ಸುದ್ದಿ ಕಣಜ.ಕಾಂ | KARNATAKA | ARECANUT RATE
ಶಿವಮೊಗ್ಗ: ರಾಜ್ಯದಲ್ಲಿ ಅಡಿಕೆ ಬೆಲೆಯು ಸ್ಥಿರವಾಗಿದೆ. ನಿರಂತರ ಏರಿಕೆ ಕಾಣುತ್ತಿದ್ದ ರಾಶಿಯ ದರ ಇಳಿಕೆಯಾಗಿದ್ದು, ಬುಧವಾರ ವಿವಿಧ ಮಾರುಕಟ್ಟೆಗಳಲ್ಲಿ ತುಸು ಏರಿಳಿತವಾಗಿದೆ. ಶಿವಮೊಗ್ಗದಲ್ಲಿ ಪ್ರತಿ ಕ್ವಿಂಟಾಲ್ ರಾಶಿ ಅಡಿಕೆಯ ಗರಿಷ್ಠ ಬೆಲೆಯಲ್ಲಿ 70 ರೂಪಾಯಿ ಏರಿಕೆಯಾದರೆ, ಸಿದ್ದಾಪುರ, ಸಿರಸಿಯಲ್ಲಿ ಕ್ರಮವಾಗಿ 90 ಹಾಗೂ 109 ರೂಪಾಯಿ ಇಳಿಕೆಯಾಗಿದೆ. ರಾಜ್ಯದ ವಿವಿಧ ಮಾರುಕಟ್ಟೆಗಳ ಅಡಿಕೆ ಧಾರಣೆಯ ಮಾಹಿತಿ ಕೆಳಗಿನಂತಿದೆ.
ಇಂದಿನ ಅಡಿಕೆ ಧಾರಣೆ | |||
ಮಾರುಕಟ್ಟೆ | ಪ್ರಬೇಧಗಳು | ಕನಿಷ್ಠ | ಗರಿಷ್ಠ |
ಕುಂದಾಪುರ | ಹಳೆ ಚಾಲಿ | 51500 | 52500 |
ಕುಂದಾಪುರ | ಹೊಸ ಚಾಲಿ | 43500 | 44500 |
ಕುಮುಟ | ಕೋಕ | 17569 | 27089 |
ಕುಮುಟ | ಚಿಪ್ಪು | 24369 | 30119 |
ಕುಮುಟ | ಫ್ಯಾಕ್ಟರಿ | 13509 | 19816 |
ಕುಮುಟ | ಹಳೆ ಚಾಲಿ | 46509 | 48739 |
ಕುಮುಟ | ಹೊಸ ಚಾಲಿ | 36509 | 40719 |
ಪುತ್ತೂರು | ನ್ಯೂ ವೆರೈಟಿ | 27500 | 42000 |
ಬಂಟ್ವಾಳ | ಕೋಕ | 12500 | 25000 |
ಬಂಟ್ವಾಳ | ನ್ಯೂ ವೆರೈಟಿ | 27500 | 45000 |
ಬಂಟ್ವಾಳ | ವೋಲ್ಡ್ ವೆರೈಟಿ | 46000 | 53000 |
ಮಂಗಳೂರು | ಕೋಕ | 25000 | 39000 |
ಶಿವಮೊಗ್ಗ | ಗೊರಬಲು | 17000 | 34699 |
ಶಿವಮೊಗ್ಗ | ಬೆಟ್ಟೆ | 46000 | 52099 |
ಶಿವಮೊಗ್ಗ | ರಾಶಿ | 43009 | 45919 |
ಶಿವಮೊಗ್ಗ | ಸರಕು | 50009 | 75696 |
ಸಿದ್ಧಾಪುರ | ಕೆಂಪುಗೋಟು | 27089 | 35489 |
ಸಿದ್ಧಾಪುರ | ಕೋಕ | 20299 | 28389 |
ಸಿದ್ಧಾಪುರ | ಚಾಲಿ | 47099 | 47299 |
ಸಿದ್ಧಾಪುರ | ತಟ್ಟಿಬೆಟ್ಟೆ | 37999 | 45909 |
ಸಿದ್ಧಾಪುರ | ಬಿಳೆ ಗೋಟು | 22899 | 32699 |
ಸಿದ್ಧಾಪುರ | ರಾಶಿ | 44699 | 47599 |
ಸಿದ್ಧಾಪುರ | ಹೊಸ ಚಾಲಿ | 33899 | 40109 |
ಸಿರಸಿ | ಚಾಲಿ | 33689 | 42299 |
ಸಿರಸಿ | ಬೆಟ್ಟೆ | 26090 | 46009 |
ಸಿರಸಿ | ಬಿಳೆ ಗೋಟು | 21499 | 31126 |
ಸಿರಸಿ | ರಾಶಿ | 43861 | 48208 |
ಸಾಗರ | ಸಿಪ್ಪೆಗೋಟು | 17000 | 17000 |
https://www.suddikanaja.com/2022/01/27/arecanut-price-rise-in-karnatakas-many-markets-all-market-price-is-here/