ಸುದ್ದಿ ಕಣಜ.ಕಾಂ | DISTRICT | JOB JUNCTION
ಶಿವಮೊಗ್ಗ: ನಗರದ ಜೊಯಾಲುಕ್ಕಾಸ್ (Joyalukkas)ನಲ್ಲಿ ವಿವಿಧ ಹುದ್ದೆಗಳು ಖಾಲಿ ಇದ್ದು, ಅರ್ಹರು ಅರ್ಜಿಗಳನ್ನು ಕಳುಹಿಸಲು ತಿಳಿಸಲಾಗಿದೆ. ಹುದ್ದೆ ಖಾಲಿ, ವಿದ್ಯಾರ್ಹತೆ ಇತ್ಯಾದಿ ಕೊನೆಯ ದಿನಾಂಕದ ಮಾಹಿತಿ ಕೆಳಗಿನಂತಿದೆ.
ಖಾಲಿ ಇರುವ ಹುದ್ದೆಗಳ ಮಾಹಿತಿ | |
ಹುದ್ದೆ ಹೆಸರು | ವಿದ್ಯಾರ್ಹತೆ |
ಶೋರೂಂ ಮ್ಯಾನೇಜರ್ | ಎಂಬಿಎ/ ಸ್ನಾತಕೋತ್ತರ |
ಅಸಿಸ್ಟೆಂಟ್ ಮ್ಯಾನೇಜರ್ | ಸ್ನಾತಕೋತ್ತರ/ ಪದವಿ |
ಸೇಲ್ಸ್ ಎಕ್ಸುಕಿಟಿವ್ | ಪದವಿ/ ಯಾವುದೇ ಡಿಪ್ಲೋಮಾ |
ಸೇಲ್ಸ್ ಟ್ರೇನಿ | ಪದವಿ/ ಯಾವುದೇ ಡಿಪ್ಲೋಮಾ |
ಅರ್ಜಿ ಸಲ್ಲಿಕೆಗೂ ಮುನ್ನ ಇರಬೇಕಾದ ಅರ್ಹತೆ
- ಶೋರೂಂ ಮ್ಯಾನೇಜರ್ ಹುದ್ದೆಗೆ ರಿಟೇಲ್ ಸ್ಟೋರ್ ನ ಮ್ಯಾನೇಜ್ಮೆಂಟ್ ನಲ್ಲಿ ನಾಲ್ಕು ವರ್ಷಗಳ ಅನುಭವ ಹೊಂದಿರಬೇಕು. ಗರಿಷ್ಠ 40 ವಯೋಮಿತಿ ಹೊಂದಿರಬೇಕು.
- ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆಗೆ ರಿಟೇಲ್ ಸ್ಟೋರ್ ನಲ್ಲಿ ಮೂರು ವರ್ಷಗಳ ಅನುಭವ ಹೊಂದಿರತಕ್ಕದ್ದು. ಗರಿಷ್ಠ 35 ವಯೋಮಿತಿ
- ಸೇಲ್ಸ್ ಎಕ್ಸುಕಿಟಿವ್ (ಪುರುಷ ಮತ್ತು ಮಹಿಳೆ) ಹುದ್ದೆಗೆ ಜೆವೆಲರಿ ಇಂಡಸ್ಟ್ರಿಯಲ್ಲಿ 2 ವರ್ಷಗಳ ಅನುಭವ ಹೊಂದಿರಬೇಕು.
- ಸೇಲ್ಸ್ ಟ್ರೇನಿ (ಪುರುಷ ಮತ್ತು ಮಹಿಳೆ) ಹುದ್ದೆಗೆ ಗರಿಷ್ಠ 25 ವಯೋಮಿತಿ ಇರಬೇಕು. ಯಾವುದೇ ಸೇವಾ ಅನುಭವದ ಅಗತ್ಯವಿಲ್ಲ.
ಎಲ್ಲಿ ಯಾವಾಗ ನಡೆಯಲಿದೆ ಸಂದರ್ಶನ
ಜನವರಿ 31ರಂದು ನಗರದ ಬಾಲ್ ರಾಜ್ ಅರಸ್ ರಸ್ತೆಯಲ್ಲಿರುವ ಜೊಯಾಲುಕ್ಕಾಸ್ (Joyalukkas)ನಲ್ಲಿ ಬೆಳಗ್ಗೆ 10ರಿಂದ ಮಧ್ಯಾಹ್ನ 3 ಗಂಟೆಯವರೆಗೆ ಸಂದರ್ಶನ ನಡೆಯಲಿದೆ. ಅರ್ಹರು ಹಾಜರಾಗಬಹುದು.
ಈ ದಾಖಲೆಗಳೊಂದಿಗೆ ಸಂದರ್ಶನಕ್ಕೆ ಬನ್ನಿ
ಇತ್ತೀಚಿನ ಜನ್ಮದಿನ ಹೊಂದಿರುವ ಬಯೋಡೇಟಾ, ಸೇವಾನುಭವ, ವಿದ್ಯಾರ್ಹತೆ, ಭಾವಚಿತ್ರಗಳೊಂದಿಗೆ ಮೇಲಿನ ವಿಳಾಸಕ್ಕೆ ಬರತಕ್ಕದ್ದು. ಬಯೋಡೇಟಾ ಅನ್ನು shimogahr@joyalukkas.com ಕಳುಹಿಸಿ. ಹೆಚ್ಚಿನ ಮಾಹಿತಿಗಾಗಿ 08182 270222, 9483510622 ಸಂಪರ್ಕಿಸಿ.
CLICK HERE FOR VACANCY DETAILS
https://www.suddikanaja.com/2021/09/20/jobs-in-shivamogga-for-sslc-and-commerce-passed-candidates/