ಒಂದೇ ಜಾಗದಲ್ಲಿ 192 ದೇಶಗಳ ಭೇಟಿ ಅನುಭವ, ದುಬೈಗೆ ಹೋಗಲು ಸುವರ್ಣಾವಕಾಶ, ಶಿವಮೊಗ್ಗದಿಂದ ಹೋಗಲು ಇಂದೇ ಸಂಪರ್ಕಿಸಿ

 

 

ಸುದ್ದಿ ಕಣಜ.ಕಾಂ | DISTRICT |  TOURISM NEWS
ಶಿವಮೊಗ್ಗ: ದುಬೈದಲ್ಲಿ ಎಕ್ಸ್ ಪೋ (Dubai expo) ಮೂಲಕ ಹೊಸ ಪ್ರಪಂಚವೇ ತೆರೆದುಕೊಂಡಿದೆ. ಕಳೆದ ನಾಲ್ಕು ತಿಂಗಳುಗಳಿಂದ ನಡೆಯುತ್ತಿರುವ ಈ ಎಕ್ಸ್ ಪೋಗೆ ಹೋಗುವುದಕ್ಕೆ ಕೊರೊನಾ ಅಡ್ಡಿಯಾಗಿತ್ತು. ಆದರೆ, ಈಗ ಕೋವಿಡ್ ಸೋಂಕು ಇಳಿಮುಖವಾಗುತ್ತಿದ್ದು, ಪ್ರವಾಸೋದ್ಯಮ (tourism) ಗರಿಗೆದರಲಾರಂಭಿಸಿದೆ.
ಈ ಸಂದರ್ಭದಲ್ಲಿ ‘ಗಿಗಾ ಟ್ರಾವೆಲಕೆಷನ್ಸ್ ಪ್ರೈವೆಟ್ ಲಿಮಿಟೆಡ್'(GIGA-Travelcations Pvt Ltd)ನಿಂದ ಸುವರ್ಣ ಅವಕಾಶ ನೀಡಲಾಗಿದೆ. ದುಬೈ ಎಕ್ಸ್ ಪೋನಲ್ಲಿ ಭಾಗವಹಿಸಲು ಶಿವಮೊಗ್ಗದಿಂದಲೇ ಹೊರಡಲು ಇದೊಂದು ಉತ್ತಮ ಅವಕಾಶವಾಗಿದೆ.

READ | ರಾಜ್ಯದಲ್ಲಿ ಫೆ.16ರ ವರೆಗೆ ಎಲ್ಲ ಕಾಲೇಜುಗಳಿಗೆ ರಜೆ

ಒನ್ ಪ್ಲೇಸ್ 192 ಕಂಟ್ರೀಸ್
ದುಬೈ ಎಕ್ಸ್ ಪೋ ಮಾರ್ಚ್‍ನಲ್ಲಿ ಮುಗಿಯಲಿದ್ದು, ಇಲ್ಲಿ 192 ದೇಶಗಳನ್ನು ವೀಕ್ಷಿಸಿದ ಅನುಭವ ಸಿಗಲಿದೆ. ವಿವಿಧ ದೇಶಗಳಲ್ಲಿನ ಹೊಸ ತಂತ್ರಜ್ಞಾನಗಳ ಬಗ್ಗೆ ಮಾಹಿತಿ ನೀಡುವ ಎಕ್ಸ್ ಪೋ ಇದಾಗಿದ್ದು, ಪ್ರವಾಸದೊಂದಿಗೆ ಹೊಸ ತಂತ್ರಜ್ಞಾನದ ಬಗ್ಗೆ ಜ್ಞಾನ ಪಡೆಯಲು ಅನುಕೂಲವಾಗಲಿದೆ.
ಬುಕ್ ಮಾಡಲು ಫೆ.18 ಕೊನೆ ದಿನ
ಶಿವಮೊಗ್ಗ(shivamogga)ದಿಂದ ದುಬೈ ಪ್ರವಾಸಕ್ಕೆ 30 ಜನರಿಗೆ ಮಾತ್ರ ಅವಕಾಶವಿದೆ. ಪ್ರಯಾಣ ಬೆಳೆಸಲು ಆಸಕ್ತರು ಫೆಬ್ರವರಿ 18ರೊಳಗೆ ಹೆಸರುಗಳನ್ನು ನೋಂದಾಯಿಸಬಹುದು. ಮಾರ್ಚ್ 12ರಂದು ಶಿವಮೊಗ್ಗದಿಂದ ಹೊರಡಲಿದ್ದು, ಕೂಡಲೇ ಇದರ ಪ್ರಯೋಜನ ಪಡೆದುಕೊಳ್ಳಿ. ಇದಕ್ಕಾಗಿ, ಗಿಗಾ ಟ್ರಾವೆಲಕೇಷನ್ ಕಚೇರಿ (ಅಂಜಪುತ್ರ ಆರ್ಕೆಡ್, ಎ.ಎನ್.ಕೆ ರಸ್ತೆ, ಚೆನ್ನಪ್ಪ ಲೇಔಟ್, ಗಾಂಧಿ ನಗರ, ಶಿವಮೊಗ್ಗ) ಇಲ್ಲಿಗೆ ಸಂಪರ್ಕಿಸಿ. ಇಲ್ಲವೇ 8971159905, 9916802147, 9449321918, 08182-351009ಗೆ ಸಂಪರ್ಕಿಸಿ. ಹೆಚ್ಚಿನ ಮಾಹಿತಿಗಾಗಿ ವೆಬ್‍ಸೈಟ್ https://giga-fly.com/ ಭೇಟಿ ನೀಡಿ.

   WEBSITE

https://www.suddikanaja.com/2022/02/09/talaguppa-mysore-express-train-stoppage-time-has-been-increased-at-jambagaru-station-said-southwest-railway-cpro-said/

error: Content is protected !!