ಎಸ್ಸೆಸ್ಸೆಲ್ಸಿ, ಪಿಯುಸಿ, ಐಟಿಐ, ಡಿಗ್ರಿ ಪಾಸಾದವರಿಗೆ ಐಓಸಿಎಲ್ ನಲ್ಲಿ ಭರ್ಜರಿ ಉದ್ಯೋಗ ಅವಕಾಶ,

 

 

ಸುದ್ದಿ ಕಣಜ.ಕಾಂ | KARNATAKA | JOB JUNCTION
ಬೆಂಗಳೂರು: ಇಂಡಿಯನ್ ಆಯಿಲ್ ಕಾರ್ಪೋರೇಷನ್ ಲಿಮಿಟೆಡ್ (IOCL)ನಲ್ಲಿ ಭರ್ಜರಿ ಉದ್ಯೋಗ ಅವಕಾಶಗಳು ಲಭ್ಯವಿದ್ದು, ಮಾರ್ಕೆಟಿಂಗ್ ವಿಭಾಗದಿಂದ ಅಧಿಸೂಚನೆ ಹೊರಡಿಸಲಾಗಿದೆ.
ಟೆಕ್ನಿಕಲ್ ಅಪ್ರೆಂಟೀಸ್ ನಲ್ಲಿ ಮೆಕ್ಯಾನಿಕಲ್, ಇನ್ ಸ್ಟ್ರ್ಯೂಮೆಂಟೇಶನ್, ಸಿವಿಲ್, ಎಲೆಕ್ಟ್ರಿಕಲ್ ಆಂಡ್ ಎಲೆಕ್ಟ್ರಾನಿಕ್ಸ್ ಸೇರಿದಂತೆ ವಿವಿಧ ಟ್ರೇಡ್ ಗಳಲ್ಲಿ ಡಿಪ್ಲೋಮಾ ಅರ್ಹತೆ ಹೊಂದಿರುವವರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

READ | ಸೆಂಟರ್ ಫಾರ್ ಸ್ಮಾರ್ಟ್ ಗವರ್ನೆನ್ಸ್ ನಲ್ಲಿ ಉದ್ಯೋಗ ಅವಕಾಶ, ಪೂರ್ಣ ಮಾಹಿತಿಗಾಗಿ ಓದಿ

ಎಲ್ಲಿ ಎಷ್ಟು ಉದ್ಯೋಗಗಳು ಲಭ್ಯ
ರಾಜ್ಯ ಹುದ್ದೆಗಳು
ತಮಿಳುನಾಡು, ಪುದುಚೇರಿ 84
ಕರ್ನಾಟಕ 52
ಕೇರಳಾ 49
ಆಂಧ್ರಪ್ರದೇಶ 55
ತೆಲಂಗಾಣ 60

ಅಭ್ಯರ್ಥಿಗಳ ವಯೋಮಿತಿ
ಕನಿಷ್ಠ ವಯೋಮಿತಿ 18 ವರ್ಷ
ಗರಿಷ್ಠ ವಯೋಮಿತಿ 24 ವರ್ಷ
ಎಸ್ಸಿ, ಎಸ್ಟಿ ಒಬಿಸಿ ವಯೋಮಿತಿ ಸಡಿಲಿಕೆ ಇರಲಿದೆ.
ವಿದ್ಯಾರ್ಹತೆ
ಅಪ್ರೆಂಟೀಸ್ ಹುದ್ದೆಗೆ 10ನೇ ತರಗತಿ, ಐಟಿಐ ಪಾಸಾಗಿರಬೇಕು
ಅಪ್ರೆಂಟೀಸ್ (ಅಕೌಂಟೆಂಟ್) ಪದವಿ
ಅಪ್ರೆಂಟೀಸ್ (ಡಿಇಒ ಮತ್ತು ರಿಟೇಲ್, ಸೇಲ್ಸ್ ಎಕ್ಯೂಕೆಟಿವ್) 12ನೇ ತರಗತಿ
ಪ್ರಮುಖ ದಿನಾಂಕಗಳು
ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಕೆ ದಿನಾಂಕ ಆರಂಭ 10-12-2021 (ಬೆಳಗ್ಗೆ 10ರಿಂದ)
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ 27-12-2021 (ಸಂಜೆ 5)
ಲಿಖಿತ ಪರೀಕ್ಷೆ 09-01-2022

NOTIFICATION

CLICK HERE TO APPLY

OFFICIAL WEBSITE

https://www.suddikanaja.com/2021/01/17/jobs-in-kptcl-for-diploma-engineering-graduates/

error: Content is protected !!