ಸುದ್ದಿ ಕಣಜ.ಕಾಂ | CITY | POWER CUR
ಶಿವಮೊಗ್ಗ: ಆಲ್ಕೋಳ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜಾಗುವ ಫೀಡರ್ ಎ.ಎಫ್ 8ರಲ್ಲಿ ತುರ್ತು ಕಾಮಗಾರಿ ಹಮ್ಮಿಕೊಳ್ಳಲಾಗಿದೆ. ಹೀಗಾಗಿ, ಜನವರಿ 21ರಂದು ಬೆಳಗ್ಗೆ 10ರಿಂದ ಸಂಜೆ 6 ಗಂಟೆವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ
ಎಲ್ಲೆಲ್ಲಿ ವಿದ್ಯುತ್ ವ್ಯತ್ಯಯ?
ನಗರದ ಕಲ್ಲಹಳ್ಳಿ ಜಿ ಬ್ಲಾಕ್, ಲಕ್ಷ್ಮೀಪುರ ದೇವಸ್ಥಾನ ಹಿಂಭಾಗ, ಆದರ್ಶ ಕಾಲೋನಿ, ಕರಿಯಣ್ಣ ಬಿಲ್ಡಿಂಗ್, ಕೆ.ಎಚ್.ಬಿ ಕ್ವಾರ್ಟರ್ಸ್, ಎಸ್.ಕೆ.ಎನ್.ಶಾಲೆ, ಅಣ್ಣಾ ಹಜಾರೆ ಪಾರ್ಕ್ ಹತ್ತಿರ, ತಿಮ್ಮಕ್ಕ ಲೇಔಟ್ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. ಗ್ರಾಹಕರು ಸಹಕರಿಸಬೇಕು ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.