ನಿತ್ಯವೂ ಬಳಸುವ `ಮಾಫಿಯಾ’ ಪದದ ಹಿಂದಿದೆ ರೋಚಕ ಕಥೆ, ತಿಳಿದುಕೊಳ್ಳಲು ಇದನ್ನು ಓದಿ

 

 

ಸುದ್ದಿ ಕಣಜ.ಕಾಂ | KARNATAKA | PADA KANAJA 
ಶಿವಮೊಗ್ಗ: ಪತ್ರಿಕೆ, ಮಾಧ್ಯಮ ಸೇರಿದಂತೆ ಸಾರ್ವಜನಿಕರ ಬಾಯಿಯಲ್ಲಿ ಅತ್ಯಂತ ಜನಜನಿತವಾಗಿರುವ ಪದ ಮಾಫಿಯಾ. ಈ ಶಬ್ದ ದೊಡ್ಡ ನಗರ, ಅಪರಾಧ ಜಗತ್ತಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕೇಳಿಬರುತ್ತಲೇ ಇರುತ್ತದೆ. ಅದರ ಹುಟ್ಟು ಹೇಗಾಯಿತೆಂದು ಇಲ್ಲಿದೆ.

READ | `ಅಡುಗೂಳಜ್ಜಿ’ ರಾಜರ ಕಾಲದ ಸ್ಪೈ ಎಂದರೂ ತಪ್ಪಾಗದು, ಈ ಪದ ಹುಟ್ಟಿದ್ದು ಹೇಗೆ, ನೈಜವಾಗಿ ಇವರಿದ್ದರಾ?

ಇದು 19ನೇ ಶತಮಾನದಲ್ಲಿ ಇಟಲಿಯ ಸಮೀಪದ ಸಿಸಿಲಿ ದ್ವೀಪದಲ್ಲಿ ರೂಪುಗೊಂಡ ಶಬ್ದ. ಇಟಲಿಯಿಂದಲೂ ಸಿಸಿಲಿ ದ್ವೀಪದಿಂದಲೂ ಫ್ರೆಂಚರನ್ನು ಹೊಡೆದೋಡಿಸಲು ಗುಂಪು ಕಟ್ಟಿಕೊಂಡರು. ಆ ಗುಂಪಿನ ಯುದ್ಧದ ಘೋಷಣೆ ಹೀಗಿತ್ತು- MORTE ALL FRANCIA ITALIA ANNELA. ಇದರ ಅರ್ಥ, DEATH TO THE FRENCH IS ITALY’S CRY. ಈ ಘೋಷಣೆಯ ಇಟಾಲಿಯನ್ ರೂಪದ ಪದಗಳ ಮೊದಲ ಅಕ್ಷರಗಳನ್ನು ಸೇರಿಸಿದರೆ, ಮಾಫಿಯಾ (MAFIA) ಎಂದಾಗುತ್ತದೆ. ಸಿಸಿಲಿ ರಾಜಕೀಯದಲ್ಲಿ ಈ ಗುಂಪಿನ ಪ್ರಭಾವ ಜಾಸ್ತಿಯಾಗಿತ್ತು. ಈಚೆಗೆ ಈ ಉದ್ದೇಶವು ವ್ಯಾಪಕವಾದ ಅರ್ಥವನ್ನು ಹೊಂದಿ ಅನೇಕ ಬಗೆಯ ಗೂಂಡಾ ಗುಂಪುಗಳು, ನಗರಗಳಲ್ಲಿ ಸಮಾಜ ಹಿತಕ್ಕೆ ಧಕ್ಕೆಯನ್ನು ತರುತ್ತಿವೆ.

ಓದುಗರ ಗಮನಕ್ಕೆ | ಉದ್ಯೋಗ, ಶಿಕ್ಷಣ, ಕ್ರೀಡೆ, ವಿಜ್ಞಾನ ಮತ್ತು ತಂತ್ರಜ್ಞಾನ, ಕೃಷಿ, ಅಪರಾಧ, ರಾಜಕೀಯ ಹೀಗೆ ಹತ್ತು ಹಲವು ಕ್ಷೇತ್ರಗಳ ಸುದ್ದಿಯ ಕಣಜ. ಈ ವೆಬ್ ಸೈಟ್.  ‘ಸುದ್ದಿ ಕಣಜ.ಕಾಂ’ನ ಎಲ್ಲ ಸುದ್ದಿಗಳನ್ನು ನಿಮ್ಮ ಮೊಬೈಲ್ ನಲ್ಲಿಯೇ ಮೊದಲು ಪಡೆಯಬೇಕೆ? ಹಾಗಾದರೆ, ನಮ್ಮನ್ನು ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ. ಲಿಂಕ್ ಮೇಲೆ CLICK ಮಾಡಿ.

https://www.suddikanaja.com/2021/11/01/anganawadi-word-aground-and-how-its-came-to-kannada/

error: Content is protected !!