ಸುದ್ದಿ ಕಣಜ.ಕಾಂ | KARNATAKA | ARECANUT RATE
ಶಿವಮೊಗ್ಗ: ರಾಜ್ಯದ ಮಾರುಕಟ್ಟೆಗಳಲ್ಲಿ ಶನಿವಾರದ ಬೆಲೆಗೆ ಹೋಲಿಸಿದರೆ ಹಲವೆಡೆ ಬೆಲೆಯು ಏರಿಳಿತ ಕಂಡಿದೆ. ಸಿದ್ದಾಪುರದಲ್ಲಿ ರಾಶಿಯ ಗರಿಷ್ಠ ಬೆಲೆಯಲ್ಲಿ 90 ರೂಪಾಯಿ ಏರಿಕೆಯಾದರೆ, ಸಿರಸಿಯಲ್ಲಿ 198 ರೂಪಾಯಿ ಹೆಚ್ಚಾಗಿದೆ. ಅದೇ ಶಿವಮೊಗ್ಗದಲ್ಲಿ 300 ರೂಪಾಯಿ ಇಳಿಕೆಯಾಗಿದೆ. ಇನ್ನುಳಿದ ವಿವಿಧ ಮಾರುಕಟ್ಟೆಗಳ ಮಾಹಿತಿ ಕೆಳಗಿನಂತಿದೆ.
ಇಂದಿನ ಅಡಿಕೆ ಧಾರಣೆ | |||
ಮಾರುಕಟ್ಟೆ | ಪ್ರಬೇಧಗಳು | ಕನಿಷ್ಠ | ಗರಿಷ್ಠ |
ಕಾರ್ಕಳ | ನ್ಯೂ ವೆರೈಟಿ | 40000 | 45000 |
ಕಾರ್ಕಳ | ವೋಲ್ಡ್ ವೆರೈಟಿ | 46000 | 53000 |
ಕುಮುಟ | ಕೋಕ | 18509 | 27019 |
ಕುಮುಟ | ಚಿಪ್ಪು | 25019 | 31089 |
ಕುಮುಟ | ಫ್ಯಾಕ್ಟರಿ | 13509 | 19169 |
ಕುಮುಟ | ಹಳೆ ಚಾಲಿ | 47609 | 49399 |
ಕುಮುಟ | ಹೊಸ ಚಾಲಿ | 36509 | 40700 |
ಪುತ್ತೂರು | ಕೋಕ | 11000 | 26000 |
ಪುತ್ತೂರು | ನ್ಯೂ ವೆರೈಟಿ | 27500 | 45000 |
ಬೆಂಗಳೂರು | ಇತರೆ | 50000 | 55000 |
ಬಂಟ್ವಾಳ | ಕೋಕ | 12500 | 25000 |
ಬಂಟ್ವಾಳ | ನ್ಯೂ ವೆರೈಟಿ | 27500 | 45000 |
ಬಂಟ್ವಾಳ | ವೋಲ್ಡ್ ವೆರೈಟಿ | 46000 | 53000 |
ಯಲ್ಲಾಪುರ | ಕೆಂಪುಗೋಟು | 30036 | 37316 |
ಯಲ್ಲಾಪುರ | ಕೋಕ | 21769 | 28109 |
ಯಲ್ಲಾಪುರ | ತಟ್ಟಿಬೆಟ್ಟೆ | 38509 | 43850 |
ಯಲ್ಲಾಪುರ | ಬಿಳೆ ಗೋಟು | 26860 | 32399 |
ಯಲ್ಲಾಪುರ | ರಾಶಿ | 44319 | 52899 |
ಯಲ್ಲಾಪುರ | ಹಳೆ ಚಾಲಿ | 46630 | 48280 |
ಯಲ್ಲಾಪುರ | ಹೊಸ ಚಾಲಿ | 36599 | 41099 |
ಶಿವಮೊಗ್ಗ | ಗೊರಬಲು | 16100 | 34799 |
ಶಿವಮೊಗ್ಗ | ಬೆಟ್ಟೆ | 46400 | 51509 |
ಶಿವಮೊಗ್ಗ | ರಾಶಿ | 43569 | 46099 |
ಶಿವಮೊಗ್ಗ | ಸರಕು | 50500 | 75900 |
ಸಿದ್ಧಾಪುರ | ಕೆಂಪುಗೋಟು | 25699 | 33909 |
ಸಿದ್ಧಾಪುರ | ಕೋಕ | 21499 | 30482 |
ಸಿದ್ಧಾಪುರ | ಚಾಲಿ | 46899 | 47599 |
ಸಿದ್ಧಾಪುರ | ತಟ್ಟಿಬೆಟ್ಟೆ | 33369 | 46699 |
ಸಿದ್ಧಾಪುರ | ಬಿಳೆ ಗೋಟು | 21799 | 29099 |
ಸಿದ್ಧಾಪುರ | ರಾಶಿ | 43899 | 47599 |
ಸಿದ್ಧಾಪುರ | ಹೊಸ ಚಾಲಿ | 33099 | 41089 |
ಸಿರಸಿ | ಚಾಲಿ | 32899 | 41039 |
ಸಿರಸಿ | ಬೆಟ್ಟೆ | 37239 | 45699 |
ಸಿರಸಿ | ಬಿಳೆ ಗೋಟು | 21099 | 32099 |
ಸಿರಸಿ | ರಾಶಿ | 39699 | 48009 |
ಸಾಗರ | ಕೆಂಪುಗೋಟು | 23319 | 38319 |
ಸಾಗರ | ಕೋಕ | 9169 | 30599 |
ಸಾಗರ | ಚಾಲಿ | 27009 | 41599 |
ಸಾಗರ | ಬಿಳೆ ಗೋಟು | 12899 | 28569 |
ಸಾಗರ | ರಾಶಿ | 35599 | 47389 |
ಸಾಗರ | ಸಿಪ್ಪೆಗೋಟು | 7290 | 24999 |
https://www.suddikanaja.com/2022/01/27/arecanut-price-rise-in-karnatakas-many-markets-all-market-price-is-here/