ವಿಧಾನ ಪರಿಷತ್ ಚುನಾವಣೆ, ಅಕ್ರಮ ತಡೆಗೆ ಕಂಟ್ರೋಲ್ ರೂಂ ಸ್ಥಾಪನೆ, ತಾಲೂಕುವಾರು ನಂಬರ್ ಇಲ್ಲಿವೆ

 

 

ಸುದ್ದಿ ಕಣಜ.ಕಾಂ | DISTRICT | MLC ELECTION
ಶಿವಮೊಗ್ಗ: ಕರ್ನಾಟಕ ವಿಧಾನ ಪರಿಷತ್ತು (MLC) ಚುನಾವಣೆಯ ನೀತಿ ಸಂಹಿತೆಯು ನವೆಂಬರ್ 9ರಿಂದ ಡಿಸೆಂಬರ್ 16ರ ವರೆಗೆ ಜಾರಿಯಲ್ಲಿದ್ದು, ಈ ಅವಧಿಯಲ್ಲಿ ಯಾವುದೇ ನೀತಿ ಸಂಹಿತೆ (MCC) ಉಲ್ಲಂಘನೆ ಆದ್ದಲ್ಲಿ ಕೆಳಕಂಡ ಸಂಖ್ಯೆಗಳಿಗೆ ಕರೆ ಮಾಡಿ ದೂರು ಸಲ್ಲಿಸಬಹುದು.
ಚುನಾವಣೆಯನ್ನು ಮುಕ್ತ ಹಾಗೂ ನಿಷ್ಪಕ್ಷಪಾತವಾಗಿ ನಡೆಸಲು ಶಿವಮೊಗ್ಗ ಜಿಲ್ಲಾದ್ಯಂತ ಫ್ಲೈಯಿಂಗ್ ಸ್ಕ್ವ್ಯಾಡ್ ಗಳನ್ನು ರಚಿಸಿ, ನಿಯಂತ್ರಣಾ ಕೊಠಡಿಗಳನ್ನು ತೆರೆಯಲಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ತಿಳಿಸಿದ್ದಾರೆ.

ಅಕ್ರಮಗಳನ್ನು ತಡೆಯುವುದಕ್ಕೆ ಕಂಟ್ರೋಲ್ ರೂಂ

ಅಬಕಾರಿ ಅಕ್ರಮಗಳನ್ನು ತಡೆಗಟ್ಟುವ ಉದ್ದೇಶಕ್ಕಾಗಿ ಅಬಕಾರಿ ಅಕ್ರಮಗಳ ಬಗ್ಗೆ ಸಾರ್ವಜನಿಕರು ಈ ಕೆಳಕಂಡ ದೂರವಾಣಿ ಸಂಖ್ಯೆಗಳನ್ನು ಸಂಪರ್ಕಿಸಿ ಮಾಹಿತಿ ನೀಡಬಹುದಾಗಿದೆ ಎಂದು ತಿಳಿಸಿದ್ದಾರೆ.
ಅಬಕಾರಿ ಉಪ ಆಯುಕ್ತರ ಕಚೇರಿಯಲ್ಲಿ ಜಿಲ್ಲಾ ಕಂಟ್ರೋಲ್ ರೂಂ (ಜಿಲ್ಲಾ ನಿಯಂತ್ರಣಾ ಕೊಠಡಿ) ಸ್ಥಾಪಿಸಲಾಗಿದ್ದು, ಕಂಟ್ರೋಲ್ ರೂಂ ದೂರವಾಣಿ ಸಂಖ್ಯೆ: 08182-222784 ಇದಾಗಿದೆ.

follow us in link tree

ವಲಯ ಅಧಿಕಾರಿಗಳ ಸಂಖ್ಯೆ

  • ಶಿವಮೊಗ್ಗ ಉಪವಿಭಾಗ ಸೈಯದ್ ತಫ್ ಜಿಲ್ ಉಲ್ಲಾ ದೂರವಾಣಿ ಸಂಖ್ಯೆ 08182-295933, 9449597129
  • ಸಾಗರ ಉಪವಿಭಾಗ ಡಿ.ಲೀಲಾವತಿ 08183-227053
  • ತೀರ್ಥಹಳ್ಳಿ ಉಪವಿಭಾಗ ಎಲ್.ಟಿ. ಸಂತೋಷ್ ಕುಮಾರ್ 08182-220077, 9449597127
  • ಶಿವಮೊಗ್ಗ ವಲಯ-1 ಶೀಲಾ ಎಂ ಧಾರಜ್ ಕರ್ ದೂ.ಸಂ: 08182-229161
  • ಶಿವಮೊಗ್ಗ ವಲಯ-2 ಭೂಪತಿ ದೂ.ಸಂ: 08182-229161
  • ಭದ್ರಾವತಿ ವಲಯ ಸುನೀಲ್ ಕಲ್ಲೂರ ದೂ.ಸಂ: 08282-262849
  • ಶಿಕಾರಿಪುರ ವಲಯ ಕೆ.ಎಚ್.ರಮೇಶ್ 08187-223602
  • ಸಾಗರ ವಲಯ ಸಂದೀಪ್ ಎಲ್.ಸಿ 08183-220354
  • ಸೊರಬ ವಲಯ ಶ್ರೀನಾಥ್ ಆರ್ 08184-272368
  • ತೀರ್ಥಹಳ್ಳಿ ವಲಯ ಎಸ್.ಎಂ.ಅಮಿತ್ ಕುಮಾರ್ 08181-227932
  • ಹೊಸನಗರ ವಲಯ ಸೈಯದ್ ತಫ್ ಜಿಲ್ ಉಲ್ಲ 08185-221094

https://www.suddikanaja.com/2021/06/24/tab-distribution-to-students/

error: Content is protected !!