ಸುದ್ದಿ ಕಣಜ.ಕಾಂ | KARNATAKA | ARECANUT RATE
ಶಿವಮೊಗ್ಗ: ಶಿವಮೊಗ್ಗ ಮತ್ತು ಸಿದ್ದಾಪುರದಲ್ಲಿ ರಾಶಿ ಅಡಿಕೆ ಧಾರಣೆಯಲ್ಲಿ ತುಸು ಏರಿಕೆಯಾಗಿದೆ. ಬುಧವಾರಕ್ಕೆ ಹೋಲಿಸಿದರೆ ಗುರುವಾರದಂದು ಶಿವಮೊಗ್ಗದಲ್ಲಿ ಕ್ವಿಂಟಾಲ್ ಗರಿಷ್ಠ ದರದಲ್ಲಿ 30 ರೂಪಾಯಿ ಹಾಗೂ ಸಿದ್ದಾಪುರದಲ್ಲಿ 147 ರೂ. ಹೆಚ್ಚಳವಾಗಿದೆ. ಸಿರಸಿಯಲ್ಲಿ 865 ರೂ. ಇಳಿಕೆಯಾಗಿದೆ. ರಾಜ್ಯದ ವಿವಿಧ ಮಾರುಕಟ್ಟೆಗಳ ವಿವರ ಕೆಳಗಿನಂತಿದೆ.
READ | ಸಿರಸಿಯಲ್ಲಿ ರಾಶಿ ಅಡಿಕೆ ಬೆಲೆ ಏರಿಕೆ, 09/03/2022ರ ಧಾರಣೆ
ಇಂದಿನ ಅಡಿಕೆ ಧಾರಣೆ | |||
ಮಾರುಕಟ್ಟೆ | ಪ್ರಬೇಧಗಳು | ಕನಿಷ್ಠ | ಗರಿಷ್ಠ |
ಕುಂದಾಪುರ | ಹಳೆ ಚಾಲಿ | 51500 | 52500 |
ಕುಂದಾಪುರ | ಹೊಸ ಚಾಲಿ | 43500 | 44500 |
ಕುಮುಟ | ಕೋಕ | 13519 | 24799 |
ಕುಮುಟ | ಚಿಪ್ಪು | 22099 | 32969 |
ಕುಮುಟ | ಹಳೆ ಚಾಲಿ | 45556 | 48119 |
ಕುಮುಟ | ಹೊಸ ಚಾಲಿ | 35021 | 39599 |
ಚಿತ್ರದುರ್ಗ | ಅಪಿ | 45419 | 45829 |
ಚಿತ್ರದುರ್ಗ | ಕೆಂಪುಗೋಟು | 30449 | 30889 |
ಚಿತ್ರದುರ್ಗ | ಬೆಟ್ಟೆ | 36110 | 36559 |
ಚಿತ್ರದುರ್ಗ | ರಾಶಿ | 44939 | 45369 |
ಚನ್ನಗಿರಿ | ರಾಶಿ | 44999 | 45799 |
ತುಮಕೂರು | ರಾಶಿ | 44700 | 45900 |
ಪುತ್ತೂರು | ಕೋಕ | 11000 | 26000 |
ಪುತ್ತೂರು | ನ್ಯೂ ವೆರೈಟಿ | 27500 | 45000 |
ಬಂಟ್ವಾಳ | ಕೋಕ | 12500 | 25000 |
ಬಂಟ್ವಾಳ | ನ್ಯೂ ವೆರೈಟಿ | 27500 | 45000 |
ಬಂಟ್ವಾಳ | ವೋಲ್ಡ್ ವೆರೈಟಿ | 46000 | 53000 |
ಯಲ್ಲಾಪುರ | ಅಪಿ | 55855 | 56199 |
ಯಲ್ಲಾಪುರ | ಕೆಂಪುಗೋಟು | 26859 | 34899 |
ಯಲ್ಲಾಪುರ | ಕೋಕ | 18699 | 28896 |
ಯಲ್ಲಾಪುರ | ತಟ್ಟಿಬೆಟ್ಟೆ | 38142 | 45879 |
ಯಲ್ಲಾಪುರ | ಬಿಳೆ ಗೋಟು | 26899 | 32899 |
ಯಲ್ಲಾಪುರ | ರಾಶಿ | 46399 | 51902 |
ಯಲ್ಲಾಪುರ | ಹೊಸ ಚಾಲಿ | 35609 | 40899 |
ಶಿವಮೊಗ್ಗ | ಗೊರಬಲು | 18169 | 33699 |
ಶಿವಮೊಗ್ಗ | ಬೆಟ್ಟೆ | 46190 | 50299 |
ಶಿವಮೊಗ್ಗ | ರಾಶಿ | 43369 | 45729 |
ಶಿವಮೊಗ್ಗ | ಸರಕು | 53109 | 77310 |
ಸಿದ್ಧಾಪುರ | ಕೆಂಪುಗೋಟು | 25118 | 33099 |
ಸಿದ್ಧಾಪುರ | ಕೋಕ | 21509 | 29299 |
ಸಿದ್ಧಾಪುರ | ಚಾಲಿ | 40099 | 42222 |
ಸಿದ್ಧಾಪುರ | ತಟ್ಟಿಬೆಟ್ಟೆ | 36099 | 42009 |
ಸಿದ್ಧಾಪುರ | ಬಿಳೆ ಗೋಟು | 21618 | 29608 |
ಸಿದ್ಧಾಪುರ | ರಾಶಿ | 42509 | 46459 |
ಸಿದ್ಧಾಪುರ | ಹೊಸ ಚಾಲಿ | 35699 | 39411 |
ಸಿರಸಿ | ಚಾಲಿ | 29191 | 40561 |
ಸಿರಸಿ | ಬೆಟ್ಟೆ | 34699 | 45500 |
ಸಿರಸಿ | ಬಿಳೆ ಗೋಟು | 11296 | 32299 |
ಸಿರಸಿ | ರಾಶಿ | 43829 | 47298 |
ಸಾಗರ | ಕೆಂಪುಗೋಟು | 15219 | 36699 |
ಸಾಗರ | ಕೋಕ | 8290 | 30499 |
ಸಾಗರ | ಚಾಲಿ | 29119 | 37369 |
ಸಾಗರ | ಬಿಳೆ ಗೋಟು | 17899 | 27969 |
ಸಾಗರ | ರಾಶಿ | 30899 | 45929 |
ಸಾಗರ | ಸಿಪ್ಪೆಗೋಟು | 9189 | 19629 |
https://www.suddikanaja.com/2022/03/08/rashi-arecanut-rate-hike-again-in-sirsi-and-shivamogga/