ಸುದ್ದಿ ಕಣಜ.ಕಾಂ | KARNATAKA | ARECANUT RATE
ಶಿವಮೊಗ್ಗ: ರಾಶಿ ಅಡಿಕೆ ಧಾರಣೆಯಲ್ಲಿ ಮತ್ತೆ ಏರಿಕೆಯಾಗಿದೆ. ಶಿವಮೊಗ್ಗದಲ್ಲಿ ಪ್ರತಿ ಕ್ವಿಂಟಾಲ್ ರಾಶಿ ಅಡಿಕೆಯ ಗರಿಷ್ಠ ಬೆಲೆಯು 390 ರೂಪಾಯಿ ಹಾಗೂ ಸಿದ್ದಾಪುರದಲ್ಲಿ 109 ರೂಪಾಯಿ ಏರಿಕೆಯಾಗಿದೆ. ಆದರೆ, ಸಿರಸಿಯಲ್ಲಿ 100 ರೂಪಾಯಿ ಇಳಿಕೆಯಾಗಿದೆ. ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಅಡಿಕೆ ಧಾರಣೆ ಕೆಳಗಿನಂತಿದೆ.
READ | ರಾಶಿ ಅಡಿಕೆ ಬೆಲೆಯಲ್ಲಿ ತುಸು ಏರಿಕೆ, 02/03/2022ರ ಧಾರಣೆ
ಇಂದಿನ ಅಡಿಕೆ ಧಾರಣೆ | |||
ಮಾರುಕಟ್ಟೆ | ಪ್ರಬೇಧಗಳು | ಕನಿಷ್ಠ | ಗರಿಷ್ಠ |
ಕಾರ್ಕಳ | ನ್ಯೂ ವೆರೈಟಿ | 40000 | 45000 |
ಕಾರ್ಕಳ | ವೋಲ್ಡ್ ವೆರೈಟಿ | 46000 | 53000 |
ಕುಮುಟ | ಕೋಕ | 12509 | 28500 |
ಕುಮುಟ | ಚಿಪ್ಪು | 22669 | 32088 |
ಕುಮುಟ | ಹಳೆ ಚಾಲಿ | 45669 | 48099 |
ಕುಮುಟ | ಹೊಸ ಚಾಲಿ | 37301 | 41001 |
ಚಿತ್ರದುರ್ಗ | ಅಪಿ | 45219 | 45629 |
ಚಿತ್ರದುರ್ಗ | ಕೆಂಪುಗೋಟು | 30800 | 31210 |
ಚಿತ್ರದುರ್ಗ | ಬೆಟ್ಟೆ | 36249 | 36659 |
ಚಿತ್ರದುರ್ಗ | ರಾಶಿ | 44739 | 45169 |
ಚನ್ನಗಿರಿ | ರಾಶಿ | 41500 | 45899 |
ಪುತ್ತೂರು | ಕೋಕ | 11000 | 26000 |
ಪುತ್ತೂರು | ನ್ಯೂ ವೆರೈಟಿ | 27500 | 45000 |
ಬಂಟ್ವಾಳ | ಕೋಕ | 12500 | 25000 |
ಬಂಟ್ವಾಳ | ನ್ಯೂ ವೆರೈಟಿ | 27500 | 45000 |
ಬಂಟ್ವಾಳ | ವೋಲ್ಡ್ ವೆರೈಟಿ | 46000 | 53000 |
ಯಲ್ಲಾಪುರ | ಅಪಿ | 53299 | 55935 |
ಯಲ್ಲಾಪುರ | ಕೆಂಪುಗೋಟು | 28899 | 35342 |
ಯಲ್ಲಾಪುರ | ಕೋಕ | 18900 | 29499 |
ಯಲ್ಲಾಪುರ | ತಟ್ಟಿಬೆಟ್ಟೆ | 38399 | 45019 |
ಯಲ್ಲಾಪುರ | ಬಿಳೆ ಗೋಟು | 26811 | 32899 |
ಯಲ್ಲಾಪುರ | ರಾಶಿ | 45699 | 52399 |
ಯಲ್ಲಾಪುರ | ಹಳೆ ಚಾಲಿ | 46666 | 46666 |
ಯಲ್ಲಾಪುರ | ಹೊಸ ಚಾಲಿ | 35019 | 40750 |
ಶಿವಮೊಗ್ಗ | ಗೊರಬಲು | 18000 | 34219 |
ಶಿವಮೊಗ್ಗ | ಬೆಟ್ಟೆ | 47219 | 52069 |
ಶಿವಮೊಗ್ಗ | ರಾಶಿ | 43169 | 46199 |
ಶಿವಮೊಗ್ಗ | ಸರಕು | 52069 | 76530 |
ಸಿದ್ಧಾಪುರ | ಕೆಂಪುಗೋಟು | 28989 | 32499 |
ಸಿದ್ಧಾಪುರ | ಕೋಕ | 20699 | 28009 |
ಸಿದ್ಧಾಪುರ | ತಟ್ಟಿಬೆಟ್ಟೆ | 35989 | 43099 |
ಸಿದ್ಧಾಪುರ | ಬಿಳೆ ಗೋಟು | 22699 | 30769 |
ಸಿದ್ಧಾಪುರ | ರಾಶಿ | 44519 | 46889 |
ಸಿದ್ಧಾಪುರ | ಹೊಸ ಚಾಲಿ | 35108 | 40569 |
ಸಿರಸಿ | ಚಾಲಿ | 30209 | 41431 |
ಸಿರಸಿ | ಬೆಟ್ಟೆ | 35199 | 45161 |
ಸಿರಸಿ | ಬಿಳೆ ಗೋಟು | 22099 | 32900 |
ಸಿರಸಿ | ರಾಶಿ | 44519 | 47499 |