ಶಿವಮೊಗ್ಗದಲ್ಲಿ ಪೆಟ್ರೋಲ್, ಡೀಸೆಲ್ ದರ ಮತ್ತೆ ಇಳಿಕೆ, ಇದೇ ಮೊದಲು ಡೀಸೆಲ್ ದರ ಇಷ್ಟು ಇಳಿಕೆ, ಇಂದಿನ ದರವೆಷ್ಟು?

 

 

ಸುದ್ದಿ ಕಣಜ.ಕಾಂ | DISTRICT | FUEL RATE
ಶಿವಮೊಗ್ಗ: ಪೆಟ್ರೋಲ್ ಮತ್ತು ಡೀಸೆಲ್ ದರ ಜಿಲ್ಲೆಯಲ್ಲಿ ನಿರಂತರ ಇಳಿಕೆ ಆಗುತ್ತಲೇ ಇದೆ. ಸೋಮವಾರ ಪ್ರತಿ ಲೀಟರ್ ಪೆಟ್ರೋಲ್ ಗೆ ₹ 101.44 ಹಾಗೂ ಡೀಸೆಲ್ ₹ 85.70 ನಿಗದಿಯಾಗಿದೆ.

ವಿಶೇಷವೆಂದರೆ, ಕಳೆದ ಏಳು ತಿಂಗಳುಗಳಲ್ಲಿ ಇದೇ ಮೊದಲನೇ ಸಲ ಡೀಸೆಲ್ ಬೆಲೆಯು ₹ 85ಗೆ ಇಳಿಕೆಯಾಗಿದ್ದು, ಮೇದಿಂದ ನವೆಂಬರ್ 21ರ ವರೆಗೆ ₹ 86ರ ಮೇಲಿದ್ದ ಬೆಲೆಯು ಸೋಮವಾರ ₹ 85.70 ಇಳಿಕೆಯಾಗಿದೆ. ಭಾನುವಾರ ಲೀಟರ್ ಗೆ ₹ 102.10 ದರವಿತ್ತು. ಡೀಸೆಲ್ ಬೆಲೆಯು ಇಳಿಕೆಯಾಗುತ್ತಿರುವ ಬೆನ್ನಲ್ಲೇ ಗೂಡ್ಸ್ ವಾಹನಗಳ ಮಾಲೀಕರ ಕಷ್ಟ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದೆ.
follow us in link tree

ಪೆಟ್ರೋಲ್ ಇಂದು ₹ 0.22 ಇಳಿಕೆ
ಪೆಟ್ರೋಲ್ ಬೆಲೆಯು ಲೀಟರ್ ಸೋಮವಾರ ₹ 0.22 ಇಳಿಕೆಯಾಗಿದೆ. ಕಳೆದ ಒಂದು ವಾರದಿಂದ ದರವು ಏರಿಳಿತ ಕಾಣುತಿದ್ದು, ಇದುವರೆಗೆ ಸ್ಥಿರತೆ ಕಂಡುಕೊಂಡಿಲ್ಲ. ಪ್ರತಿದಿನ ಪೈಸೆ ಲೆಕ್ಕಾಚಾರದಲ್ಲಿ ಏರಿಕೆ ಮತ್ತು ಇಳಿಕೆ ಕಾಣುತ್ತಲ್ಲೇ ಇದೆ. ಇದೇ ಡೀಸೆಲ್ ಗೂ ಅನ್ವಯವಾಗುತ್ತದೆ.

https://www.suddikanaja.com/2021/11/14/fuel-rate-in-shivamogga/

error: Content is protected !!