ಸುದ್ದಿ ಕಣಜ.ಕಾಂ | KARNATAKA | aRECANUT RATE
ಶಿವಮೊಗ್ಗ: ಜಿಲ್ಲೆಯಲ್ಲಿ ರಾಶಿ ಅಡಿಕೆ ಧಾರಣೆಯು ಏರಿಕೆಯಾಗಿದ್ದು, ಇನ್ನುಳಿದ ಮಾರುಕಟ್ಟೆಗಳಲ್ಲಿ ಇಳಿಕೆಯಾಗಿದೆ. ಶಿವಮೊಗ್ಗದಲ್ಲಿ ರಾಶಿ ಅಡಿಕೆ ಪ್ರತಿ ಕ್ವಿಂಟಾಲ್ ಗರಿಷ್ಠ ಬೆಲೆಯಲ್ಲಿ 110 ರೂಪಾಯಿ ಏರಿಕೆಯಾಗಿದೆ. ರಾಜ್ಯದ ವಿವಿಧೆಡೆ ಅಡಿಕೆ ಬೆಲೆ ಕೆಳಗಿಂತಿದೆ.
ಇಂದಿನ ಅಡಿಕೆ ಧಾರಣೆ | |||
ಮಾರುಕಟ್ಟೆ | ಪ್ರಬೇಧಗಳು | ಕನಿಷ್ಠ | ಗರಿಷ್ಠ |
ಕಾರ್ಕಳ | ನ್ಯೂ ವೆರೈಟಿ | 40000 | 45000 |
ಕಾರ್ಕಳ | ವೋಲ್ಡ್ ವೆರೈಟಿ | 46000 | 53000 |
ಕುಂದಾಪುರ | ಹಳೆ ಚಾಲಿ | 45000 | 52000 |
ಕುಂದಾಪುರ | ಹೊಸ ಚಾಲಿ | 39000 | 42300 |
ಕುಮುಟ | ಕೋಕ | 16019 | 26019 |
ಕುಮುಟ | ಚಿಪ್ಪು | 23609 | 28869 |
ಕುಮುಟ | ಫ್ಯಾಕ್ಟರಿ | 13019 | 19699 |
ಕುಮುಟ | ಹಳೆ ಚಾಲಿ | 46509 | 48369 |
ಕುಮುಟ | ಹೊಸ ಚಾಲಿ | 33099 | 39399 |
ಕೊಪ್ಪ | ಗೊರಬಲು | 20198 | 34419 |
ಕೊಪ್ಪ | ಬೆಟ್ಟೆ | 47389 | 52799 |
ಕೊಪ್ಪ | ರಾಶಿ | 37009 | 45899 |
ಕೊಪ್ಪ | ಸರಕು | 50108 | 72599 |
ಪುತ್ತೂರು | ಕೋಕ | 11000 | 26000 |
ಪುತ್ತೂರು | ನ್ಯೂ ವೆರೈಟಿ | 27500 | 45000 |
ಬಂಟ್ವಾಳ | ಕೋಕ | 12500 | 25000 |
ಬಂಟ್ವಾಳ | ನ್ಯೂ ವೆರೈಟಿ | 27500 | 45000 |
ಬಂಟ್ವಾಳ | ವೋಲ್ಡ್ ವೆರೈಟಿ | 46000 | 53000 |
ಭದ್ರಾವತಿ | ರಾಶಿ | 43799 | 45899 |
ಯಲ್ಲಾಪುರ | ಅಪಿ | 52565 | 56595 |
ಯಲ್ಲಾಪುರ | ಕೆಂಪುಗೋಟು | 28899 | 35679 |
ಯಲ್ಲಾಪುರ | ಕೋಕ | 18899 | 28099 |
ಯಲ್ಲಾಪುರ | ತಟ್ಟಿಬೆಟ್ಟೆ | 37810 | 44260 |
ಯಲ್ಲಾಪುರ | ಬಿಳೆ ಗೋಟು | 24899 | 31060 |
ಯಲ್ಲಾಪುರ | ರಾಶಿ | 44865 | 50826 |
ಯಲ್ಲಾಪುರ | ಹಳೆ ಚಾಲಿ | 42151 | 47120 |
ಯಲ್ಲಾಪುರ | ಹೊಸ ಚಾಲಿ | 32180 | 38680 |
ಶಿವಮೊಗ್ಗ | ಗೊರಬಲು | 19009 | 34069 |
ಶಿವಮೊಗ್ಗ | ಬೆಟ್ಟೆ | 47719 | 74009 |
ಶಿವಮೊಗ್ಗ | ರಾಶಿ | 43501 | 45899 |
ಶಿವಮೊಗ್ಗ | ಸರಕು | 54109 | 74009 |
ಸಿದ್ಧಾಪುರ | ಕೆಂಪುಗೋಟು | 27089 | 33689 |
ಸಿದ್ಧಾಪುರ | ಕೋಕ | 19299 | 26812 |
ಸಿದ್ಧಾಪುರ | ಚಾಲಿ | 43899 | 47099 |
ಸಿದ್ಧಾಪುರ | ತಟ್ಟಿಬೆಟ್ಟೆ | 33099 | 45489 |
ಸಿದ್ಧಾಪುರ | ಬಿಳೆ ಗೋಟು | 21389 | 28099 |
ಸಿದ್ಧಾಪುರ | ರಾಶಿ | 42349 | 47099 |
ಸಿದ್ಧಾಪುರ | ಹೊಸ ಚಾಲಿ | 32299 | 37599 |
ಸಿರಸಿ | ಚಾಲಿ | 31989 | 39239 |
ಸಿರಸಿ | ಬೆಟ್ಟೆ | 34299 | 44611 |
ಸಿರಸಿ | ಬಿಳೆ ಗೋಟು | 22191 | 34099 |
ಸಿರಸಿ | ರಾಶಿ | 38621 | 46911 |