ಪದವೀಧರರಿಗೆ ಸರ್ಕಾರಿ ಉದ್ಯೋಗ ಅವಕಾಶ, ಅರ್ಜಿ ಸಲ್ಲಿಸಲು 10 ದಿನ ಬಾಕಿ

 

 

ಸುದ್ದಿ ಕಣಜ.ಕಾಂ | KARNATAKA | JOB JUNCTION
ಬೆಂಗಳೂರು: ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ವಿಶೇಷ ಮೀಸಲು ಸಬ್ ಇನ್‍ಸ್ಪೆಕ್ಟರ್ (ಕೆಎಸ್.ಆರ್ಪಿ ಮತ್ತು ಐಆರ್ಬಿ) (ಪುರುಷ, ಮಹಿಳಾ ಮತ್ತು ತೃತೀಯ ಲಿಂಗ) ಹುದ್ದೆಗಳಿಗೆ ಅರ್ಜಿಗಳನ್ನು ಕರೆಯಲಾಗಿದ್ದು, ಜನವರಿ ಸಲ್ಲಿಸಲು ಜನವರಿ 18 ಅಂತಿಮ ದಿನವಾಗಿದೆ.

READ | ಶಿವಮೊಗ್ಗದಲ್ಲಿ ಸರ್ಕಾರಿ ಉದ್ಯೋಗ, ಇಂದಿನಿಂದಲೇ ಅರ್ಜಿ ಸಲ್ಲಿಕೆ ಆರಂಭ, ಮಾಹಿತಿಗಾಗಿ ಕ್ಲಿಕ್ಕಿಸಿ

ಅಭ್ಯರ್ಥಿಗಳು ಹೊಂದಿರಬೇಕಾದ ವಯೋಮಿತಿ
ಅರ್ಜಿ ಸಲ್ಲಿಸುವ ಅಭ್ಯರ್ಥಿ ಕನಿಷ್ಠ 21 ವರ್ಷ ಮೀರಿರಬಾರದು. ಸಾಮಾನ್ಯ ಅಭ್ಯರ್ಥಿಗೆ ಗರಿಷ್ಠ 26 ವರ್ಷ ಹಾಗೂ ಎಸ್ಸಿ, ಎಸ್ಟಿ, ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ ಗರಿಷ್ಠ 28 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ. ಈಗಾಗಲೇ ಸೇವೆಯಲ್ಲಿರುವವರು ಗರಿಷ್ಠ 35 ವರ್ಷ, ಸೇವಾ ನಿರತ ಎಲ್ಲ ವರ್ಗದ ಅಭ್ಯರ್ಥಿಗೆ ಗರಿಷ್ಠ 45 ವರ್ಷ.
ಯಾವುದೇ ವಿಷಯದಲ್ಲಿ ಪದವಿಯನ್ನು ಪಡೆದವರು ಅರ್ಜಿಯನ್ನು ಸಲ್ಲಿಸಲು ಅವಕಾಶವಿದೆ. ಡಿಸೆಂಬರ್ 20ರಿಂದ ಅರ್ಜಿ ಸಲ್ಲಿಸಲು ಆರಂಭಗೊಂಡಿದ್ದು, ಅಪ್ಲಿಕೇಶನ್ ಸಲ್ಲಿಕೆಗೆ ಜ.18 ಹಾಗೂ ಶುಲ್ಕ ಪಾವತಿಗೆ ಜ.20 ಕೊನೆಯ ದಿನವಾಗಿದೆ.

