ಸುದ್ದಿ ಕಣಜ.ಕಾಂ | KARNATAKA | MARKET TREND
ಬೆಂಗಳೂರು: ರಷ್ಯಾ, ಉಕ್ರೇನ್ ಯುದ್ಧ ಆರಂಭವಾಗುತ್ತಿದ್ದಂತೆಯೇ ಭಾರತದಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆ ದಾಖಲೆಯ ಏರಿಕೆ ಕಂಡಿತ್ತು. ಆದರೆ, ಕಳೆದ ಎರಡು ದಿನಗಳಿಂದ ಹಳದಿ ಲೋಹದ ಬೆಲೆಯು ನಿರಂತರ ಇಳಿಕೆಯಾಗುತ್ತಿದೆ.
READ | ನಿರಂತರ ಏರಿಕೆ ಕಾಣುತ್ತಿದ್ದ ಬೆಳ್ಳಿಯ ಬೆಲೆ ಸ್ಥಿರ, ಚಿನ್ನಕ್ಕಿಲ್ಲ ಲಗಾಮು, ಇಂದಿನ ರೇಟ್ ಇಲ್ಲಿದೆ
10 ಗ್ರಾಂಗೆ 22 ಕ್ಯಾರೆಟ್ ಚಿನ್ನದ ಬೆಲೆಯು ಮಂಗಳವಾರದಂದು 47,600 ರೂಪಾಯಿ ಹಾಗೂ 24 ಕ್ಯಾರೆಟ್ ಗೆ 51,930 ರೂಪಾಯಿ ನಿಗದಿಯಾಗಿದೆ. 24 ಕ್ಯಾರೆಟ್ ಚಿನ್ನದ ದರವು ಸೋಮವಾರಕ್ಕೆ ಹೋಲಿಸಿದರೆ ಇಂದು 540 ರೂಪಾಯಿ ಇಳಿಕೆಯಾಗಿದೆ. ಬೆಳ್ಳಿ ಪ್ರತಿ ಕೆಜಿಗೆ 1,400 ರೂ. ಇಳಿಕೆಯಾಗಿದ್ದು, 72,800 ರೂ. ನಿಗದಿಯಾಗಿದೆ. ಕಳೆದ 12 ದಿನಗಳ ರೇಟ್ ಕಾರ್ಡ್ ಕೆಳಗಿನಂತಿದೆ.
ದಿನಾಂಕ | 22 ಕ್ಯಾರೆಟ್ | 24 ಕ್ಯಾರೆಟ್ | ಬೆಳ್ಳಿ(ಕೆಜಿ) |
ಮಾರ್ಚ್ 4 | 47,700 | 52,040 | 72,500 |
ಮಾರ್ಚ್ 5 | 48,400 | 52,800 | 73,400 |
ಮಾರ್ಚ್ 6 | 48,400 | 52,800 | 73,400 |
ಮಾರ್ಚ್ 7 | 49,400 | 53,890 | 75,700 |
ಮಾರ್ಚ್ 8 | 49,400 | 53,890 | 74,600 |
ಮಾರ್ಚ್ 9 | 50,700 | 55,310 | 75,700 |
ಮಾರ್ಚ್ 10 | 48,200 | 52,580 | 74,100 |
ಮಾರ್ಚ್ 11 | 48,200 | 52,580 | 74,600 |
ಮಾರ್ಚ್ 12 | 48,400 | 52,800 | 74,700 |
ಮಾರ್ಚ್ 13 | 48,410 | 52,810 | 74,700 |
ಮಾರ್ಚ್ 14 | 48,100 | 52,470 | 74,700 |
ಮಾರ್ಚ್ 15 | 47,600 | 51,930 | 72,800 |
https://www.suddikanaja.com/2022/03/14/gold-prices-which-have-seen-a-steady-rise-over-the-past-two-days-fell-again-on-monday/