ಸುದ್ದಿ ಕಣಜ.ಕಾಂ | KARNATAKA | ARECANUT RATE
ಶಿವಮೊಗ್ಗ: ಸಿದ್ದಾಪುರದಲ್ಲಿ ರಾಶಿ ಅಡಿಕೆ ಬೆಲೆಯಲ್ಲಿ ತುಸು ಏರಿಕೆಯಾಗಿದೆ. ಶನಿವಾರದ ಮಾರುಕಟ್ಟೆ ಬೆಲೆಗೆ ಹೋಲಿಸಿದರೆ ಸೋಮವಾರ ಪ್ರತಿ ಕ್ವಿಂಟಾಲ್ ಅಡಿಕೆ ಗರಿಷ್ಠ ಬೆಲೆಯಲ್ಲಿ 1,110 ರೂಪಾಯಿ ಏರಿಕೆಯಾಗಿದೆ. ಆದರೆ, ಸಿರಸಿನಲ್ಲಿ 339 ರೂಪಾಯಿ ಇಳಿಕೆಯಾಗಿದೆ. ರಾಜ್ಯದ ವಿವಿಧ ಮಾರುಕಟ್ಟೆಗಳ ರೇಟ್ ಕೆಳಗಿನಂತಿದೆ.
ಇಂದಿನ ಅಡಿಕೆ ಧಾರಣೆ | |||
ಮಾರುಕಟ್ಟೆ | ಪ್ರಬೇಧಗಳು | ಕನಿಷ್ಠ | ಗರಿಷ್ಠ |
ಕುಮುಟ | ಕೋಕ | 16509 | 27019 |
ಕುಮುಟ | ಚಿಪ್ಪು | 25019 | 29019 |
ಕುಮುಟ | ಫ್ಯಾಕ್ಟರಿ | 13509 | 19869 |
ಕುಮುಟ | ಹಳೆ ಚಾಲಿ | 46019 | 47599 |
ಕುಮುಟ | ಹೊಸ ಚಾಲಿ | 39089 | 41009 |
ಚಿತ್ರದುರ್ಗ | ಅಪಿ | 45119 | 45549 |
ಚಿತ್ರದುರ್ಗ | ಕೆಂಪುಗೋಟು | 30800 | 31200 |
ಚಿತ್ರದುರ್ಗ | ಬೆಟ್ಟೆ | 36229 | 36669 |
ಚಿತ್ರದುರ್ಗ | ರಾಶಿ | 44639 | 45089 |
ಪುತ್ತೂರು | ಕೋಕ | 11000 | 26000 |
ಪುತ್ತೂರು | ನ್ಯೂ ವೆರೈಟಿ | 27500 | 45000 |
ಬಂಟ್ವಾಳ | ಕೋಕ | 12500 | 25000 |
ಬಂಟ್ವಾಳ | ನ್ಯೂ ವೆರೈಟಿ | 27500 | 45000 |
ಬಂಟ್ವಾಳ | ವೋಲ್ಡ್ ವೆರೈಟಿ | 46000 | 53000 |
ಯಲ್ಲಾಪೂರ | ಅಪಿ | 52169 | 53399 |
ಯಲ್ಲಾಪೂರ | ಕೆಂಪುಗೋಟು | 30009 | 36499 |
ಯಲ್ಲಾಪೂರ | ಕೋಕ | 19122 | 29299 |
ಯಲ್ಲಾಪೂರ | ತಟ್ಟಿಬೆಟ್ಟೆ | 37499 | 45419 |
ಯಲ್ಲಾಪೂರ | ಬಿಳೆ ಗೋಟು | 26299 | 32899 |
ಯಲ್ಲಾಪೂರ | ರಾಶಿ | 45890 | 51700 |
ಯಲ್ಲಾಪೂರ | ಹಳೆ ಚಾಲಿ | 46111 | 46111 |
ಯಲ್ಲಾಪೂರ | ಹೊಸ ಚಾಲಿ | 35696 | 42669 |
ಶಿವಮೊಗ್ಗ | ಗೊರಬಲು | 17019 | 34219 |
ಶಿವಮೊಗ್ಗ | ಬೆಟ್ಟೆ | 46189 | 52199 |
ಶಿವಮೊಗ್ಗ | ರಾಶಿ | 43649 | 46000 |
ಶಿವಮೊಗ್ಗ | ಸರಕು | 53109 | 75200 |
ಸಿದ್ಧಾಪುರ | ಕೆಂಪುಗೋಟು | 30469 | 32499 |
ಸಿದ್ಧಾಪುರ | ಕೋಕ | 21012 | 30612 |
ಸಿದ್ಧಾಪುರ | ಚಾಲಿ | 45299 | 45299 |
ಸಿದ್ಧಾಪುರ | ತಟ್ಟಿಬೆಟ್ಟೆ | 37689 | 44689 |
ಸಿದ್ಧಾಪುರ | ಬಿಳೆ ಗೋಟು | 21099 | 30811 |
ಸಿದ್ಧಾಪುರ | ರಾಶಿ | 43999 | 47009 |
ಸಿದ್ಧಾಪುರ | ಹೊಸ ಚಾಲಿ | 35099 | 41419 |
ಸಿರಸಿ | ಚಾಲಿ | 34191 | 42899 |
ಸಿರಸಿ | ಬೆಟ್ಟೆ | 18099 | 43399 |
ಸಿರಸಿ | ಬಿಳೆ ಗೋಟು | 20069 | 33099 |
ಸಿರಸಿ | ರಾಶಿ | 34099 | 46769 |
ಸಾಗರ | ಕೆಂಪುಗೋಟು | 21099 | 37019 |
ಸಾಗರ | ಕೋಕ | 13119 | 30189 |
ಸಾಗರ | ಚಾಲಿ | 32099 | 37449 |
ಸಾಗರ | ಬಿಳೆ ಗೋಟು | 21209 | 29109 |
ಸಾಗರ | ರಾಶಿ | 33269 | 46649 |
ಸಾಗರ | ಸಿಪ್ಪೆಗೋಟು | 7269 | 18599 |
ಸುಳ್ಯ | ನ್ಯೂ ವೆರೈಟಿ | 27500 | 45000 |
https://www.suddikanaja.com/2022/02/15/today-arecanut-rate-increase-again-in-karnataka-all-market-rate-is-here/