NOTIFICATION

CLICK HERE TO  APPLY

ಖಾಲಿ ಇರುವ ಹುದ್ದೆಗಳ ಮಾಹಿತಿ
ವಿಶೇಷ ಮೀಸಲು ಸಬ್ ಇನ್ಸ್‍ಪೆಕ್ಟರ್ (ಕೆಎಸ್‍ಆರ್‍ಪಿ) (ಪುರುಷ ಮತ್ತು ಮಹಿಳಾ ಹಾಗೂ ತೃತೀಯ ಲಿಂಗ) ಸೇವಾನಿರತ (ಮಿಕ್ಕುಳಿದ) ಖಾಲಿ ಹುದ್ದೆಗಳ ವಿವರ
ವೃಂದ ಹುದ್ದೆಗಳ ಸಂಖ್ಯೆ
ವಿಶೇಷ ಮೀಸಲು ಸಬ್‍ಇನ್ಸ್‍ಪೆಕ್ಟರ್ ಕೆಎಸ್‍ಆರ್‍ಪಿ)(ಪುರುಷ) 4
ವಿಶೇಷ ಮೀಸಲು ಸಬ್‍ಇನ್ಸ್‍ಪೆಕ್ಟರ್ (ಕೆಎಸ್‍ಆರ್‍ಪಿ) (ಪುರುಷ)
ಸೇವೆಯಲ್ಲಿರುವವರಿಗೆ 3
ವಿಶೇಷ ಮೀಸಲು ಸಬ್‍ಇನ್ಸ್‍ಪೆಕ್ಟರ್ (ಕೆಎಸ್‍ಆರ್‍ಪಿ) (ಮಹಿಳಾ) 2
ವಿಶೇಷ ಮೀಸಲು ಸಬ್‍ಇನ್ಸ್‍ಪೆಕ್ಟರ್ (ಕೆಎಸ್‍ಆರ್‍ಪಿ) (ತೃತೀಯ ಲಿಂಗ) 3
ಒಟ್ಟು 32
ವಿಶೇಷ ಮೀಸಲು ಸಬ್ ಇನ್ಸ್‍ಪೆಕ್ಟರ್ (ಕೆಎಸ್‍ಆರ್‍ಪಿ) (ಪುರುಷ ಮತ್ತು ಮಹಿಳಾ ಹಾಗೂ ತೃತೀಯ ಲಿಂಗ) ಸೇವಾನಿರತ (ಕಲ್ಯಾಣ-ಕರ್ನಾಟಕ) ಖಾಲಿ ಹುದ್ದೆಗಳ ವಿವರ
ವಿಶೇಷ ಮೀಸಲು ಸಬ್‍ಇನ್ಸ್‍ಪೆಕ್ಟರ್ (ಕೆಎಸ್‍ಆರ್‍ಪಿ) (ಪುರುಷ) 15
ವಿಶೇಷ ಮೀಸಲು ಸಬ್‍ಇನ್ಸ್‍ಪೆಕ್ಟರ್ (ಕೆಎಸ್‍ಆರ್‍ಪಿ) (ಪುರುಷ)
ಸೇವೆಯಲ್ಲಿರುವವರಿಗೆ 2
ವಿಶೇಷ ಮೀಸಲು ಸಬ್‍ಇನ್ಸ್‍ಪೆಕ್ಟರ್ (ಕೆಎಸ್‍ಆರ್‍ಪಿ)(ತೃತೀಯ ಲಿಂಗ) 1
ಒಟ್ಟು 18
ವಿಶೇಷ ಮೀಸಲು ಸಬ್ ಇನ್ಸ್‍ಪೆಕ್ಟರ್ (ಐಆರ್‍ಬಿ) (ಪುರುಷ ಮತ್ತು ತೃತೀಯ ಲಿಂಗ) ಹಾಗೂ ಸೇವಾನಿರತ (ಮಿಕ್ಕುಳಿದ) ಖಾಲಿ ಹುದ್ದೆಗಳ ವಿವರ
ವಿಶೇಷ ಮೀಸಲು ಸಬ್‍ಇನ್ಸ್‍ಪೆಕ್ಟರ್ (ಐಆರ್‍ಬಿ) (ಪುರುಷ) 14
ವಿಶೇಷ ಮೀಸಲು ಸಬ್‍ಇನ್ಸ್‍ಪೆಕ್ಟರ್ (ಐಆರ್‍ಬಿ) (ಪುರುಷ)
ಸೇವಾನಿರತ 2
ವಿಶೇಷ ಮೀಸಲು ಸಬ್‍ಇನ್ಸ್‍ಪೆಕ್ಟರ್ (ಐಆರ್‍ಬಿ) (ತೃತೀಯ ಲಿಂಗ) 1
ಒಟ್ಟು 17
ವಿಶೇಷ ಮೀಸಲು ಸಬ್ ಇನ್ಸ್‍ಪೆಕ್ಟರ್ (ಐಆರ್‍ಬಿ) (ಪುರುಷ) (ಕಲ್ಯಾಣ-ಕರ್ನಾಟಕ) ಖಾಲಿ ಹುದ್ದೆಗಳ ವಿವರ
ವಿಶೇಷ ಮೀಸಲು ಸಬ್‍ಇನ್ಸ್‍ಪೆಕ್ಟರ್ (ಐಆರ್‍ಬಿ) (ಪುರುಷ) 3
Grand Total 70

https://www.suddikanaja.com/2021/07/02/shivamogga-zp-class-wise-reservation-announced/

error: Content is protected !!