ಸುದ್ದಿ ಕಣಜ.ಕಾಂ | KARNATAKA | ARECANUT RATE
ಶಿವಮೊಗ್ಗ: ರಾಜ್ಯದ ಯಲ್ಲಾಪುರ ಮತ್ತು ಸಿದ್ದಾಪುರದಲ್ಲಿ ರಾಶಿ ಅಡಿಕೆಯ ಬೆಲೆಯು ಉತ್ತಮವಾಗಿದೆ. ಕಳೆದ ವಾರಕ್ಕೆ ಹೋಲಿಸಿದರೆ ಬೆಲೆಯಲ್ಲಿ ತುಸು ಇಳಿಕೆಯಾದರೂ ಉಳಿದ ಜಿಲ್ಲೆಗಳ ಮಾರುಕಟ್ಟೆಗೆ ಹೋಲಿಸಿದ್ದಲ್ಲಿ ಬೆಲೆಯು ಉತ್ತಮವಾಗಿದೆ.
ಇಂದಿನ ಅಡಿಕೆ ಧಾರಣೆ | |||
ಮಾರುಕಟ್ಟೆ | ಪ್ರಬೇಧಗಳು | ಕನಿಷ್ಠ | ಗರಿಷ್ಠ |
ಕಾರ್ಕಳ | ನ್ಯೂ ವೆರೈಟಿ | 40000 | 45000 |
ಕಾರ್ಕಳ | ವೋಲ್ಡ್ ವೆರೈಟಿ | 46000 | 53000 |
ಕುಮುಟ | ಕೋಕ | 21509 | 27779 |
ಕುಮುಟ | ಚಿಪ್ಪು | 25509 | 32189 |
ಕುಮುಟ | ಫ್ಯಾಕ್ಟರಿ | 13169 | 18819 |
ಕುಮುಟ | ಹಳೆ ಚಾಲಿ | 47569 | 49599 |
ಕುಮುಟ | ಹೊಸ ಚಾಲಿ | 37869 | 42069 |
ಚನ್ನಗಿರಿ | ರಾಶಿ | 45299 | 47218 |
ತುಮಕೂರು | ಇತರೆ | 45200 | 46800 |
ದಾವಣಗೆರೆ | ರಾಶಿ | 36511 | 46329 |
ಪುತ್ತೂರು | ಕೋಕ | 11000 | 26000 |
ಪುತ್ತೂರು | ನ್ಯೂ ವೆರೈಟಿ | 27500 | 45000 |
ಬಂಟ್ವಾಳ | ಕೋಕ | 12500 | 25000 |
ಬಂಟ್ವಾಳ | ನ್ಯೂ ವೆರೈಟಿ | 27500 | 45000 |
ಬಂಟ್ವಾಳ | ವೋಲ್ಡ್ ವೆರೈಟಿ | 46000 | 53000 |
ಮಂಗಳೂರು | ಕೋಕ | 25000 | 32500 |
ಯಲ್ಲಾಪುರ | ಅಪಿ | 54169 | 55615 |
ಯಲ್ಲಾಪುರ | ಕೆಂಪುಗೋಟು | 29295 | 36679 |
ಯಲ್ಲಾಪುರ | ಕೋಕ | 22087 | 32299 |
ಯಲ್ಲಾಪುರ | ತಟ್ಟಿಬೆಟ್ಟೆ | 39789 | 42899 |
ಯಲ್ಲಾಪುರ | ಬಿಳೆ ಗೋಟು | 26899 | 32119 |
ಯಲ್ಲಾಪುರ | ರಾಶಿ | 43719 | 51490 |
ಯಲ್ಲಾಪುರ | ಹಳೆ ಚಾಲಿ | 44395 | 48469 |
ಯಲ್ಲಾಪುರ | ಹೊಸ ಚಾಲಿ | 35699 | 41399 |
ಶಿವಮೊಗ್ಗ | ಗೊರಬಲು | 17110 | 34379 |
ಶಿವಮೊಗ್ಗ | ಬೆಟ್ಟೆ | 49000 | 52589 |
ಶಿವಮೊಗ್ಗ | ರಾಶಿ | 43899 | 46799 |
ಶಿವಮೊಗ್ಗ | ಸರಕು | 51109 | 73296 |
ಸಿದ್ಧಾಪುರ | ಕೆಂಪುಗೋಟು | 22299 | 33889 |
ಸಿದ್ಧಾಪುರ | ಕೋಕ | 21699 | 30699 |
ಸಿದ್ಧಾಪುರ | ಚಾಲಿ | 45899 | 48509 |
ಸಿದ್ಧಾಪುರ | ತಟ್ಟಿಬೆಟ್ಟೆ | 38289 | 45089 |
ಸಿದ್ಧಾಪುರ | ಬಿಳೆ ಗೋಟು | 20699 | 28669 |
ಸಿದ್ಧಾಪುರ | ರಾಶಿ | 44689 | 48482 |
ಸಿದ್ಧಾಪುರ | ಹೊಸ ಚಾಲಿ | 32089 | 40599 |
ಸಿರಸಿ | ಚಾಲಿ | 33219 | 49112 |
ಸಿರಸಿ | ಬೆಟ್ಟೆ | 26218 | 46069 |
ಸಿರಸಿ | ಬಿಳೆ ಗೋಟು | 20399 | 40693 |
ಸಿರಸಿ | ರಾಶಿ | 42929 | 47641 |
ಸಾಗರ | ಕೆಂಪುಗೋಟು | 28899 | 39019 |
ಸಾಗರ | ಕೋಕ | 18899 | 37099 |
ಸಾಗರ | ಚಾಲಿ | 32009 | 44599 |
ಸಾಗರ | ಬಿಳೆ ಗೋಟು | 14029 | 37299 |
ಸಾಗರ | ರಾಶಿ | 38299 | 47310 |
ಸಾಗರ | ಸಿಪ್ಪೆಗೋಟು | 5001 | 22899 |
ಸುಳ್ಯ | ನ್ಯೂ ವೆರೈಟಿ | 27000 | 45000 |
https://www.suddikanaja.com/2021/12/16/today-arecanut-rate-hike-in-yallapura/