Today Gold Rate | ದೀಪಾವಳಿಗೆ ಬಂಗಾರ ಖರೀದಿಸುವವರಿಗೆ ಶುಭ ಸುದ್ದಿ, ದರದಲ್ಲಿ ಇಳಿಕೆ

 

 

ಸುದ್ದಿ ಕಣಜ.ಕಾಂ | KARNATAKA | GOLD PRICE
ಬೆಂಗಳೂರು: ಈ ದೀಪಾವಳಿಯಲ್ಲಿ ಬಂಗಾರ ಖರೀದಿಸುವ ಯೋಚನೆಯಲ್ಲಿದ್ದರೆ ಇದು ಸುಕಾಲ. ಕಳೆದ ಒಂದು ವಾರದಿಂದ ಏರಳಿತ ಕಾಣುತ್ತಿರುವ ಚಿನ್ನದ ಬೆಲೆಯು ಈಗ ಸ್ಥಿರವಾಗಿದೆ.

ಓದುಗರ ಗಮನಕ್ಕೆ | ಉದ್ಯೋಗ, ಶಿಕ್ಷಣ, ಕೃಷಿ, ಅಪರಾಧ, ರಾಜಕೀಯ ಹೀಗೆ ಹತ್ತು ಹಲವು ಕ್ಷೇತ್ರಗಳ ಸುದ್ದಿಯ ಕಣಜ. ಈ ವೆಬ್ ಸೈಟ್. ‘ಸುದ್ದಿ ಕಣಜ.ಕಾಂ’ನ ಎಲ್ಲ ಸುದ್ದಿಗಳನ್ನು ನಿಮ್ಮ ಮೊಬೈಲ್ ನಲ್ಲಿಯೇ ಮೊದಲು ಪಡೆಯಬೇಕೆ? ಹಾಗಾದರೆ, ನಮ್ಮನ್ನು ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ. ಲಿಂಕ್ ಮೇಲೆ CLICK ಮಾಡಿ.

ಸೋಮವಾರ ಬೆಂಗಳೂರು ಮಾರುಕಟ್ಟೆಯಲ್ಲಿ ಪ್ರತಿ 10 ಗ್ರಾಂ ಚಿನ್ನಕ್ಕೆ 22 ಕ್ಯಾರಟ್ ಗೆ 44,700 ಹಾಗೂ 24 ಕ್ಯಾರಟ್ ಗೆ 48,700 ರೂ. ನಿಗದಿಯಾಗಿದೆ. ಅಕ್ಟೋಬರ್ 28ರಂದು ಶುದ್ಧ ಬಂಗಾರಕ್ಕೆ 49,040 ರೂ. ಇತ್ತು. ಆದರೆ, 29ರಂದು ಪ್ರತಿ ಗ್ರಾಂ ಚಿನ್ನಕ್ಕೆ 110 ರೂ. ಇಳಿಕೆಯಾಗಿದೆ. ಇದು ಕಳೆದ ನಾಲ್ಕು ದಿನಗಳಿಂದ ಸ್ಥಿರವಾಗಿದೆ.

ದಿನಾಂಕ 22 ಕ್ಯಾರಟ್ 24 ಕ್ಯಾರಟ್
ನವೆಂಬರ್ 1 44,700 48,770
ಅಕ್ಟೋಬರ್ 31 44,700 48,770
ಅಕ್ಟೋಬರ್ 30 44,700 48,770
ಅಕ್ಟೋಬರ್ 29 44,850 48,930
ಅಕ್ಟೋಬರ್ 28 44,950 49,040
ಅಕ್ಟೋಬರ್ 7 44,750 48,820
ಅಕ್ಟೋಬರ್ 26 45,050 49,150

error: Content is protected !!