ಸುದ್ದಿ ಕಣಜ.ಕಾಂ | KARNATAKA | ARECANUT RATE
ಶಿವಮೊಗ್ಗ: ರಾಜ್ಯದಲ್ಲಿ ರಾಶಿ ಅಡಿಕೆ ಧಾರಣೆ ಇಳಿಕೆಯಾಗಿದ್ದು, ತುಮಕೂರಿನಲ್ಲಿ ನಿನ್ನೆಯ ದರಕ್ಕೆ ಹೋಲಿಸಿದ್ದಲ್ಲಿ ಇಂದು 200 ರೂಪಾಯಿ ಇಳಿಕೆಯಾಗಿದೆ. ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಅಡಿಕೆ ಧಾರಣೆಯ ಬೆಲೆ ಕೆಳಗಿನಂತಿದೆ.
ಇಂದಿನ ಅಡಿಕೆ ಧಾರಣೆ | |||
ಮಾರುಕಟ್ಟೆ | ಪ್ರಬೇಧಗಳು | ಕನಿಷ್ಠ | ಗರಿಷ್ಠ |
ಕಾರ್ಕಳ | ನ್ಯೂ ವೆರೈಟಿ | 40000 | 45000 |
ಕಾರ್ಕಳ | ವೋಲ್ಡ್ ವೆರೈಟಿ | 46000 | 53000 |
ಚನ್ನಗಿರಿ | ರಾಶಿ | 44029 | 46159 |
ತುಮಕೂರು | ರಾಶಿ | 45200 | 46600 |
ಪುತ್ತೂರು | ನ್ಯೂ ವೆರೈಟಿ | 27500 | 45000 |
ಬಂಟ್ವಾಳ | ಕೋಕ | 12500 | 25000 |
ಬಂಟ್ವಾಳ | ನ್ಯೂ ವೆರೈಟಿ | 27500 | 45000 |
ಬಂಟ್ವಾಳ | ವೋಲ್ಡ್ ವೆರೈಟಿ | 46000 | 53000 |
ಸಿರಸಿ | ಚಾಲಿ | 32709 | 40399 |
ಸಿರಸಿ | ಬೆಟ್ಟೆ | 37609 | 44698 |
ಸಿರಸಿ | ಬಿಳೆ ಗೋಟು | 20610 | 35903 |
ಸಿರಸಿ | ರಾಶಿ | 45219 | 47408 |