ಸುದ್ದಿ ಕಣಜ.ಕಾಂ | CITY | POWER CUT
ಶಿವಮೊಗ್ಗ: ಎಂ.ಆರ್.ಎಸ್. (MRS) ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜಾಗುವ ಎಫ್ 7 ಮತ್ತು ಎಫ್ 8 ಫೀಡರ್ ಗೆ ಸಂಬಂಧಿಸಿದಂತೆ ತ್ರೈಮಾಸಿಕ ನಿರ್ವಹಣೆ ಕಾಮಗಾರಿ (Quarterly maintenance works) ಇರುವುದರಿಂದ ಕೇಂದ್ರದಿಂದ ವಿದ್ಯುತ್ ಪೂರೈಕೆ ಆಗುವ ಪ್ರದೇಶಗಳಲ್ಲಿ ಜನವರಿ 12ರಂದು ಬೆಳಗ್ಗೆ 9ರಿಂದ ಸಂಜೆ 5 ಗಂಟೆಯವರೆಗೆ ಕೆಳಗಿನ ಪ್ರದೇಶಗಳಲ್ಲಿ ವಿದ್ಯುತ್ ಸಂಪರ್ಕ ಇರುವುದಿಲ್ಲ. ಸಾರ್ವಜನಿಕರು ಸಹಕರಿಸಬೇಕು ಎಂದು ಮೆಸ್ಕಾಂ ಪ್ರಕಟಣೆ ಕೋರಿದೆ.
ಯಾವ ಪ್ರದೇಶಗಳಲ್ಲಿ ಕರೆಂಟ್ ಕಟ್?
- ವಡ್ಡಿನಕೊಪ್ಪ, ಪೋದಾರ್ ಶಾಲೆ ರಸ್ತೆ, ಹೊಳೆಬೆನವಳ್ಳಿ, ದೊಡ್ಡತಾಂಡ, ಹೊಸಮನೆತಾಂಡ, ಪಿಳ್ಳಂಗಿರಿ, ಜಾವಳ್ಳಿ, ಹಾರೋಬೆನವಳ್ಳಿ, ಬೀರನಹಳ್ಳಿ, ಹೊಯ್ಸನಹಳ್ಳಿ, ಯಲವಟ್ಟಿ, ಹಸೂಡಿ, ಹಸೂಡಿ ಫಾರಂ, ವೀರಭದ್ರ ಕಾಲೋನಿ, ಹಕ್ಕಿಪಿಕ್ಕಿ ಕ್ಯಾಂಪ್, ಚಿಕ್ಕಮಟ್ಟಿ, ಅಬ್ಬರಘಟ ಹಾಗೂ ಸುತ್ತಮುತ್ತಲಿನ ಗ್ರಾಮಗಳು.
- ನೆಹರೂ ಕ್ರೀಡಾಂಗಣ, ಜಯನಗರ, ದುರ್ಗಿಗುಡಿ, ಬಿ.ಎಚ್.ರಸ್ತೆ, ಟ್ಯಾಂಕ್ ಮೊಹಲ್ಲಾ, ಬಾಪೂಜಿನಗರ, ಡಿ.ಸಿ.ಕಚೇರಿ, ಶಂಕರಮಠ ರಸ್ತೆ, ಸೋಮಯ್ಯ ಲೇಔಟ್, ಎಎ ಕಾಲೋನಿ, ಸವಳಂಗ ರಸ್ತೆ, ರವೀಂದ್ರನಗರ, ರಾಜೇಂದ್ರನಗರ, ಕೋಟೆ ರಸ್ತೆ, ಮೊಹಲ್ಲಾ, ಮಾರಿಗದ್ದುಗೆ, ಎಸ್ಪಿಎಂ ರಸ್ತೆ, ಗಾಂ ಬಜಾರ್, ಲಷ್ಕರ್ ಮೊಹಲ್ಲಾ, ದೀಪಕ್ ಪೆಟ್ರೋಲ್ ಬಂಕ್, ಸಾವರ್ಕರ್ ನಗರ, ಅಶೋಕ ರಸ್ತೆ, ತಿರುಪಾಳಯ್ಯನ ರಸ್ತೆ, ಶಿವಾಜಿ ಪಾರ್ಕ್, ಶಿವಾಜಿ ಪಾರ್ಕ್, ಕೊಲ್ಲೂರಯ್ಯನ ಬೀದಿ, ವಿದ್ಯಾನಗರ, ಗುಂಡಪ್ಪಶೆಡ್, ಶೇಷಾದ್ರಿಪುರಂ, ಪುರಲೆ, ಸಿದ್ದೇಶ್ವರ ನಗರ, ಎಂಆರ್ಎಸ್ ಕಾಲೊನಿ, ಗಣಪತಿ ಲೇಔಟ್, ಶಾಂತಮ್ಮ ಲೇಔಟ್, ಕಂಟ್ರಿ ಕ್ಲಬ್, ಮಲವಗೊಪ್ಪ, ಹರಿಗೆ, ವಡ್ಡಿನಕೊಪ್ಪ, ನಂಜಪ್ಪ ಲೇಔಟ್, ಪ್ರಿಯಾಂಕ ಲೇಔಟ್ ಸುತ್ತಲಿನ ಪ್ರದೇಶಗಳು.
- ಬೆಕ್ಕಿನಕಲ್ಮಠ, ಕೋಟೆ ರಸ್ತೆ, ಮಾರಿಗದ್ದುಗೆ, ಎಸ್.ಪಿ.ಎಂ. ರಸ್ತೆ, ಪೆನ್ಷನ್ ಮೊಹಲ್ಲಾ, ಸಿಎಲ್ ರಾಮಣ್ಣ ರಸ್ತೆ, ಹಳೇ ಪೋಸ್ಟ್ ಆಫೀಸ್ ರಸ್ತೆ, ಲಷ್ಕರ್ ಮೊಹಲ್ಲಾ, ಎಲಪ್ಪನಕೇರಿ, ನಾಗಪ್ಪನಕೇರಿ, ಗಾಂಧಿ ಬಜಾರ್, ಬಿ.ಎಚ್.ರಸ್ತೆ ಎಡ ಭಾಗ, ಅಮೀರ್ ಅಹ್ಮದ್ ವೃತ್ತ, ಶಿವಾಜಿ ರಸ್ತೆ, ತಿರುಪಾಳಯ್ಯನ ಕೇರಿ, ಬಿ.ಎಚ್.ರಸ್ತೆ, ಸವಾರ್ಕರ್ ನಗರ, ಅಶೋಕ ರಸ್ತೆ, ಕುಚಲಕ್ಕಿ ಕೇರಿ, ಎಂಕೆಕೆ ರಸ್ತೆ, ಅನವೇರಪ್ಪನ ಕೇರಿ, ಎಲೆ ರೇವಣ್ಣನ ಕೇರಿ, ಗಂಗಾ ಪರಮೇಶ್ವರಿ ದಏವಸ್ಥಾನ ರಸ್ತೆ, ಧರ್ಮರಾಯನ ಕೇರಿ ಸುತ್ತಲಿನ ಪ್ರದೇಶ.