ಶಿವಮೊಗ್ಗದಲ್ಲಿ ಡೀಸೆಲ್ ಬೆಲೆ ಇಳಿಕೆ, ಪೆಟ್ರೋಲ್ ಬೆಲೆ ಏರಿಕೆ

 

 

ಸುದ್ದಿ ಕಣಜ.ಕಾಂ | DISTRICT | FUEL RATE
ಶಿವಮೊಗ್ಗ: ಗುರುವಾರವಷ್ಟೇ ಪ್ರತಿ ಲೀಟರಿಗೆ ₹ 101.85 ರಷ್ಟಿದ್ದ ಪೆಟ್ರೋಲ್ ದರ ಶುಕ್ರವಾರ ಮತ್ತೆ ಏರಿಕೆಯಾಗಿದೆ. ಆದರೆ, ಡೀಸೆಲ್ ಬೆಲೆ ಇಳಿಕೆಯಾಗಿದೆ.

follow us in link treeಶುಕ್ರವಾರ ಪ್ರತಿ ಲೀಟರ್ ಪೆಟ್ರೋಲ್ ಗೆ ₹ 0.2.11 ಹಾಗೂ ಡೀಸೆಲ್ ಗೆ ₹ 86.31 ದರವಿದೆ. ಡೀಸೆಲ್ ದರವು ಪ್ರತಿ ಲೀಟರಿಗೆ ಜಿಲ್ಲೆಯಲ್ಲಿ ಇಂದು ₹ 0.35 ಇಳಿಕೆಯಾಗಿದೆ. ಅದೇ ಪೆಟ್ರೋಲ್ ದರವು ?0.43 ಏರಿಕೆಯಾಗಿದೆ.

ಪ್ರತಿ ಲೀಟರ್ ಪೆಟ್ರೋಲ್, ಡೀಸೆಲ್ ದರ
ದಿನಾಂಕ ಪೆಟ್ರೋಲ್ ಡೀಸೆಲ್
Nov-19 102.11 86.12
Nov-18 101.85 86.12
Nov-17 102.28 86.47
Nov-16 102.14 86.39
Nov-15 102.08 86.28
Nov-14 102.11 86.31
Nov-13 102.11 86.31
Nov-12 102.1 86.3

error: Content is protected !!