ಶಿವಮೊಗ್ಗದಲ್ಲಿ ಪೆಟ್ರೋಲ್ ಬೆಲೆ ಇನ್ನಷ್ಟು ಕುಸಿತ, ಇಂದಿನ ಪೆಟ್ರೋಲ್, ಡೀಸೆಲ್ ಬೆಲೆ ಮಾಹಿತಿ ಇಲ್ಲಿದೆ

 

 

ಸುದ್ದಿ ಕಣಜ.ಕಾಂ | DISTRICT | FUEL RATE
ಶಿವಮೊಗ್ಗ: ಶಿವಮೊಗ್ಗದಲ್ಲಿ ನವೆಂಬರ್ 3ರಂದು ಪ್ರತಿ ಲೀಟರ್ ಪೆಟ್ರೋಲ್ ಗೆ ₹115.52 ರಷ್ಟಿದ್ದ ಬೆಲೆಯು 11 ದಿನದಲ್ಲಿ ₹13.44 ಇಳಿಕೆಯಾಗಿದೆ. ನಿರಂತರ ಇಳಿಕೆಯಾಗುತ್ತಿರುವ ಇಂಧನ ಬೆಲೆಯು ವಾಹನ ಸವಾರರಲ್ಲಿ ನೆಮ್ಮದಿ ಉಂಟು ಮಾಡಿದೆ.

FOLLOW US copy

ಇಂದಿನ ಪೆಟ್ರೋಲ್ ಡೀಸೆಲ್ ಬೆಲೆ

ಭಾನುವಾರ ಜಿಲ್ಲೆಯಲ್ಲಿ ಪ್ರತಿ ಲೀಟರ್ ಪೆಟ್ರೋಲ್‍ಗೆ ₹102.08 ಹಾಗೂ ಡೀಸೆಲ್ ಗೆ ₹86.31 ಇದೆ. ನವೆಂಬರ್ 2ರಂದು ಡೀಸೆಲ್ ಬೆಲೆಯು ಲೀಟರ್ ಗೆ ₹105.89 ಇತ್ತು.

ಶಿವಮೊಗ್ಗದಲ್ಲಿ ಪೆಟ್ರೋಲ್, ಡೀಸೆಲ್ ದರ (ರೂ.ಗಳಲ್ಲಿ)
ದಿನಾಂಕ ಪೆಟ್ರೋಲ್ ಡೀಸೆಲ್
ನವೆಂಬರ್  13 102.1 86.31
ನವೆಂಬರ್ 12 102.08 86.3
ನವೆಂಬರ್ 11 102.08 86.45
ನವೆಂಬರ್ 10 102.08 86.31
ನವೆಂಬರ್ 09 102.08 85.89
ನವೆಂಬರ್ 08 102.08 86.12
ನವೆಂಬರ್ 07 102.08 85.89
ನವೆಂಬರ್ 06 102.08 86.3
ನವೆಂಬರ್ 05 102.08 86.45
ನವೆಂಬರ್ 04 109.24 93.42

https://www.suddikanaja.com/2021/11/04/today-petrol-diesel-rate-in-shivamogga/

error: Content is protected !!