10/01/2022ರ ಅಡಿಕೆ ಧಾರಣೆ, ಯಲ್ಲಾಪುರದಲ್ಲಿ ರಾಶಿ ಅಡಿಕೆಗೆ ಬಂಪರ್ ರೇಟ್

 

 

ಸುದ್ದಿ ಕಣಜ.ಕಾಂ | KARANATAKA | ARECANUT RATE
ಶಿವಮೊಗ್ಗ: ಯಲ್ಲಾಪುರದಲ್ಲಿ ರಾಶಿ ಅಡಿಕೆ ಪ್ರತಿ ಕ್ವಿಂಟಾಲಿಗೆ ಗರಿಷ್ಠ 52,900 ರೂಪಾಯಿ ನಿಗದಿಯಾಗಿದೆ. ಇನ್ನುಳಿದ ಮಾರುಕಟ್ಟೆಗಳಲ್ಲಿ ದರ ಸ್ಥಿರವಾಗಿದೆ. ರಾಜ್ಯದ ವಿವಿಧ ಮಾರುಕಟ್ಟೆಗಳ ದರ ವಿವರ ಕೆಳಗಿನಂತಿದೆ.

ರಾಜ್ಯದಲ್ಲಿ ಇಂದು ಅಡಿಕೆ ಧಾರಣೆ
ಮಾರುಕಟ್ಟೆ ಪ್ರಬೇಧಗಳು ಕನಿಷ್ಠ ಗರಿಷ್ಠ
ಕುಮುಟ ಕೋಕ 18019 27589
ಕುಮುಟ ಚಿಪ್ಪು 24509 35019
ಕುಮುಟ ಫ್ಯಾಕ್ಟರಿ 13019 18589
ಕುಮುಟ ಹಳೆ ಚಾಲಿ 45589 49599
ಕುಮುಟ ಹೊಸ ಚಾಲಿ 36509 40609
ಚಿತ್ರದುರ್ಗ ಅಪಿ 45600 46000
ಚಿತ್ರದುರ್ಗ ಕೆಂಪುಗೋಟು 29829 30279
ಚಿತ್ರದುರ್ಗ ಬೆಟ್ಟೆ 37639 38069
ಚಿತ್ರದುರ್ಗ ರಾಶಿ 45100 45500
ಚನ್ನಗಿರಿ ರಾಶಿ 45099 46919
ಪುತ್ತೂರು ಕೋಕ 11000 26000
ಪುತ್ತೂರು ನ್ಯೂ ವೆರೈಟಿ 27500 45000
ಯಲ್ಲಾಪುರ ಕೆಂಪುಗೋಟು 32242 37842
ಯಲ್ಲಾಪುರ ಕೋಕ 23051 28989
ಯಲ್ಲಾಪುರ ಚಾಲಿ 37601 48851
ಯಲ್ಲಾಪುರ ತಟ್ಟಿಬೆಟ್ಟೆ 37899 44865
ಯಲ್ಲಾಪುರ ಬಿಳೆ ಗೋಟು 26899 32051
ಯಲ್ಲಾಪುರ ರಾಶಿ 4556 52900
ಶಿವಮೊಗ್ಗ ಗೊರಬಲು 17126 34199
ಶಿವಮೊಗ್ಗ ಬೆಟ್ಟೆ 47000 53610
ಶಿವಮೊಗ್ಗ ರಾಶಿ 43499 46599
ಶಿವಮೊಗ್ಗ ಸರಕು 50899 71000
ಸಿದ್ಧಾಪುರ ಕೆಂಪುಗೋಟು 26689 33799
ಸಿದ್ಧಾಪುರ ಕೋಕ 21899 34112
ಸಿದ್ಧಾಪುರ ಚಾಲಿ 44689 48099
ಸಿದ್ಧಾಪುರ ತಟ್ಟಿಬೆಟ್ಟೆ 30699 46399
ಸಿದ್ಧಾಪುರ ಬಿಳೆ ಗೋಟು 22199 33218
ಸಿದ್ಧಾಪುರ ರಾಶಿ 42599 47499
ಸಿದ್ಧಾಪುರ ಹೊಸ ಚಾಲಿ 32699 39569
ಸಾಗರ ಕೆಂಪುಗೋಟು 30199 39899
ಸಾಗರ ಕೋಕ 24299 30199
ಸಾಗರ ಚಾಲಿ 30099 46299
ಸಾಗರ ಬಿಳೆ ಗೋಟು 16129 27889
ಸಾಗರ ರಾಶಿ 41299 46901
ಸಾಗರ ಸಿಪ್ಪೆಗೋಟು 10469 24279
ಹೊನ್ನಾಳಿ ರಾಶಿ 46299 46399

https://www.suddikanaja.com/2022/01/05/today-arecanut-rate-in-karnataka-6/

error: Content is protected !!