23/12/2021ರ ಅಡಿಕೆ ಧಾರಣೆ, ಯಲ್ಲಾಪುರದಲ್ಲಿ ರಾಶಿ ಅಡಿಕೆ ಬೆಲೆ ಸ್ಥಿರ

 

 

ಸುದ್ದಿ ಕಣಜ.ಕಾಂ | KARNATAKA | ARECANUT RATE
ಶಿವಮೊಗ್ಗ: ಯಲ್ಲಾಪುರದಲ್ಲಿ ರಾಶಿ ಅಡಿಕೆ ಧಾರಣೆ ಉತ್ತಮವಾಗಿದೆ. ಗುರುವಾರ ರಾಜ್ಯದ ಇನ್ನುಳಿದ ಜಿಲ್ಲೆಗಳಿಗೆ ಹೋಲಿಸಿದರೆ ಯಲ್ಲಾಪುರದಲ್ಲಿ ಗರಿಷ್ಠ ಬೆಲೆ ಅಧಿಕವಿದೆ.

ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಅಡಿಕೆ ಧಾರಣೆ
ಮಾರುಕಟ್ಟೆ ಪ್ರಬೇಧಗಳು ಕನಿಷ್ಠ ಗರಿಷ್ಠ
ಕಾರ್ಕಳ ನ್ಯೂ ವೆರೈಟಿ 40000 45000
ಕಾರ್ಕಳ ವೋಲ್ಡ್ ವೆರೈಟಿ 46000 53000
ಕುಂದಾಪುರ ಹಳೆ ಚಾಲಿ 48000 53000
ಕುಂದಾಪುರ ಹೊಸ ಚಾಲಿ 38000 44000
ಕುಮುಟ ಕೋಕ 18860 34200
ಕುಮುಟ ಚಿಪ್ಪು 26039 42319
ಕುಮುಟ ಹಳೆ ಚಾಲಿ 48409 49659
ಕುಮುಟ ಹೊಸ ಚಾಲಿ 35669 41424
ಚನ್ನಗಿರಿ ರಾಶಿ 46422 47939
ಪುತ್ತೂರು ಕೋಕ 11000 26000
ಪುತ್ತೂರು ನ್ಯೂ ವೆರೈಟಿ 27500 45000
ಬಂಟ್ವಾಳ ಕೋಕ 12500 25000
ಬಂಟ್ವಾಳ ನ್ಯೂ ವೆರೈಟಿ 27500 45000
ಬಂಟ್ವಾಳ ವೋಲ್ಡ್ ವೆರೈಟಿ 46000 53000
ಯಲ್ಲಾಪೂರ ಕೆಂಪುಗೋಟು 31542 36109
ಯಲ್ಲಾಪೂರ ಕೋಕ 21899 31899
ಯಲ್ಲಾಪೂರ ಚಾಲಿ 40311 50050
ಯಲ್ಲಾಪೂರ ತಟ್ಟಿಬೆಟ್ಟೆ 38042 45818
ಯಲ್ಲಾಪೂರ ಬಿಳೆ ಗೋಟು 29299 39669
ಯಲ್ಲಾಪೂರ ರಾಶಿ 46299 51990
ಸಿರಸಿ ಚಾಲಿ 39129 50509
ಸಿರಸಿ ಬೆಟ್ಟೆ 36899 46309
ಸಿರಸಿ ಬಿಳೆ ಗೋಟು 25399 43239
ಸಿರಸಿ ರಾಶಿ 46599 49189
ಸಾಗರ ಕೆಂಪುಗೋಟು 34919 38199
ಸಾಗರ ಕೋಕ 15099 38299
ಸಾಗರ ಚಾಲಿ 34786 47399
ಸಾಗರ ಬಿಳೆ ಗೋಟು 19899 32899
ಸಾಗರ ರಾಶಿ 42009 47970
ಸಾಗರ ಸಿಪ್ಪೆಗೋಟು 8290 26540

https://www.suddikanaja.com/2021/12/20/arecanut-rate-hike-in-karnataka/

error: Content is protected !!