ಸುದ್ದಿ ಕಣಜ.ಕಾಂ | KARNATAKA | ARECANUT RATE
ಶಿವಮೊಗ್ಗ: ಯಲ್ಲಾಪುರದಲ್ಲಿ ಪ್ರತಿ ಕ್ವಿಂಟಾಲ್ ರಾಶಿ ಅಡಿಕೆ ಬೆಲೆಯು 51,869 ರೂಪಾಯಿ ನಿಗದಿಯಾಗಿದೆ. ಇನ್ನುಳಿದ ಮಾರುಕಟ್ಟೆಗಳಲ್ಲಿ ದರ ತುಸು ಇಳಿಕೆಯಾಗಿದೆ.
ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಅಡಿಕೆ ಧಾರಣೆ | |||
ಮಾರುಕಟ್ಟೆ | ಪ್ರಬೇಧಗಳು | ಕನಿಷ್ಠ | ಗರಿಷ್ಠ |
ಕಾರ್ಕಳ | ನ್ಯೂ ವೆರೈಟಿ | 40000 | 45000 |
ಕಾರ್ಕಳ | ವೋಲ್ಡ್ ವೆರೈಟಿ | 46000 | 53000 |
ಕುಮುಟ | ಕೋಕ | 14424 | 28848 |
ಕುಮುಟ | ಚಿಪ್ಪು | 23501 | 41248 |
ಕುಮುಟ | ಹಳೆ ಚಾಲಿ | 48059 | 49669 |
ಕುಮುಟ | ಹೊಸ ಚಾಲಿ | 35669 | 41288 |
ಚನ್ನಗಿರಿ | ರಾಶಿ | 45199 | 47409 |
ಪುತ್ತೂರು | ಕೋಕ | 11000 | 26000 |
ಪುತ್ತೂರು | ನ್ಯೂ ವೆರೈಟಿ | 27500 | 45000 |
ಬಂಟ್ವಾಳ | ಕೋಕ | 12500 | 25000 |
ಬಂಟ್ವಾಳ | ನ್ಯೂ ವೆರೈಟಿ | 27500 | 45000 |
ಬಂಟ್ವಾಳ | ವೋಲ್ಡ್ ವೆರೈಟಿ | 46000 | 53000 |
ಯಲ್ಲಾಪುರ | ಅಪಿ | 55499 | 55499 |
ಯಲ್ಲಾಪುರ | ಕೆಂಪುಗೋಟು | 30101 | 37399 |
ಯಲ್ಲಾಪುರ | ಕೋಕ | 22900 | 33612 |
ಯಲ್ಲಾಪುರ | ಚಾಲಿ | 38368 | 44912 |
ಯಲ್ಲಾಪುರ | ತಟ್ಟಿಬೆಟ್ಟೆ | 38368 | 44912 |
ಯಲ್ಲಾಪುರ | ಬಿಳೆ ಗೋಟು | 27469 | 33842 |
ಯಲ್ಲಾಪುರ | ರಾಶಿ | 45565 | 51869 |
ಶಿವಮೊಗ್ಗ | ಗೊರಬಲು | 17160 | 36169 |
ಶಿವಮೊಗ್ಗ | ಬೆಟ್ಟೆ | 48509 | 53510 |
ಶಿವಮೊಗ್ಗ | ರಾಶಿ | 44569 | 46989 |
ಶಿವಮೊಗ್ಗ | ಸರಕು | 50136 | 73699 |
ಸಿದ್ಧಾಪುರ | ಕೆಂಪುಗೋಟು | 32889 | 33789 |
ಸಿದ್ಧಾಪುರ | ಕೋಕ | 26989 | 34112 |
ಸಿದ್ಧಾಪುರ | ಚಾಲಿ | 46589 | 48299 |
ಸಿದ್ಧಾಪುರ | ತಟ್ಟಿಬೆಟ್ಟೆ | 44099 | 44899 |
ಸಿದ್ಧಾಪುರ | ಬಿಳೆ ಗೋಟು | 22299 | 32699 |
ಸಿದ್ಧಾಪುರ | ರಾಶಿ | 46099 | 48509 |
ಸಿದ್ಧಾಪುರ | ಹೊಸ ಚಾಲಿ | 30699 | 39098 |
ಸಿರಸಿ | ಚಾಲಿ | 46599 | 49399 |
ಸಿರಸಿ | ಬೆಟ್ಟೆ | 37699 | 46299 |
ಸಿರಸಿ | ಬಿಳೆ ಗೋಟು | 24009 | 40499 |
ಸಿರಸಿ | ರಾಶಿ | 46299 | 48208 |
ಸಾಗರ | ಕೆಂಪುಗೋಟು | 25279 | 37099 |
ಸಾಗರ | ಕೋಕ | 18099 | 34699 |
ಸಾಗರ | ಚಾಲಿ | 30199 | 46170 |
ಸಾಗರ | ಬಿಳೆ ಗೋಟು | 18099 | 32699 |
ಸಾಗರ | ರಾಶಿ | 38099 | 47699 |
ಸಾಗರ | ಸಿಪ್ಪೆಗೋಟು | 5290 | 24205 |
https://www.suddikanaja.com/2021/12/16/today-arecanut-rate-hike-in-yallapura/