ಸುದ್ದಿ ಕಣಜ.ಕಾಂ | KARNATAKA | ARECANUT RATE
ಶಿವಮೊಗ್ಗ: ನಿರಂತರ ಮೇಲ್ಮಖವಾಗಿ ಸಾಗುತ್ತಿದ್ದ ರಾಶಿ ಅಡಿಕೆಯ ದರವು ಹಾವು ಏಣಿ ಆಟವಾಡುತ್ತಿದೆ. ಗುರುವಾರಕ್ಕೆ ಹೋಲಿಸಿದರೆ ಶುಕ್ರವಾರ ಸಿರಸಿಯಲ್ಲಿ ರಾಶಿ ಅಡಿಕೆ ಪ್ರತಿ ಕ್ವಿಂಟಾಲಿಗೆ 1,210 ರೂಪಾಯಿ ಹಾಗೂ ಶಿವಮೊಗ್ಗದಲ್ಲಿ 100 ರೂಪಾಯಿ ಇಳಿಕೆಯಾಗಿದೆ. ರಾಜ್ಯದ ವಿವಿಧ ಮಾರುಕಟ್ಟೆಗಳ ಧಾರಣೆ ಕೆಳಗಿನಂತಿದೆ.
ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಅಡಿಕೆ ಧಾರಣೆ | |||
ಮಾರುಕಟ್ಟೆ | ಪ್ರಬೇಧಗಳು | ಕನಿಷ್ಠ | ಗರಿಷ್ಠ |
ಕಾರ್ಕಳ | ನ್ಯೂ ವೆರೈಟಿ | 40000 | 45000 |
ಕಾರ್ಕಳ | ವೋಲ್ಡ್ ವೆರೈಟಿ | 46000 | 53000 |
ಚಿತ್ರದುರ್ಗ | ಅಪಿ | 44629 | 45059 |
ಚಿತ್ರದುರ್ಗ | ಕೆಂಪುಗೋಟು | 31609 | 32010 |
ಚಿತ್ರದುರ್ಗ | ಬೆಟ್ಟೆ | 37119 | 37579 |
ಚಿತ್ರದುರ್ಗ | ರಾಶಿ | 44139 | 44569 |
ದಾವಣಗೆರೆ | ರಾಶಿ | 25100 | 44783 |
ಪುತ್ತೂರು | ಕೋಕ | 11000 | 26000 |
ಪುತ್ತೂರು | ನ್ಯೂ ವೆರೈಟಿ | 27500 | 45000 |
ಬಂಟ್ವಾಳ | ಕೋಕ | 12500 | 25000 |
ಬಂಟ್ವಾಳ | ನ್ಯೂ ವೆರೈಟಿ | 27500 | 45000 |
ಬಂಟ್ವಾಳ | ವೋಲ್ಡ್ ವೆರೈಟಿ | 46000 | 53000 |
ಶಿವಮೊಗ್ಗ | ಗೊರಬಲು | 16950 | 33680 |
ಶಿವಮೊಗ್ಗ | ಬೆಟ್ಟೆ | 49510 | 53069 |
ಶಿವಮೊಗ್ಗ | ರಾಶಿ | 43899 | 45399 |
ಶಿವಮೊಗ್ಗ | ಸರಕು | 51109 | 74201 |
ಸಿರಸಿ | ಚಾಲಿ | 32199 | 41599 |
ಸಿರಸಿ | ಬೆಟ್ಟೆ | 31569 | 42989 |
ಸಿರಸಿ | ಬಿಳೆ ಗೋಟು | 16899 | 37699 |
ಸಿರಸಿ | ರಾಶಿ | 39549 | 47489 |
ಹೊನ್ನಾಳಿ | ರಾಶಿ | 45299 | 45299 |
ಹೊಸನಗರ | ಕೆಂಪುಗೋಟು | 31769 | 35229 |
ಹೊಸನಗರ | ಚಾಲಿ | 32499 | 34699 |
ಹೊಸನಗರ | ರಾಶಿ | 43299 | 45699 |
https://www.suddikanaja.com/2022/01/05/today-arecanut-rate-in-karnataka-6/