ರಾಶಿ ಅಡಿಕೆ ಬೆಲೆಯಲ್ಲಿ ಏರಿಕೆ, 15/02/2022ರ ಧಾರಣೆ

 

 

ಸುದ್ದಿ ಕಣಜ.ಕಾಂ | KARNATAKA | ARECANUT RATE
ಶಿವಮೊಗ್ಗ: ರಾಜ್ಯದಲ್ಲಿ ಅಡಿಕೆ ಧಾರಣೆ ತುಸು ಏರಿಕೆಯಾಗಿದೆ. ನಿರಂತರ ರಾಶಿ ಬೆಲೆಯಲ್ಲಿ ಇಳಿಕೆಯಾಗುತ್ತಲೇ ಇತ್ತು. ಆದರೆ, ಇಂದು ಬೆಲೆ ಹೆಚ್ಚಿದೆ. ಯಲ್ಲಾಪುರದಲ್ಲಿ ರಾಶಿ ಅಡಿಕೆ ಗರಿಷ್ಠ ಬೆಲೆಯು 400 ರೂಪಾಯಿ ಏರಿಕೆಯಾಗಿದೆ. ಶಿವಮೊಗ್ಗದಲ್ಲಿ 24 ರೂ., ಸಿದ್ದಾಪುರದಲ್ಲಿ 710 ರೂ. ಬೆಲೆ ಏರಿಕೆಯಾಗಿದೆ.

READ | 14/02/2022ರ ಅಡಿಕೆ ಧಾರಣೆ, ರಾಜ್ಯದ ವಿವಿಧ ಮಾರುಕಟ್ಟೆಗಳ ಬೆಲೆ ಇಲ್ಲಿದೆ

Arecanut FB group join

ಇಂದಿನ ಅಡಿಕೆ ಧಾರಣೆ
ಮಾರುಕಟ್ಟೆ ಪ್ರಬೇಧಗಳು ಕನಿಷ್ಠ ಗರಿಷ್ಠ
ಕಾರ್ಕಳ ನ್ಯೂ ವೆರೈಟಿ 40000 45000
ಕಾರ್ಕಳ ವೋಲ್ಡ್ ವೆರೈಟಿ 46000 53000
ಚಿತ್ರದುರ್ಗ ಅಪಿ 45229 45669
ಚಿತ್ರದುರ್ಗ ಕೆಂಪುಗೋಟು 31109 31510
ಚಿತ್ರದುರ್ಗ ಬೆಟ್ಟೆ 36219 36659
ಚಿತ್ರದುರ್ಗ ರಾಶಿ 44739 45189
ಚನ್ನಗಿರಿ ರಾಶಿ 44099 46500
ಪುತ್ತೂರು ಕೋಕ 11000 26000
ಪುತ್ತೂರು ನ್ಯೂ ವೆರೈಟಿ 27500 45000
ಬಂಟ್ವಾಳ ಕೋಕ 12500 25000
ಬಂಟ್ವಾಳ ನ್ಯೂ ವೆರೈಟಿ 27500 45000
ಬಂಟ್ವಾಳ ವೋಲ್ಡ್ ವೆರೈಟಿ 46000 53000
ಭದ್ರಾವತಿ ರಾಶಿ 44099 45879
ಯಲ್ಲಾಪುರ ಅಪಿ 52969 54935
ಯಲ್ಲಾಪುರ ಕೆಂಪುಗೋಟು 27899 35299
ಯಲ್ಲಾಪುರ ಕೋಕ 18899 29819
ಯಲ್ಲಾಪುರ ತಟ್ಟಿಬೆಟ್ಟೆ 37142 45050
ಯಲ್ಲಾಪುರ ಬಿಳೆ ಗೋಟು 24199 30891
ಯಲ್ಲಾಪುರ ರಾಶಿ 45670 51399
ಯಲ್ಲಾಪುರ ಹಳೆ ಚಾಲಿ 46850 47050
ಯಲ್ಲಾಪುರ ಹೊಸ ಚಾಲಿ 32369 40580
ಶಿವಮೊಗ್ಗ ಗೊರಬಲು 17005 34399
ಶಿವಮೊಗ್ಗ ಬೆಟ್ಟೆ 46010 51369
ಶಿವಮೊಗ್ಗ ರಾಶಿ 42109 45822
ಶಿವಮೊಗ್ಗ ಸರಕು 52869 75696
ಸಿದ್ಧಾಪುರ ಕೆಂಪುಗೋಟು 24499 36269
ಸಿದ್ಧಾಪುರ ಕೋಕ 21299 29012
ಸಿದ್ಧಾಪುರ ಚಾಲಿ 45311 47100
ಸಿದ್ಧಾಪುರ ತಟ್ಟಿಬೆಟ್ಟೆ 36689 43099
ಸಿದ್ಧಾಪುರ ಬಿಳೆ ಗೋಟು 21899 35399
ಸಿದ್ಧಾಪುರ ರಾಶಿ 43199 47699
ಸಿದ್ಧಾಪುರ ಹೊಸ ಚಾಲಿ 33769 39399
ಸಿರಸಿ ಚಾಲಿ 28296 40651
ಸಿರಸಿ ಬೆಟ್ಟೆ 31609 43818
ಸಿರಸಿ ಬಿಳೆ ಗೋಟು 21599 38199
ಸಿರಸಿ ರಾಶಿ 40699 46909
ಸಾಗರ ಕೆಂಪುಗೋಟು 21129 37199
ಸಾಗರ ಕೋಕ 13189 28799
ಸಾಗರ ಚಾಲಿ 21389 46359
ಸಾಗರ ಬಿಳೆ ಗೋಟು 18239 27699
ಸಾಗರ ರಾಶಿ 37569 45799
ಸಾಗರ ಸಿಪ್ಪೆಗೋಟು 17389 17389

https://www.suddikanaja.com/2022/01/27/arecanut-price-rise-in-karnatakas-many-markets-all-market-price-is-here/

error: Content is protected !!