ಸುದ್ದಿ ಕಣಜ.ಕಾಂ | KARNATAKA | ARECANUT RATE
ಶಿವಮೊಗ್ಗ: ಯಲ್ಲಾಪುರದಲ್ಲಿ ರಾಶಿ ಅಡಿಕೆ ಪ್ರತಿ ಕ್ವಿಂಟಾಲಿಗೆ 650 ರೂಪಾಯಿ ಏರಿಕೆಯಾಗಿದೆ. ರಾಜ್ಯದ ಮಾರುಕಟ್ಟೆಗಳ ಧಾರಣೆ ಮಾಹಿತಿ ಕೆಳಗಿದೆ.
ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಅಡಿಕೆ ಧಾರಣೆ | |||
ಮಾರುಕಟ್ಟೆ | ಪ್ರಬೇಧಗಳು | ಕನಿಷ್ಠ | ಗರಿಷ್ಠ |
ಕಾರ್ಕಳ | ನ್ಯೂ ವೆರೈಟಿ | 40000 | 45000 |
ಕಾರ್ಕಳ | ವೋಲ್ಡ್ ವೆರೈಟಿ | 46000 | 53000 |
ಕುಮುಟ | ಕೋಕ | 18019 | 26099 |
ಕುಮುಟ | ಚಿಪ್ಪು | 24809 | 33019 |
ಕುಮುಟ | ಫ್ಯಾಕ್ಟರಿ | 13019 | 18989 |
ಕುಮುಟ | ಹಳೆ ಚಾಲಿ | 46509 | 49749 |
ಕುಮುಟ | ಹೊಸ ಚಾಲಿ | 35699 | 40699 |
ಪುತ್ತೂರು | ಕೋಕ | 11000 | 26000 |
ಪುತ್ತೂರು | ನ್ಯೂ ವೆರೈಟಿ | 27500 | 45000 |
ಬಂಟ್ವಾಳ | ಕೋಕ | 12500 | 25000 |
ಬಂಟ್ವಾಳ | ನ್ಯೂ ವೆರೈಟಿ | 27500 | 45000 |
ಬಂಟ್ವಾಳ | ವೋಲ್ಡ್ ವೆರೈಟಿ | 46000 | 53000 |
ಭದ್ರಾವತಿ | ರಾಶಿ | 44299 | 46699 |
ಯಲ್ಲಾಪುರ | ಕೆಂಪುಗೋಟು | 28899 | 37899 |
ಯಲ್ಲಾಪುರ | ಕೋಕ | 23099 | 30899 |
ಯಲ್ಲಾಪುರ | ಚಾಲಿ | 38629 | 48699 |
ಯಲ್ಲಾಪುರ | ತಟ್ಟಿಬೆಟ್ಟೆ | 38768 | 44799 |
ಯಲ್ಲಾಪುರ | ಬಿಳೆ ಗೋಟು | 26899 | 33501 |
ಯಲ್ಲಾಪುರ | ರಾಶಿ | 45639 | 52519 |
ಶಿವಮೊಗ್ಗ | ಗೊರಬಲು | 17609 | 35109 |
ಶಿವಮೊಗ್ಗ | ಬೆಟ್ಟೆ | 47839 | 52010 |
ಶಿವಮೊಗ್ಗ | ರಾಶಿ | 44009 | 46859 |
ಶಿವಮೊಗ್ಗ | ಸರಕು | 50100 | 68279 |
ಸಿದ್ಧಾಪುರ | ಕೆಂಪುಗೋಟು | 23689 | 34469 |
ಸಿದ್ಧಾಪುರ | ಕೋಕ | 26409 | 37899 |
ಸಿದ್ಧಾಪುರ | ಚಾಲಿ | 44122 | 48509 |
ಸಿದ್ಧಾಪುರ | ತಟ್ಟಿಬೆಟ್ಟೆ | 30899 | 47899 |
ಸಿದ್ಧಾಪುರ | ಬಿಳೆ ಗೋಟು | 28639 | 39469 |
ಸಿದ್ಧಾಪುರ | ರಾಶಿ | 43599 | 48509 |
ಸಿದ್ಧಾಪುರ | ಹೊಸ ಚಾಲಿ | 33699 | 45012 |
ಸಿರಸಿ | ಚಾಲಿ | 30699 | 49399 |
ಸಿರಸಿ | ಬೆಟ್ಟೆ | 30509 | 46409 |
ಸಿರಸಿ | ಬಿಳೆ ಗೋಟು | 24169 | 42599 |
ಸಿರಸಿ | ರಾಶಿ | 39009 | 49001 |
ಹೊನ್ನಾಳಿ | ರಾಶಿ | 46900 | 46900 |
ಹೊಸನಗರ | ಕೆಂಪುಗೋಟು | 32219 | 39999 |
ಹೊಸನಗರ | ಚಾಲಿ | 32169 | 38629 |
ಹೊಸನಗರ | ರಾಶಿ | 44799 | 47270 |
ಹೊಸನಗರ | ಸಿಪ್ಪೆಗೋಟು | 16599 | 16909 |