ಸುದ್ದಿ ಕಣಜ.ಕಾಂ | KARANATAKA | ARECANUT RATE
ಶಿವಮೊಗ್ಗ: ಯಲ್ಲಾಪುರದಲ್ಲಿ ರಾಶಿ ಅಡಿಕೆ ಪ್ರತಿ ಕ್ವಿಂಟಾಲಿಗೆ ಗರಿಷ್ಠ 52,900 ರೂಪಾಯಿ ನಿಗದಿಯಾಗಿದೆ. ಇನ್ನುಳಿದ ಮಾರುಕಟ್ಟೆಗಳಲ್ಲಿ ದರ ಸ್ಥಿರವಾಗಿದೆ. ರಾಜ್ಯದ ವಿವಿಧ ಮಾರುಕಟ್ಟೆಗಳ ದರ ವಿವರ ಕೆಳಗಿನಂತಿದೆ.
ರಾಜ್ಯದಲ್ಲಿ ಇಂದು ಅಡಿಕೆ ಧಾರಣೆ | |||
ಮಾರುಕಟ್ಟೆ | ಪ್ರಬೇಧಗಳು | ಕನಿಷ್ಠ | ಗರಿಷ್ಠ |
ಕುಮುಟ | ಕೋಕ | 18019 | 27589 |
ಕುಮುಟ | ಚಿಪ್ಪು | 24509 | 35019 |
ಕುಮುಟ | ಫ್ಯಾಕ್ಟರಿ | 13019 | 18589 |
ಕುಮುಟ | ಹಳೆ ಚಾಲಿ | 45589 | 49599 |
ಕುಮುಟ | ಹೊಸ ಚಾಲಿ | 36509 | 40609 |
ಚಿತ್ರದುರ್ಗ | ಅಪಿ | 45600 | 46000 |
ಚಿತ್ರದುರ್ಗ | ಕೆಂಪುಗೋಟು | 29829 | 30279 |
ಚಿತ್ರದುರ್ಗ | ಬೆಟ್ಟೆ | 37639 | 38069 |
ಚಿತ್ರದುರ್ಗ | ರಾಶಿ | 45100 | 45500 |
ಚನ್ನಗಿರಿ | ರಾಶಿ | 45099 | 46919 |
ಪುತ್ತೂರು | ಕೋಕ | 11000 | 26000 |
ಪುತ್ತೂರು | ನ್ಯೂ ವೆರೈಟಿ | 27500 | 45000 |
ಯಲ್ಲಾಪುರ | ಕೆಂಪುಗೋಟು | 32242 | 37842 |
ಯಲ್ಲಾಪುರ | ಕೋಕ | 23051 | 28989 |
ಯಲ್ಲಾಪುರ | ಚಾಲಿ | 37601 | 48851 |
ಯಲ್ಲಾಪುರ | ತಟ್ಟಿಬೆಟ್ಟೆ | 37899 | 44865 |
ಯಲ್ಲಾಪುರ | ಬಿಳೆ ಗೋಟು | 26899 | 32051 |
ಯಲ್ಲಾಪುರ | ರಾಶಿ | 4556 | 52900 |
ಶಿವಮೊಗ್ಗ | ಗೊರಬಲು | 17126 | 34199 |
ಶಿವಮೊಗ್ಗ | ಬೆಟ್ಟೆ | 47000 | 53610 |
ಶಿವಮೊಗ್ಗ | ರಾಶಿ | 43499 | 46599 |
ಶಿವಮೊಗ್ಗ | ಸರಕು | 50899 | 71000 |
ಸಿದ್ಧಾಪುರ | ಕೆಂಪುಗೋಟು | 26689 | 33799 |
ಸಿದ್ಧಾಪುರ | ಕೋಕ | 21899 | 34112 |
ಸಿದ್ಧಾಪುರ | ಚಾಲಿ | 44689 | 48099 |
ಸಿದ್ಧಾಪುರ | ತಟ್ಟಿಬೆಟ್ಟೆ | 30699 | 46399 |
ಸಿದ್ಧಾಪುರ | ಬಿಳೆ ಗೋಟು | 22199 | 33218 |
ಸಿದ್ಧಾಪುರ | ರಾಶಿ | 42599 | 47499 |
ಸಿದ್ಧಾಪುರ | ಹೊಸ ಚಾಲಿ | 32699 | 39569 |
ಸಾಗರ | ಕೆಂಪುಗೋಟು | 30199 | 39899 |
ಸಾಗರ | ಕೋಕ | 24299 | 30199 |
ಸಾಗರ | ಚಾಲಿ | 30099 | 46299 |
ಸಾಗರ | ಬಿಳೆ ಗೋಟು | 16129 | 27889 |
ಸಾಗರ | ರಾಶಿ | 41299 | 46901 |
ಸಾಗರ | ಸಿಪ್ಪೆಗೋಟು | 10469 | 24279 |
ಹೊನ್ನಾಳಿ | ರಾಶಿ | 46299 | 46399 |