ರಾಜ್ಯದಲ್ಲಿ ಅಡಿಕೆ ಬೆಲೆ ಮತ್ತಷ್ಟು ಇಳಿಕೆ, 12/01/2022ರ ಅಡಿಕೆ ಧಾರಣೆ

 

 

ಸುದ್ದಿ ಕಣಜ.ಕಾಂ | KARNATAKA | ARECANUT RATE
ಶಿವಮೊಗ್ಗ: ಸಿದ್ದಾಪುರ ಮತ್ತು ಶಿವಮೊಗ್ಗದಲ್ಲಿ ರಾಶಿ ಅಡಿಕೆ ಧಾರಣೆ ಮತ್ತೆ ಇಳಿಕೆಯಾಗಿದೆ. ಮಂಗಳವಾರ ಕ್ಕೆ ಹೋಲಿಸಿದರೆ ಬುಧವಾರ ಸಿದ್ದಾಪುರದಲ್ಲಿ ರಾಶಿ ಅಡಿಕೆ ಗರಿಷ್ಠ ದರದಲ್ಲಿ 1,090 ರೂಪಾಯಿ ಹಾಗೂ ಶಿವಮೊಗ್ಗದಲ್ಲಿ 411 ರೂಪಾಯಿ ಇಳಿಕೆಯಾಗಿದೆ. ರಾಜ್ಯದ ವಿವಿಧ ಮಾರುಕಟ್ಟೆಗಳ ಅಡಿಕೆ ಧಾರಣೆ ಕೆಳಗಿನಂತಿದೆ.

ಇಂದಿನ ಅಡಿಕೆ ಧಾರಣೆ
ಮಾರುಕಟ್ಟೆ ಪ್ರಬೇಧಗಳು ಕನಿಷ್ಠ ಗರಿಷ್ಠ
ಕಾರ್ಕಳ ನ್ಯೂ ವೆರೈಟಿ 40000 45000
ಕಾರ್ಕಳ ವೋಲ್ಡ್ ವೆರೈಟಿ 46000 53000
ಕುಮುಟ ಕೋಕ 19189 27111
ಕುಮುಟ ಚಿಪ್ಪು 23569 32019
ಕುಮುಟ ಫ್ಯಾಕ್ಟರಿ 13109 18216
ಕುಮುಟ ಹಳೆ ಚಾಲಿ 46099 50009
ಕುಮುಟ ಹೊಸ ಚಾಲಿ 35109 40700
ತುಮಕೂರು ರಾಶಿ 45400 46200
ಪುತ್ತೂರು ಕೋಕ 11000 26000
ಪುತ್ತೂರು ನ್ಯೂ ವೆರೈಟಿ 27500 45000
ಬಂಟ್ವಾಳ ಕೋಕ 12500 25000
ಬಂಟ್ವಾಳ ನ್ಯೂ ವೆರೈಟಿ 27500 45000
ಬಂಟ್ವಾಳ ವೋಲ್ಡ್ ವೆರೈಟಿ 46000 53000
ಶಿವಮೊಗ್ಗ ಗೊರಬಲು 17110 34209
ಶಿವಮೊಗ್ಗ ಬೆಟ್ಟೆ 46600 52899
ಶಿವಮೊಗ್ಗ ರಾಶಿ 43000 45599
ಶಿವಮೊಗ್ಗ ಸರಕು 50000 76066
ಸಿದ್ಧಾಪುರ ಕೆಂಪುಗೋಟು 29089 34409
ಸಿದ್ಧಾಪುರ ಕೋಕ 22699 32199
ಸಿದ್ಧಾಪುರ ಚಾಲಿ 46989 48299
ಸಿದ್ಧಾಪುರ ತಟ್ಟಿಬೆಟ್ಟೆ 37889 44099
ಸಿದ್ಧಾಪುರ ಬಿಳೆ ಗೋಟು 23899 36699
ಸಿದ್ಧಾಪುರ ರಾಶಿ 43699 47009
ಸಿದ್ಧಾಪುರ ಹೊಸ ಚಾಲಿ 32899 45819
ಸುಳ್ಯ ವೋಲ್ಡ್ ವೆರೈಟಿ 44600 53000

https://www.suddikanaja.com/2022/01/07/arecanut-rate-hike-in-yallapura/

error: Content is protected !!