ಸುದ್ದಿ ಕಣಜ.ಕಾಂ | KARNATAKA | ARECANUT RATE
ಶಿವಮೊಗ್ಗ: ರಾಜ್ಯದ ಕೆಲವು ಮಾರುಕಟ್ಟೆಗಳಲ್ಲಿ ರಾಶಿ ಅಡಿಕೆ ದರ ತುಸು ಏರಿಕೆ ಕಂಡಿದೆ. ಸೋಮವಾರಕ್ಕೆ ಹೋಲಿಸಿದರೆ ಮಂಗಳವಾರ ಸಾಗರದಲ್ಲಿ ಪ್ರತಿ ಕ್ವಿಂಟಾಲ್ ಗರಿಷ್ಠ ಬೆಲೆಯಲ್ಲಿ 350 ರೂಪಾಯಿ ಹಾಗೂ ಸಿರಸಿಯಲ್ಲಿ 220 ರೂ. ಏರಿಕೆಯಾಗಿದೆ. ಸಿದ್ದಾಪುರದಲ್ಲಿ 200 ರೂಪಾಯಿ ಮತ್ತು ಯಲ್ಲಾಪುರದಲ್ಲಿ 339 ರೂಪಾಯಿ ಇಳಿಕೆಯಾಗಿದೆ. ರಾಜ್ಯದ ವಿವಿಧ ಮಾರುಕಟ್ಟೆಗಳ ಬೆಲೆ ಕೆಳಗಿನಂತಿದೆ.
READ | ರಾಶಿ ಅಡಿಕೆ ಬೆಲೆಯಲ್ಲಿ ತುಸು ಏರಿಕೆ, 21-02-2022ರ ಅಡಿಕೆ ಧಾರಣೆ
ಇಂದಿನ ಅಡಿಕೆ ಧಾರಣೆ | |||
ಮಾರುಕಟ್ಟೆ | ಪ್ರಬೇಧಗಳು | ಕನಿಷ್ಠ | ಗರಿಷ್ಠ |
ಕುಂದಾಪುರ | ಹಳೆ ಚಾಲಿ | 51500 | 52500 |
ಕುಂದಾಪುರ | ಹೊಸ ಚಾಲಿ | 43500 | 44500 |
ಚಿತ್ರದುರ್ಗ | ಅಪಿ | 45619 | 46029 |
ಚಿತ್ರದುರ್ಗ | ಕೆಂಪುಗೋಟು | 30909 | 31310 |
ಚಿತ್ರದುರ್ಗ | ಬೆಟ್ಟೆ | 36349 | 36789 |
ಚಿತ್ರದುರ್ಗ | ರಾಶಿ | 45139 | 45569 |
ಚನ್ನಗಿರಿ | ರಾಶಿ | 44899 | 46500 |
ತುಮಕೂರು | ರಾಶಿ | 45400 | 46300 |
ಪುತ್ತೂರು | ಕೋಕ | 11000 | 26000 |
ಪುತ್ತೂರು | ನ್ಯೂ ವೆರೈಟಿ | 27500 | 45000 |
ಬಂಟ್ವಾಳ | ಕೋಕ | 12500 | 25000 |
ಬಂಟ್ವಾಳ | ನ್ಯೂ ವೆರೈಟಿ | 27500 | 45000 |
ಬಂಟ್ವಾಳ | ವೋಲ್ಡ್ ವೆರೈಟಿ | 46000 | 53000 |
ಮಂಗಳೂರು | ಕೋಕ | 29000 | 50216 |
ಯಲ್ಲಾಪುರ | ಅಪಿ | 53170 | 54629 |
ಯಲ್ಲಾಪುರ | ಕೆಂಪುಗೋಟು | 28919 | 36399 |
ಯಲ್ಲಾಪುರ | ಕೋಕ | 19022 | 30212 |
ಯಲ್ಲಾಪುರ | ತಟ್ಟಿಬೆಟ್ಟೆ | 38199 | 45380 |
ಯಲ್ಲಾಪುರ | ಬಿಳೆ ಗೋಟು | 26899 | 32009 |
ಯಲ್ಲಾಪುರ | ರಾಶಿ | 45799 | 52039 |
ಯಲ್ಲಾಪುರ | ಹಳೆ ಚಾಲಿ | 44000 | 47409 |
ಯಲ್ಲಾಪುರ | ಹೊಸ ಚಾಲಿ | 34506 | 41800 |
ಸಿದ್ಧಾಪುರ | ಕೆಂಪುಗೋಟು | 28809 | 32789 |
ಸಿದ್ಧಾಪುರ | ಕೋಕ | 20871 | 28599 |
ಸಿದ್ಧಾಪುರ | ಚಾಲಿ | 43711 | 45999 |
ಸಿದ್ಧಾಪುರ | ತಟ್ಟಿಬೆಟ್ಟೆ | 37689 | 43869 |
ಸಿದ್ಧಾಪುರ | ಬಿಳೆ ಗೋಟು | 22899 | 32399 |
ಸಿದ್ಧಾಪುರ | ರಾಶಿ | 43379 | 46809 |
ಸಿದ್ಧಾಪುರ | ಹೊಸ ಚಾಲಿ | 35099 | 40599 |
ಸಿರಸಿ | ಚಾಲಿ | 32160 | 42461 |
ಸಿರಸಿ | ಬೆಟ್ಟೆ | 26719 | 44399 |
ಸಿರಸಿ | ಬಿಳೆ ಗೋಟು | 21919 | 34099 |
ಸಿರಸಿ | ರಾಶಿ | 36009 | 46989 |
ಸಾಗರ | ಕೆಂಪುಗೋಟು | 27899 | 37689 |
ಸಾಗರ | ಕೋಕ | 26969 | 28799 |
ಸಾಗರ | ಚಾಲಿ | 32099 | 37299 |
ಸಾಗರ | ಬಿಳೆ ಗೋಟು | 24899 | 27929 |
ಸಾಗರ | ರಾಶಿ | 41606 | 46999 |
ಸಾಗರ | ಸಿಪ್ಪೆಗೋಟು | 5390 | 20009 |