ಸುದ್ದಿ ಕಣಜ.ಕಾಂ | KARNATAKA | ARECANUT RATE
ಶಿವಮೊಗ್ಗ: ರಾಜ್ಯದಲ್ಲಿ ಅಡಿಕೆ ಧಾರಣೆ ಮತ್ತೆ ಇಳಿಕೆಯಾಗಿದೆ. ಸಿರಸಿಯಲ್ಲಿ ಮಾತ್ರ ಗುರುವಾರಕ್ಕೆ ಹೋಲಿಸಿದ್ದಲ್ಲಿ ಶುಕ್ರವಾರ 67 ರೂಪಾಯಿ ಏರಿಕೆಯಾಗಿದೆ. ಸಿದ್ದಾಪುರದಲ್ಲಿ 100 ರೂ. ಹಾಗೂ ಶಿವಮೊಗ್ಗದಲ್ಲಿ 541 ರೂ. ಏರಿಕೆಯಾಗಿದೆ. ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಅಡಿಕೆ ಧಾರಣೆ ಕೆಳಗಿಂತಿದೆ.
READ | ರಾಶಿ ಅಡಿಕೆ ದರದಲ್ಲಿ ಮತ್ತೆ ಏರಿಕೆ, 03/03/2022ರ ಧಾರಣೆ
ಇಂದಿನ ಅಡಿಕೆ ಧಾರಣೆ | |||
ಮಾರುಕಟ್ಟೆ | ಪ್ರಬೇಧಗಳು | ಕನಿಷ್ಠ | ಗರಿಷ್ಠ |
ಕಾರ್ಕಳ | ನ್ಯೂ ವೆರೈಟಿ | 40000 | 45000 |
ಕಾರ್ಕಳ | ವೋಲ್ಡ್ ವೆರೈಟಿ | 40000 | 53000 |
ಕುಮುಟ | ಕೋಕ | 15609 | 25609 |
ಕುಮುಟ | ಚಿಪ್ಪು | 23999 | 29999 |
ಕುಮುಟ | ಫ್ಯಾಕ್ಟರಿ | 13019 | 19029 |
ಕುಮುಟ | ಹಳೆ ಚಾಲಿ | 46019 | 48429 |
ಕುಮುಟ | ಹೊಸ ಚಾಲಿ | 36019 | 40419 |
ಪುತ್ತೂರು | ಕೋಕ | 11000 | 26000 |
ಪುತ್ತೂರು | ನ್ಯೂ ವೆರೈಟಿ | 27500 | 45000 |
ಬಂಟ್ವಾಳ | ಕೋಕ | 12500 | 25000 |
ಬಂಟ್ವಾಳ | ನ್ಯೂ ವೆರೈಟಿ | 27500 | 45000 |
ಬಂಟ್ವಾಳ | ವೋಲ್ಡ್ ವೆರೈಟಿ | 46000 | 53000 |
ಭದ್ರಾವತಿ | ರಾಶಿ | 44899 | 45899 |
ಮಡಿಕೇರಿ | ರಾ | 44604 | 44604 |
ಯಲ್ಲಾಪುರ | ಅಪಿ | 54169 | 55110 |
ಯಲ್ಲಾಪುರ | ಕೆಂಪುಗೋಟು | 28900 | 36969 |
ಯಲ್ಲಾಪುರ | ಕೋಕ | 18899 | 28299 |
ಯಲ್ಲಾಪುರ | ತಟ್ಟಿಬೆಟ್ಟೆ | 38069 | 45519 |
ಯಲ್ಲಾಪುರ | ಬಿಳೆ ಗೋಟು | 26199 | 32491 |
ಯಲ್ಲಾಪುರ | ರಾಶಿ | 46139 | 53620 |
ಯಲ್ಲಾಪುರ | ಹೊಸ ಚಾಲಿ | 35369 | 41599 |
ಶಿವಮೊಗ್ಗ | ಗೊರಬಲು | 18159 | 34099 |
ಶಿವಮೊಗ್ಗ | ಬೆಟ್ಟೆ | 45000 | 51089 |
ಶಿವಮೊಗ್ಗ | ರಾಶಿ | 41609 | 45658 |
ಶಿವಮೊಗ್ಗ | ಸರಕು | 50069 | 77050 |
ಸಿದ್ಧಾಪುರ | ಕೆಂಪುಗೋಟು | 25799 | 32399 |
ಸಿದ್ಧಾಪುರ | ಕೋಕ | 20099 | 28999 |
ಸಿದ್ಧಾಪುರ | ಚಾಲಿ | 43099 | 43099 |
ಸಿದ್ಧಾಪುರ | ತಟ್ಟಿಬೆಟ್ಟೆ | 37689 | 44669 |
ಸಿದ್ಧಾಪುರ | ಬಿಳೆ ಗೋಟು | 23108 | 30808 |
ಸಿದ್ಧಾಪುರ | ರಾಶಿ | 45409 | 46799 |
ಸಿದ್ಧಾಪುರ | ಹೊಸ ಚಾಲಿ | 36699 | 40099 |
ಸಿರಸಿ | ಚಾಲಿ | 33699 | 41401 |
ಸಿರಸಿ | ಬೆಟ್ಟೆ | 21899 | 45381 |
ಸಿರಸಿ | ಬಿಳೆ ಗೋಟು | 16009 | 34619 |
ಸಿರಸಿ | ರಾಶಿ | 41001 | 47566 |
ಹೊಸನಗರ | ಕೆಂಪುಗೋಟು | 28500 | 33499 |
ಹೊಸನಗರ | ಚಾಲಿ | 31609 | 36629 |
ಹೊಸನಗರ | ಬಿಳೆ ಗೋಟು | 20709 | 26599 |
ಹೊಸನಗರ | ರಾಶಿ | 40610 | 46439 |
https://www.suddikanaja.com/2022/02/21/rashi-arecanut-rate-quite-increase-in-siddapura-other-marker-rate-decline/