ಸುದ್ದಿ ಕಣಜ.ಕಾಂ | CITY | POWER CUT
ಶಿವಮೊಗ್ಗ: ಮಾರ್ಚ್ 9ರಂದು ಮೆಗ್ಗಾನ್ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜಾಗುವ ಫೀಡರ್ ಎಂ.ಜಿ.ಎಫ್ 4ರಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಬೆಳಗ್ಗೆ 10ರಿಂದ ಸಂಜೆ 6 ಗಂಟೆವರೆಗೆ ಕೆಳಕಂಡ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸಬೇಕು ಎಂದು ಮೆಸ್ಕಾಂ ಪ್ರಕಟಣೆ ಕೋರಿದೆ.
READ | ಎಸ್ಸೆಸ್ಸೆಲ್ಸಿನಲ್ಲಿ ಪಾಸಾಗಿದ್ದರೆ ಸಾಕು, ಬಿಎಂಟಿಸಿನಲ್ಲಿ ಉದ್ಯೋಗ, 300 ಹುದ್ದೆಗಳ ನೇಮಕಾತಿ
ಎಲ್ಲೆಲ್ಲಿ ಪವರ್ ಕಟ್?
ಕುವೆಂಪು ರಸ್ತೆ, ಶಿವಶಂಕರ್ ಗ್ಯಾರೇಜ್, ಮೇಳಿಗೆ ಕ್ಲಿನಿಕ್, ದೈವಜ್ಞ ಕಲ್ಯಾಣ ಮಂಟಪ, ಹೊಸಮನೆ ಮುಖ್ಯ ರಸ್ತೆ ಸುತ್ತಮುತ್ತಲಿನ ಪ್ರದೇಶಗಳು.