ಸುದ್ದಿ ಕಣಜ.ಕಾಂ | DISTRICT | TRAIN
ಶಿವಮೊಗ್ಗ: ನಿಟ್ಟೂರು-ಸಂಪಿಗೆ ಬಳಿ ಅರಸಿಕೆರೆ-ತುಮಕೂರು ರೈಲ್ವೆ ಡಬ್ಲಿಂಗ್ ಕಾಮಗಾರಿ ನಡೆಯುತ್ತಿದ್ದು, ಬೆಂಗಳೂರು- ತಾಳಗುಪ್ಪ ಎಕ್ಸ್ ಪ್ರೆಸ್ ರೈಲು ಸಂಚಾರ ರದ್ದುಪಡಿಸಲಾಗಿದೆ.
ರೈಲು ಸಂಖ್ಯೆ 20652 ತಾಳಗುಪ್ಪ- ಕೆ.ಎಸ್.ಆರ್. ಬೆಂಗಳೂರು ರೈಲು ಸಂಚಾರವು ಜನವರಿ 3, 8 , 11, 17 ಮತ್ತು 22ರಂದು ರದ್ದುಪಡಿಸಲಾಗಿದೆ.