ಸುದ್ದಿ ಕಣಜ.ಕಾಂ | KARNATAKA | ARECANUT RATE
ಶಿವಮೊಗ್ಗ: ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಸೋಮವಾರಕ್ಕೆ ಹೋಲಿಸಿದರೆ ಮಂಗಳವಾರ ರಾಶಿ ಅಡಿಕೆ ಬೆಲೆ ಗರಿಷ್ಠ ಬೆಲೆಯಲ್ಲಿ ಏರಿಳಿತವಾಗಿದೆ. ಸಿರಸಿಯಲ್ಲಿ ಕ್ವಿಂಟಾಲ್ ರಾಶಿ ಅಡಿಕೆಯು ಒಂದೇ ದಿನದಲ್ಲಿ 1,062 ರೂಪಾಯಿಯಷ್ಟು ಏರಿಕೆ ಕಂಡಿದೆ. ಅದೇ ಶಿವಮೊಗ್ಗದಲ್ಲಿ ನಿನ್ನೆಗೆ ಹೋಲಿಸಿದರೆ ಇಂದು 589 ರೂಪಾಯಿ ಇಳಿಕೆಯಾಗಿದೆ. ರಾಜ್ಯದ ವಿವಿಧ ಮಾರುಕಟ್ಟೆಗಳ ಬೆಲೆ ಕೆಳಗಿನಂತಿದೆ.
ರಾಜ್ಯದಲ್ಲಿ ಇಂದಿನ ಅಡಿಕೆ ಧಾರಣೆ | |||
ಮಾರುಕಟ್ಟೆ | ಪ್ರಬೇಧಗಳು | ಕನಿಷ್ಠ | ಗರಿಷ್ಠ |
ಚನ್ನಗಿರಿ | ರಾಶಿ | 44029 | 46400 |
ಪುತ್ತೂರು | ಕೋಕ | 11000 | 26000 |
ಪುತ್ತೂರು | ನ್ಯೂ ವೆರೈಟಿ | 27500 | 45000 |
ಬಂಟ್ವಾಳ | ಕೋಕ | 12500 | 25000 |
ಬಂಟ್ವಾಳ | ನ್ಯೂ ವೆರೈಟಿ | 27500 | 45000 |
ಬಂಟ್ವಾಳ | ವೋಲ್ಡ್ ವೆರೈಟಿ | 46000 | 53000 |
ಮಂಗಳೂರು | ಕೋಕ | 26000 | 34000 |
ಶಿವಮೊಗ್ಗ | ಗೊರಬಲು | 17040 | 34289 |
ಶಿವಮೊಗ್ಗ | ಬೆಟ್ಟೆ | 48099 | 52200 |
ಶಿವಮೊಗ್ಗ | ರಾಶಿ | 43299 | 46010 |
ಶಿವಮೊಗ್ಗ | ಸರಕು | 54009 | 75066 |
ಸಿದ್ಧಾಪುರ | ಕೆಂಪುಗೋಟು | 23699 | 35019 |
ಸಿದ್ಧಾಪುರ | ಕೋಕ | 23699 | 36699 |
ಸಿದ್ಧಾಪುರ | ಚಾಲಿ | 47399 | 48755 |
ಸಿದ್ಧಾಪುರ | ತಟ್ಟಿಬೆಟ್ಟೆ | 36869 | 44609 |
ಸಿದ್ಧಾಪುರ | ಬಿಳೆ ಗೋಟು | 28689 | 39169 |
ಸಿದ್ಧಾಪುರ | ರಾಶಿ | 42099 | 48099 |
ಸಿದ್ಧಾಪುರ | ಹೊಸ ಚಾಲಿ | 32089 | 38699 |
ಸಿರಸಿ | ಚಾಲಿ | 31299 | 49240 |
ಸಿರಸಿ | ಬೆಟ್ಟೆ | 30999 | 45618 |
ಸಿರಸಿ | ಬಿಳೆ ಗೋಟು | 24699 | 41693 |
ಸಿರಸಿ | ರಾಶಿ | 31899 | 48561 |
https://www.suddikanaja.com/2022/01/07/arecanut-rate-hike-in-yallapura/