ಸುದ್ದಿ ಕಣಜ.ಕಾಂ | KARNATAKA | ARECANUT RATE
ಶಿವಮೊಗ್ಗ: ರಾಜ್ಯದಲ್ಲಿ ಮತ್ತೊಮ್ಮೆ ರಾಶಿ ಅಡಿಕೆ ಬೆಲೆಯಲ್ಲಿ ಗುರುವಾರ ಏರಿಕೆ ಕಂಡುಬಂದಿದೆ. ಕಳೆದ ಎರಡ್ಮೂರು ದಿನಗಳಿಂದ ₹49,000 ಆಸುಪಾಸಿನಲ್ಲಿದ್ದ ದರವು ಇಂದು ಯಲ್ಲಾಪುರದಲ್ಲಿ ₹52,000 ಏರಿಕೆ ಕಂಡಿದೆ. ರಾಜ್ಯದಲ್ಲಿ ಎಲ್ಲ ಮಾರುಕಟ್ಟೆಗಳ ಮಾಹಿತಿ ಕೆಳಗಿನ ಪಟ್ಟಿಯಲ್ಲಿದೆ.
ರಾಜ್ಯದ ಮಾರುಕಟ್ಟೆಗಳಲ್ಲಿ ಅಡಿಕೆ ಧಾರಣೆ | |||
ಮಾರುಕಟ್ಟೆ | ಪ್ರಬೇಧಗಳು | ಕನಿಷ್ಠ | ಗರಿಷ್ಠ |
ಕಾರ್ಕಳ | ನ್ಯೂ ವೆರೈಟಿ | 40000 | 45000 |
ಕಾರ್ಕಳ | ವೋಲ್ಡ್ ವೆರೈಟಿ | 46000 | 53000 |
ಕುಂದಾಪುರ | ಹಳೆ ಚಾಲಿ | 48000 | 53000 |
ಕುಂದಾಪುರ | ಹೊಸ ಚಾಲಿ | 38000 | 45000 |
ಕುಮುಟ | ಕೋಕ | 20100 | 35088 |
ಕುಮುಟ | ಚಿಪ್ಪು | 24109 | 41288 |
ಕುಮುಟ | ಹಳೆ ಚಾಲಿ | 47900 | 50539 |
ಕುಮುಟ | ಹೊಸ ಚಾಲಿ | 36769 | 42829 |
ಚನ್ನಗಿರಿ | ರಾಶಿ | 44099 | 47699 |
ತುಮಕೂರು | ರಾಶಿ | 45800 | 46800 |
ಪುತ್ತೂರು | ಕೋಕ | 11000 | 26000 |
ಪುತ್ತೂರು | ನ್ಯೂ ವೆರೈಟಿ | 27500 | 45000 |
ಬಂಟ್ವಾಳ | ಕೋಕ | 12500 | 25000 |
ಬಂಟ್ವಾಳ | ನ್ಯೂ ವೆರೈಟಿ | 27500 | 45000 |
ಬಂಟ್ವಾಳ | ವೋಲ್ಡ್ ವೆರೈಟಿ | 46000 | 53000 |
ಮಂಗಳೂರು | ಕೋಕ | 23500 | 28000 |
ಮಡಿಕೇರಿ | ರಾ | 49461 | 49461 |
ಯಲ್ಲಾಪುರ | ಕೆಂಪುಗೋಟು | 30879 | 33069 |
ಯಲ್ಲಾಪುರ | ಕೋಕ | 23100 | 31899 |
ಯಲ್ಲಾಪುರ | ಚಾಲಿ | 40899 | 50890 |
ಯಲ್ಲಾಪುರ | ತಟ್ಟಿಬೆಟ್ಟೆ | 38042 | 45269 |
ಯಲ್ಲಾಪುರ | ಬಿಳೆ ಗೋಟು | 30661 | 39012 |
ಯಲ್ಲಾಪುರ | ರಾಶಿ | 45951 | 52129 |
ಶಿವಮೊಗ್ಗ | ಗೊರಬಲು | 17020 | 38999 |
ಶಿವಮೊಗ್ಗ | ಬೆಟ್ಟೆ | 47189 | 53699 |
ಶಿವಮೊಗ್ಗ | ರಾಶಿ | 44999 | 47599 |
ಶಿವಮೊಗ್ಗ | ಸರಕು | 51069 | 75096 |
ಸಿದ್ಧಾಪುರ | ಕೆಂಪುಗೋಟು | 32199 | 36000 |
ಸಿದ್ಧಾಪುರ | ಕೋಕ | 26699 | 36499 |
ಸಿದ್ಧಾಪುರ | ಚಾಲಿ | 46477 | 50509 |
ಸಿದ್ಧಾಪುರ | ತಟ್ಟಿಬೆಟ್ಟೆ | 33809 | 38090 |
ಸಿದ್ಧಾಪುರ | ಬಿಳೆ ಗೋಟು | 31599 | 39099 |
ಸಿದ್ಧಾಪುರ | ರಾಶಿ | 46699 | 48689 |
ಸಿದ್ಧಾಪುರ | ಹೊಸ ಚಾಲಿ | 32099 | 39599 |
ಸಿರಸಿ | ಚಾಲಿ | 42899 | 51208 |
ಸಿರಸಿ | ಬೆಟ್ಟೆ | 40810 | 46599 |
ಸಿರಸಿ | ಬಿಳೆ ಗೋಟು | 16899 | 44899 |
ಸಿರಸಿ | ರಾಶಿ | 45689 | 49508 |
ಸಾಗರ | ಕೆಂಪುಗೋಟು | 29539 | 40339 |
ಸಾಗರ | ಕೋಕ | 17699 | 37899 |
ಸಾಗರ | ಚಾಲಿ | 36599 | 48099 |
ಸಾಗರ | ಬಿಳೆ ಗೋಟು | 22290 | 39115 |
ಸಾಗರ | ರಾಶಿ | 43699 | 47910 |
ಸಾಗರ | ಸಿಪ್ಪೆಗೋಟು | 8219 | 27160 |
ಸುಳ್ಯ | ನ್ಯೂ ವೆರೈಟಿ | 25000 | 45000 |
ಸುಳ್ಯ | ವೋಲ್ಡ್ ವೆರೈಟಿ | 45000 | 52000 |
ರಾಜ್ಯದಲ್ಲಿ ಮುಂದುವರಿದ ಅಡಿಕೆ ಬೆಲೆ ಏರಿಕೆ, 13/12/2021 ಅಡಿಕೆ ಧಾರಣೆ