ಸುದ್ದಿ ಕಣಜ.ಕಾಂ | KARNATAKA | ARECANUT RATE
ಶಿವಮೊಗ್ಗ: ಕುಂದಾಪುರದಲ್ಲಿ ಹಳೆ ಚಾಲಿ ಅಡಿಕೆ ಬೆಲೆಯು ಪ್ರತಿ ಕ್ವಿಂಟಾಲ್ ಕನಿಷ್ಠ ಬೆಲೆಯು 51,500 ರೂಪಾಯಿ, ಗರಿಷ್ಠ 52,500 ರೂ. ಇದೆ. ಹೊಸ ಚಾಲಿಗೆ ಕನಿಷ್ಠ 43,500 ರೂ. ಹಾಗೂ ಗರಿಷ್ಠ 44,500 ರೂ. ನಿಗದಿಯಾಗಿದೆ.
READ | ರಾಶಿ ಅಡಿಕೆ ಬೆಲೆ ನಿರಂತರ ಇಳಿಕೆ, 25/02/2022ರ ಅಡಿಕೆ ಧಾರಣೆ