29/12/2021 ಅಡಿಕೆ ಧಾರಣೆ, ಶಿವಮೊಗ್ಗದಲ್ಲಿ ರಾಶಿ ಅಡಿಕೆ ದರ ತುಸು ಏರಿಕೆ

 

 

ಸುದ್ದಿ ಕಣಜ.ಕಾಂ | KARNATAKA | ARECANUT RATE
ಶಿವಮೊಗ್ಗ: ಜಿಲ್ಲೆಯಲ್ಲಿ ರಾಶಿ ಅಡಿಕೆ ಬೆಲೆಯಲ್ಲಿ ತುಸು ಏರಿಕೆಯಾಗಿದೆ. ಮಂಗಳವಾರಕ್ಕೆ ಹೋಲಿಸಿದರೆ ಬುಧವಾರ ಪ್ರತಿ ಕ್ವಿಂಟಾಲ್ ರಾಶಿ ಅಡಿಕೆಯ ಗರಿಷ್ಠ ಬೆಲೆಯಲ್ಲಿ 159 ರೂಪಾಯಿ ಏರಿಕೆಯಾಗಿದೆ. ರಾಜ್ಯದ ಎಲ್ಲ ಮಾರುಕಟ್ಟೆಗಳ ಅಡಿಕೆ ಧಾರಣೆ ಮಾಹಿತಿ ಕೆಳಗಿನಂತಿದೆ.

ರಾಜ್ಯದ ಮಾರುಕಟ್ಟೆಗಳಲ್ಲಿ ಅಡಿಕೆ ಧಾರಣೆ
ಮಾರುಕಟ್ಟೆ ಪ್ರಬೇಧಗಳು ಕನಿಷ್ಠ ಗರಿಷ್ಠ
ಕಾರ್ಕಳ ನ್ಯೂ ವೆರೈಟಿ 40000 45000
ಕಾರ್ಕಳ ವೋಲ್ಡ್ ವೆರೈಟಿ 46000 53000
ಕುಮುಟ ಕೋಕ 21019 30219
ಕುಮುಟ ಚಿಪ್ಪು 24569 38199
ಕುಮುಟ ಫ್ಯಾಕ್ಟರಿ 13109 18809
ಕುಮುಟ ಹಳೆ ಚಾಲಿ 47509 49739
ಕುಮುಟ ಹೊಸ ಚಾಲಿ 36899 41001
ಪುತ್ತೂರು ಕೋಕ 11000 26000
ಪುತ್ತೂರು ನ್ಯೂ ವೆರೈಟಿ 27500 45000
ಬೆಂಗಳೂರು ಇತರೆ 55000 60000
ಬಂಟ್ವಾಳ ಕೋಕ 12500 25000
ಬಂಟ್ವಾಳ ನ್ಯೂ ವೆರೈಟಿ 27500 45000
ಬಂಟ್ವಾಳ ವೋಲ್ಡ್ ವೆರೈಟಿ 46000 53000
ಶಿವಮೊಗ್ಗ ಗೊರಬಲು 17000 37299
ಶಿವಮೊಗ್ಗ ಬೆಟ್ಟೆ 48140 53999
ಶಿವಮೊಗ್ಗ ರಾಶಿ 45209 47858
ಶಿವಮೊಗ್ಗ ಸರಕು 51700 73100
ಸಿರಸಿ ಚಾಲಿ 33899 50372
ಸಿರಸಿ ಬೆಟ್ಟೆ 32499 47228
ಸಿರಸಿ ಬಿಳೆ ಗೋಟು 21399 42599
ಸಿರಸಿ ರಾಶಿ 42799 47599
ಹೊಳ್ಳಕೆರೆ ರಾಶಿ 46599 47439

https://www.suddikanaja.com/2021/12/27/rashi-areca-rate-hike-in-yallapura-and-today-arecanut-rate-of-karnataka/

error: Content is protected !!