ಸುದ್ದಿ ಕಣಜ.ಕಾಂ | KARNATAKA | ARECANUT RATE
ಶಿವಮೊಗ್ಗ: ಸಿರಸಿಯಲ್ಲಿ ಪ್ರತಿ ಕ್ವಿಂಟಾಲ್ ರಾಶಿ ಅಡಿಕೆ ದರದಲ್ಲಿ 410 ರೂಪಾಯಿ ಏರಿಕೆಯಾಗಿದೆ. ಸಿದ್ದಾಪುರದಲ್ಲಿ 90 ರೂ. ಇಳಿಕೆಯಾದರೆ, ಶಿವಮೊಗ್ಗದಲ್ಲಿ 59 ರೂ ಹಾಗೂ ಯಲ್ಲಾಪುರದಲ್ಲಿ 721 ರೂ. ಇಳಿಕೆಯಾಗಿದೆ. ರಾಜ್ಯದ ವಿವಿಧ ಜಿಲ್ಲೆಗಳ ಅಡಿಕೆ ಧಾರಣೆ ಕೆಳಗಿನಂತಿದೆ.
READ | ರಾಶಿ ಅಡಿಕೆ ದರದಲ್ಲಿ ಏರಿಕೆ, 05/03/2022ರ ಧಾರಣೆ
ಇಂದಿನ ಅಡಿಕೆ ಧಾರಣೆ | |||
ಮಾರುಕಟ್ಟೆ | ಪ್ರಬೇಧಗಳು | ಕನಿಷ್ಠ | ಗರಿಷ್ಠ |
ಕಾರ್ಕಳ | ನ್ಯೂ ವೆರೈಟಿ | 40000 | 45000 |
ಕಾರ್ಕಳ | ವೋಲ್ಡ್ ವೆರೈಟಿ | 46000 | 53000 |
ಕುಮುಟ | ಕೋಕ | 13089 | 26090 |
ಕುಮುಟ | ಚಿಪ್ಪು | 23209 | 30199 |
ಕುಮುಟ | ಫ್ಯಾಕ್ಟರಿ | 12090 | 18979 |
ಕುಮುಟ | ಹಳೆ ಚಾಲಿ | 46090 | 48219 |
ಕುಮುಟ | ಹೊಸ ಚಾಲಿ | 35189 | 41099 |
ಚಿತ್ರದುರ್ಗ | ಅಪಿ | 44929 | 45359 |
ಚಿತ್ರದುರ್ಗ | ಕೆಂಪುಗೋಟು | 30600 | 31000 |
ಚಿತ್ರದುರ್ಗ | ಬೆಟ್ಟೆ | 36119 | 36569 |
ಚಿತ್ರದುರ್ಗ | ರಾಶಿ | 44449 | 44889 |
ತುಮಕೂರು | ರಾಶಿ | 44800 | 46100 |
ಪುತ್ತೂರು | ಕೋಕ | 11000 | 26000 |
ಪುತ್ತೂರು | ನ್ಯೂ ವೆರೈಟಿ | 27500 | 45000 |
ಬಂಟ್ವಾಳ | ಕೋಕ | 12500 | 25000 |
ಬಂಟ್ವಾಳ | ನ್ಯೂ ವೆರೈಟಿ | 27500 | 45000 |
ಬಂಟ್ವಾಳ | ವೋಲ್ಡ್ ವೆರೈಟಿ | 46000 | 53000 |
ಯಲ್ಲಾಪುರ | ಅಪಿ | 55009 | 56169 |
ಯಲ್ಲಾಪುರ | ಕೆಂಪುಗೋಟು | 28919 | 36969 |
ಯಲ್ಲಾಪುರ | ಕೋಕ | 18899 | 28299 |
ಯಲ್ಲಾಪುರ | ಚಾಲಿ | 35682 | 41519 |
ಯಲ್ಲಾಪುರ | ತಟ್ಟಿಬೆಟ್ಟೆ | 38099 | 45590 |
ಯಲ್ಲಾಪುರ | ಬಿಳೆ ಗೋಟು | 26699 | 32869 |
ಯಲ್ಲಾಪುರ | ರಾಶಿ | 46199 | 52899 |
ಶಿವಮೊಗ್ಗ | ಗೊರಬಲು | 17609 | 34099 |
ಶಿವಮೊಗ್ಗ | ಬೆಟ್ಟೆ | 47019 | 50800 |
ಶಿವಮೊಗ್ಗ | ರಾಶಿ | 43000 | 45599 |
ಶಿವಮೊಗ್ಗ | ಸರಕು | 52100 | 76100 |
ಸಿದ್ಧಾಪುರ | ಕೆಂಪುಗೋಟು | 24399 | 32209 |
ಸಿದ್ಧಾಪುರ | ಕೋಕ | 20099 | 27299 |
ಸಿದ್ಧಾಪುರ | ಚಾಲಿ | 46639 | 46639 |
ಸಿದ್ಧಾಪುರ | ತಟ್ಟಿಬೆಟ್ಟೆ | 36469 | 41219 |
ಸಿದ್ಧಾಪುರ | ಬಿಳೆ ಗೋಟು | 21099 | 29809 |
ಸಿದ್ಧಾಪುರ | ರಾಶಿ | 44159 | 46509 |
ಸಿದ್ಧಾಪುರ | ಹೊಸ ಚಾಲಿ | 35299 | 40339 |
ಸಿರಸಿ | ಚಾಲಿ | 33109 | 41418 |
ಸಿರಸಿ | ಬೆಟ್ಟೆ | 30899 | 45299 |
ಸಿರಸಿ | ಬಿಳೆ ಗೋಟು | 23269 | 43099 |
ಸಿರಸಿ | ರಾಶಿ | 30639 | 47199 |
ಸಾಗರ | ಕೆಂಪುಗೋಟು | 25699 | 39499 |
ಸಾಗರ | ಕೋಕ | 8290 | 29899 |
ಸಾಗರ | ಚಾಲಿ | 23699 | 37599 |
ಸಾಗರ | ಬಿಳೆ ಗೋಟು | 13899 | 29899 |
ಸಾಗರ | ರಾಶಿ | 33199 | 46119 |
ಸಾಗರ | ಸಿಪ್ಪೆಗೋಟು | 8992 | 19369 |
https://www.suddikanaja.com/2022/02/21/rashi-arecanut-rate-quite-increase-in-siddapura-other-marker-rate-decline/