ರಾಜ್ಯದಲ್ಲಿ ಮತ್ತೆ ರಾಶಿ ಅಡಿಕೆ ಧಾರಣೆ ಇಳಿಕೆ, 18/01/2022ರ ಬೆಲೆ, ಎಲ್ಲಿ ಎಷ್ಟು ದರ ಇಳಿಕೆ

ಸುದ್ದಿ ಕಣಜ.ಕಾಂ | KARNATAKA | ARECANUT RATE
ಶಿವಮೊಗ್ಗ: ರಾಜ್ಯದ ಎಲ್ಲ ಮಾರುಕಟ್ಟೆಗಳಲ್ಲಿ ರಾಶಿ ಅಡಿಕೆ ಧಾರಣೆ ಇಳಿಕೆಯಾಗಿದೆ. ಚನ್ನಗಿರಿಯಲ್ಲಿ ರಾಶಿ ಅಡಿಕೆ ಪ್ರತಿ ಕ್ವಿಂಟಾಲ್ ಗರಿಷ್ಠ ಬೆಲೆಯಲ್ಲಿ 1000 ರೂಪಾಯಿ ಇಳಿಕೆಯಾದರೆ ಶಿವಮೊಗ್ಗದಲ್ಲಿ 81 ರೂ, ಸಿದ್ದಾಪುರದಲ್ಲಿ 270 ರೂ. ಹಾಗೂ ಸಾಗರದಲ್ಲಿ 160 ರೂ. ಕಡಿಮೆಯಾಗಿದೆ. ರಾಜ್ಯದ ಎಲ್ಲ ಮಾರುಕಟ್ಟೆಗಳ ಪೂರ್ಣ ಮಾಹಿತಿ ಇಲ್ಲಿದೆ.

ಇಂದಿನ ಅಡಿಕೆ ಧಾರಣೆ
ಮಾರುಕಟ್ಟೆ ಪ್ರಬೇಧಗಳು ಕನಿಷ್ಠ ಗರಿಷ್ಠ
ಚನ್ನಗಿರಿ ರಾಶಿ 45099 46500
ಪುತ್ತೂರು ಕೋಕ 11000 26000
ಪುತ್ತೂರು ನ್ಯೂ ವೆರೈಟಿ 27500 45000
ಮಡಿಕೇರಿ ರಾಶಿ 48532 48532
ಶಿವಮೊಗ್ಗ ಗೊರಬಲು 17250 34109
ಶಿವಮೊಗ್ಗ ಬೆಟ್ಟೆ 48189 53219
ಶಿವಮೊಗ್ಗ ರಾಶಿ 44009 46419
ಶಿವಮೊಗ್ಗ ಸರಕು 52610 73600
ಸಿದ್ಧಾಪುರ ಕೆಂಪುಗೋಟು 29869 34269
ಸಿದ್ಧಾಪುರ ಕೋಕ 22199 29412
ಸಿದ್ಧಾಪುರ ಚಾಲಿ 42099 48099
ಸಿದ್ಧಾಪುರ ತಟ್ಟಿಬೆಟ್ಟೆ 35009 46089
ಸಿದ್ಧಾಪುರ ಬಿಳೆ ಗೋಟು 25699 37799
ಸಿದ್ಧಾಪುರ ರಾಶಿ 43009 46969
ಸಿದ್ಧಾಪುರ ಹೊಸ ಚಾಲಿ 32899 46099
ಸಿರಸಿ ಚಾಲಿ 31899 49312
ಸಿರಸಿ ಬೆಟ್ಟೆ 23018 46261
ಸಿರಸಿ ಬಿಳೆ ಗೋಟು 20299 43313
ಸಿರಸಿ ರಾಶಿ 26899 47681
ಸಾಗರ ರಾಶಿ 45199 45939
ಸಾಗರ ಸಿಪ್ಪೆಗೋಟು 16389 22232

TODAY ARECANUT RATE | 05/01/2022 ಅಡಿಕೆ ಧಾರಣೆ