ಸುದ್ದಿ ಕಣಜ.ಕಾಂ | CITY | POWER CUT
ಶಿವಮೊಗ್ಗ: ಆಲ್ಕೊಳ ವಿದ್ಯುತ್ ವಿತರಣಾ ಕೇಂದ್ರದ ವ್ಯಾಪ್ತಿಯಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿ ಇರುವುದರಿಂದ ಈ ಕೇಂದ್ರದಿಂದ ವಿದ್ಯುತ್ ಸರಬರಾಜಾಗುವ ಕೆಳಕಂಡ ಪ್ರದೇಶಗಳಲ್ಲಿ ಫೆಬ್ರವರಿ 12ರಂದು ಬೆಳಗ್ಗೆ 10 ರಿಂದ ಸಂಜೆ 6 ಗಂಟೆವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.
READ | SSLC ಪಾಸ್ ಆದವರಿಗೆ ಶಿಕಾರಿಪುರದಲ್ಲಿ ಉದ್ಯೋಗ, VRW ಹುದ್ದೆಗೆ ಈಗಲೇ ಅರ್ಜಿ ಸಲ್ಲಿಸಿ
ಎಲ್ಲೆಲ್ಲಿ ಪವರ್ ಕಟ್?
ವಿನೋಬನಗರ 1 ಮತ್ತು 2ನೇ ಹಂತ, ಪೊಲೀಸ್ ಚೌಕಿ, 100 ಅಡಿರಸ್ತೆ, ಶಿವಾಲಯ, ಮೇದಾರಕೇರಿ, ಚೇತನ ಪಾರ್ಕ್, ವೀರಣ್ಣ ಲೇಔಟ್, ಸೂಡಾ ಕಾಂಪ್ಲೇಕ್ಸ್, ಲಕ್ಷ್ಮೀ ಟಾಕೀಸ್ ಮುಂಭಾಗ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. ಗ್ರಾಹಕರು ಸಹರಿಸಬೇಕೆಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.