ಸುದ್ದಿ ಕಣಜ.ಕಾಂ | KARANATAKA | MARKET TREND
ಬೆಂಗಳೂರು: ಕಳೆದ ಎರಡು ದಿನಗಳಿಂದ ನಿರಂತರ ಏರಿಕೆ ಕಾಣುತ್ತಿದ್ದ ಬೆಳ್ಳಿಯ ದರವು ಭಾನುವಾರ ಸ್ಥಿರವಾಗಿದೆ. ಆದರೆ, ಬಂಗಾರದ ದರ ಮಾತ್ರ ಹೆಚ್ಚುತ್ತಲೇ ಇದೆ.
ಮಾರ್ಚ್ 11ರಂದು ಪ್ರತಿ ಕೆಜಿ ಬೆಳ್ಳಿಯ ದರವು (74,600) 500 ರೂಪಾಯಿ ಹಾಗೂ ಮಾ.12ರಂದು (74,700) 100 ರೂ. ಹೆಚ್ಚಳವಾಗಿತ್ತು. ಭಾನುವಾರದಂದು 74,700 ರೂ. ಇದೆ. ಚಿನ್ನದ ದರವು ಚಿನ್ನದ ದರವು ಭಾನುವಾರ ಪ್ರತಿ 10 ಗ್ರಾಂ ಮೇಲೆ 10 ರೂಪಾಯಿ ಹೆಚ್ಚಿದ್ದು, 52,810 ರೂ. ನಿಗದಿಯಾಗಿದೆ.
READ | ನಾಳೆಯಿಂದ ಎಸ್ಸೆಸ್ಸೆಲ್ಸಿ ಮಕ್ಕಳಿಗೆ ಶಿವಮೊಗ್ಗದಲ್ಲಿ ರೇಡಿಯೋ ಪಾಠ, ಯಾವ್ಯಾವ ವಿಷಯ ಬೋಧನೆ
ದಿನಾಂಕ | 22 ಕ್ಯಾರೆಟ್ | 24 ಕ್ಯಾರೆಟ್ | ಬೆಳ್ಳಿ(ಕೆಜಿ) |
ಮಾರ್ಚ್ 4 | 47,700 | 52,040 | 72,500 |
ಮಾರ್ಚ್ 5 | 48,400 | 52,800 | 73,400 |
ಮಾರ್ಚ್ 6 | 48,400 | 52,800 | 73,400 |
ಮಾರ್ಚ್ 7 | 49,400 | 53,890 | 75,700 |
ಮಾರ್ಚ್ 8 | 49,400 | 53,890 | 74,600 |
ಮಾರ್ಚ್ 9 | 50,700 | 55,310 | 75,700 |
ಮಾರ್ಚ್ 10 | 48,200 | 52,580 | 74,100 |
ಮಾರ್ಚ್ 11 | 48,200 | 52,580 | 74,600 |
ಮಾರ್ಚ್ 12 | 48,400 | 52,800 | 74,700 |
ಮಾರ್ಚ್ 13 | 48,410 | 52,810 | 74,700 |
https://www.suddikanaja.com/2022/03/09/today-gold-rate-hike-on-march-9-and-created-record-in-a-market-trends/