ಚಿನ್ನಾಭರಣ ಪ್ರಿಯರಿಗೆ ಗುಡ್ ನ್ಯೂಸ್, ವೀಕೆಂಡ್‍ನಲ್ಲಿ ಚಿನ್ನದ ಬೆಲೆಯಲ್ಲಿ ಇಳಿಕೆ

 

 

ಸುದ್ದಿ ಕಣಜ.ಕಾಂ | KARNTAKA | GOLD RATE
ಬೆಂಗಳೂರು: ರಾಜ್ಯದಲ್ಲಿ ಹಳದಿ ಲೋಹ(ಚಿನ್ನ)ದ ಬೆಲೆಯು ಭಾನುವಾರ ತುಸು ಇಳಿಕೆಯಾಗಿದೆ.
ಕಳೆದ ಎರಡ್ಮೂರು ದಿನಗಳಿಂದ ನಿರಂತರ ಏರಿಕೆ ಕಾಣುತ್ತಿರುವ ಚಿನ್ನದ ಬೆಲೆಯು ವೀಕೆಂಡ್ ನಲ್ಲಿ ಇಳಿಕೆಯಾಗಿದೆ. ಜನವರಿ 19ರಂದು 22 ಕ್ಯಾರಟ್ ಚಿನ್ನದ ಬೆಲೆಯಲ್ಲಿ 130 ರೂಪಾಯಿ ಏರಿಕೆಯಾಗಿತ್ತು. ಜ.20ರಂದು 450 ರೂ. ಹಾಗೂ 21ರಂದು 100 ರೂ. ಇಳಿಕೆಯಾಗಿತ್ತು. ಆದರೆ, ಜ.22ರಂದು 150 ರೂ. ಕುಸಿತ ಕಂಡಿದ್ದು, ಭಾನುವಾರ ಸಹ 10 ರೂ. ಇಳಿಕೆಯಾಗಿದೆ.

ಬೆಂಗಳೂರು ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ
ದಿನಾಂಕ 22 ಕ್ಯಾರಟ್ 24 ಕ್ಯಾರಟ್
ಜನವರಿ 23 45,490 49,630
ಜನವರಿ 22 45,500 49,640
ಜನವರಿ 21 45,650 49,800
ಜನವರಿ 20 45,550 49,700
ಜನವರಿ 19 45,100 49,200
ಜನವರಿ 18 44,970 49,070

https://www.suddikanaja.com/2021/11/22/today-gold-silver-rate-in-karnataka-decline-after-a-week/

error: Content is protected !!