ಸುದ್ದಿ ಕಣಜ.ಕಾಂ | CITY | POWER CUT NEWS
ಶಿವಮೊಗ್ಗ: ಆಲ್ಕೋಳ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜು ಆಗುವ ಫೀಡರ್ ಎಎಫ್ 3ರಲ್ಲಿ ತುರ್ತು ಕಾಮಗಾರಿ ಹಮ್ಮಿಕೊಂಡಿರುವುದರಿಂದ ಫೆಬ್ರವರಿ 4ರಂದು ಬೆಳಗ್ಗೆ 10ರಿಂದ ಸಂಜೆ 6 ಗಂಟೆಯವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
READ | ಫೆ.4ರಂದು ಶಿವಮೊಗ್ಗ ನಗರದ ಬಹುಭಾಗದಲ್ಲಿ ಕರೆಂಟ್ ಇರಲ್ಲ
ಎಲ್ಲೆಲ್ಲಿ ವಿದ್ಯುತ್ ವ್ಯತ್ಯಯ?
ಎಸ್.ವಿ.ಬಡಾವಣೆ ಡಿ ಬ್ಲಾಕ್, ಎಸ್.ವಿ.ಬಡಾವಣೆ ವಾಟರ್ ಟ್ಯಾಂಕ್ ಹತ್ತಿರ, ವೃದ್ಧಾಶ್ರಮ ರಸ್ತೆ, ಅಯ್ಯಪ್ಪ ಸ್ವಾಮಿ ದೇವಸ್ಥಾನ, ಗಾಡಿಕೊಪ್ಪ, ಪೊಲೀಸ್ ಲೇಔಟ್ ಸುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆ ಇರುವುದಿಲ್ಲ. ಸಾರ್ವಜನಿಕರು ಸಹಕರಿಸಬೇಕು ಎಂದು ನಗರ ಉಪ ವಿಭಾಗ 3ರ ಎಇಇ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.