ಸುದ್ದಿ ಕಣಜ.ಕಾಂ | KARNATAKA | AREACANUT RATE
ಶಿವಮೊಗ್ಗ: ರಾಜ್ಯದಲ್ಲಿ ಅಡಿಕೆ ಧಾರಣೆ ಮತ್ತೆ ಏರಿಕೆಯಾಗಿದೆ. ತುಮಕೂರಿನಲ್ಲಿ ರಾಶಿ ಅಡಿಕೆಯ ಬೆಲೆಯು ಪ್ರತಿ ಕ್ವಿಂಟಾಲಿಗೆ ಗರಿಷ್ಠ 600 ರೂಪಾಯಿ, ಶಿವಮೊಗ್ಗದಲ್ಲಿ 307 ರೂಪಾಯಿ ಹಾಗೂ ಸಿದ್ದಾಪುರದಲ್ಲಿ 500 ರೂಪಾಯಿ ಏರಿಕೆಯಾಗಿದೆ. ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಅಡಿಕೆ ಧಾರಣೆಯ ಮಾಹಿತಿ ಕೆಳಗಿದೆ.
ಇಂದಿನ ಅಡಿಕೆ ಧಾರಣೆ | |||
ಮಾರುಕಟ್ಟೆ | ಪ್ರಬೇಧಗಳು | ಕನಿಷ್ಠ | ಗರಿಷ್ಠ |
ಕುಮುಟ | ಕೋಕ | 16699 | 28109 |
ಕುಮುಟ | ಚಿಪ್ಪು | 23300 | 37999 |
ಕುಮುಟ | ಹಳೆ ಚಾಲಿ | 47869 | 50079 |
ಕುಮುಟ | ಹೊಸ ಚಾಲಿ | 36019 | 41224 |
ಚನ್ನಗಿರಿ | ರಾಶಿ | 44099 | 46700 |
ತುಮಕೂರು | ರಾಶಿ | 44800 | 46400 |
ಪುತ್ತೂರು | ಕೋಕ | 11000 | 26000 |
ಪುತ್ತೂರು | ನ್ಯೂ ವೆರೈಟಿ | 27500 | 45000 |
ಬಂಟ್ವಾಳ | ಕೋಕ | 12500 | 25000 |
ಬಂಟ್ವಾಳ | ನ್ಯೂ ವೆರೈಟಿ | 27500 | 45000 |
ಬಂಟ್ವಾಳ | ವೋಲ್ಡ್ ವೆರೈಟಿ | 46000 | 53000 |
ಯಲ್ಲಾಪುರ | ಅಪಿ | 53215 | 54545 |
ಯಲ್ಲಾಪುರ | ಕೆಂಪುಗೋಟು | 29099 | 36519 |
ಯಲ್ಲಾಪುರ | ಕೋಕ | 20101 | 31161 |
ಯಲ್ಲಾಪುರ | ತಟ್ಟಿಬೆಟ್ಟೆ | 40299 | 42699 |
ಯಲ್ಲಾಪುರ | ಬಿಳೆ ಗೋಟು | 27099 | 31629 |
ಯಲ್ಲಾಪುರ | ರಾಶಿ | 43600 | 52002 |
ಯಲ್ಲಾಪುರ | ಹಳೆ ಚಾಲಿ | 45051 | 48921 |
ಯಲ್ಲಾಪುರ | ಹೊಸ ಚಾಲಿ | 35499 | 40699 |
ಶಿವಮೊಗ್ಗ | ಗೊರಬಲು | 25000 | 34590 |
ಶಿವಮೊಗ್ಗ | ಬೆಟ್ಟೆ | 48299 | 52869 |
ಶಿವಮೊಗ್ಗ | ರಾಶಿ | 44169 | 46889 |
ಶಿವಮೊಗ್ಗ | ಸರಕು | 52159 | 77296 |
ಸಿದ್ಧಾಪುರ | ಕೆಂಪುಗೋಟು | 26191 | 32289 |
ಸಿದ್ಧಾಪುರ | ಕೋಕ | 23099 | 31882 |
ಸಿದ್ಧಾಪುರ | ಚಾಲಿ | 44099 | 48299 |
ಸಿದ್ಧಾಪುರ | ತಟ್ಟಿಬೆಟ್ಟೆ | 38899 | 46889 |
ಸಿದ್ಧಾಪುರ | ಬಿಳೆ ಗೋಟು | 22399 | 31199 |
ಸಿದ್ಧಾಪುರ | ರಾಶಿ | 46199 | 47309 |
ಸಿದ್ಧಾಪುರ | ಹೊಸ ಚಾಲಿ | 30199 | 40499 |
ಸಾಗರ | ಕೆಂಪುಗೋಟು | 19129 | 38199 |
ಸಾಗರ | ಕೋಕ | 11899 | 30299 |
ಸಾಗರ | ಚಾಲಿ | 30144 | 45189 |
ಸಾಗರ | ಬಿಳೆ ಗೋಟು | 12099 | 25399 |
ಸಾಗರ | ರಾಶಿ | 35009 | 47550 |
ಸಾಗರ | ಸಿಪ್ಪೆಗೋಟು | 6786 | 19289 |
https://www.suddikanaja.com/2022/01/06/today-arecanut-rate-in-karnataka-high-price-in-yallapura/