ಸುದ್ದಿ ಕಣಜ.ಕಾಂ | KARNATAKA | MARKET TREND
ಬೆಂಗಳೂರು: ಚಿನ್ನಾಭರಣ ಪ್ರಿಯರಿಗೆ ಮತ್ತೆ ಶಾಕ್ ಎದುರಾಗಿದೆ. ಫೆಬ್ರವರಿ ತಿಂಗಳ ದಾಖಲೆಯನ್ನು ಮುರಿದಿದ್ದು, ಮಾರ್ಚ್ ಮೊದಲ ಮೂರು ದಿನಗಳಲ್ಲಿಯೇ ಭಾರಿ ಏರಿಕೆ ಕಂಡುಬಂದಿದೆ.
READ | ಚಿನ್ನಾಭರಣ ಪ್ರಿಯರಿಗೆ ಶುಭ ಸುದ್ದಿ, ಬಂಗಾರದ ಬೆಲೆಯಲ್ಲಿ ಇಳಿಕೆ, ಕಳೆದ 10 ದಿನಗಳ ಮಾರುಕಟ್ಟೆ ರೇಟ್ ಇಲ್ಲಿದೆ
24 ಕ್ಯಾರೆಟ್ ಬಂಗಾರದ ಬೆಲೆಯು ಮಾರ್ಚ್ 3ರಂದು 51,600 ರೂಪಾಯಿ ಹಾಗೂ ಮಾ.2ರಂದು 52,040 ಹಾಗೂ 1ರಂದು 50,950 ರೂ. ಇತ್ತು. ಕ್ರಮೇಣ ಏರಿಕೆಯಾಗುತ್ತಿದೆ. ಫೆಬ್ರವರಿ 1ರಂದು 24 ಕ್ಯಾರಟ್ ಗೆ 48,980 ರೂ. ಹಾಗೂ 28ರಂದು 51,280 ರೂ. ಫೆಬ್ರವರಿ ತಿಂಗಳ 24ರಂದು ಅತಿ ಹೆಚ್ಚು 51,550 ರೂ. ಇತ್ತು. ಮಾರ್ಚ್ ತಿಂಗಳಲ್ಲಿ ಆ ದಾಖಲೆ ಮುರಿದಿದೆ.
ಚಿನ್ನದ ಬೆಲೆ | ||
ದಿನಾಂಕ | 22 ಕ್ಯಾರೆಟ್ | 24 ಕ್ಯಾರೆಟ್ |
ಫೆಬ್ರವರಿ 18 | 46,300 | 50,510 |
ಫೆಬ್ರವರಿ 19 | 46,000 | 50,190 |
ಫೆಬ್ರವರಿ 20 | 46,990 | 50,180 |
ಫೆಬ್ರವರಿ 21 | 45,900 | 50,050 |
ಫೆಬ್ರವರಿ 22 | 46,250 | 50,460 |
ಫೆಬ್ರವರಿ 23 | 46,000 | 50,180 |
ಫೆಬ್ರವರಿ 24 | 47,250 | 51,550 |
ಫೆಬ್ರವರಿ 25 | 46,850 | 51,110 |
ಫೆಬ್ರವರಿ 26 | 46,350 | 50,570 |
ಫೆಬ್ರವರಿ 27 | 46,340 | 50,560 |
ಫೆಬ್ರವರಿ 28 | 47,000 | 51,280 |
ಮಾರ್ಚ್ 1 | 46,700 | 50,950 |
ಮಾರ್ಚ್ 2 | 47,700 | 52,040 |
ಮಾರ್ಚ್ 3 | 47,300 | 51,600 |
https://www.suddikanaja.com/2021/09/23/gold-rate-decline/