ಸುದ್ದಿ ಕಣಜ.ಕಾಂ | KARNATAKA | AREACANUT RATE
ಶಿವಮೊಗ್ಗ: ರಾಶಿ ಅಡಿಕೆ ಬೆಲೆಯಲ್ಲಿ ಮತ್ತೆ ಏರಿಕೆಯಾಗಿದೆ. ಗುರುವಾರಕ್ಕೆ ಹೋಲಿಸಿದರೆ ಶುಕ್ರವಾರ ಸಿರಸಿಯಲ್ಲಿ ಪ್ರತಿ ಕ್ವಿಂಟಾಲ್ ಅಡಿಕೆಯ ಗರಿಷ್ಠ ಬೆಲೆಯಲ್ಲಿ 2,408 ರೂಪಾಯಿ ಏರಿಕೆಯಾಗಿದೆ. ಯಲ್ಲಾಪುರದಲ್ಲಿ 989 ರೂಪಾಯಿ ಹೆಚ್ಚಳವಾಗಿದೆ. ಆದರೆ, ಸಿದ್ದಾಪುರದಲ್ಲಿ 100 ರೂ. ಹಾಗೂ ಶಿವಮೊಗ್ಗದಲ್ಲಿ 41 ರೂ. ಇಳಿಕೆಯಾಗಿದೆ. ರಾಜ್ಯದ ವಿವಿಧ ಮಾರುಕಟ್ಟೆಗಳ ಧಾರಣೆ ಕೆಳಕಂಡಂತಿದೆ.
ಇಂದಿನ ಅಡಿಕೆ ಧಾರಣೆ | |||
ಮಾರುಕಟ್ಟೆ | ಪ್ರಬೇಧಗಳು | ಕನಿಷ್ಠ | ಗರಿಷ್ಠ |
ಕುಂದಾಪುರ | ಹಳೆ ಚಾಲಿ | 51500 | 52500 |
ಕುಂದಾಪುರ | ಹೊಸ ಚಾಲಿ | 43500 | 44500 |
ತುಮಕೂರು | ರಾಶಿ | 44600 | 45800 |
ಪುತ್ತೂರು | ಕೋಕ | 11000 | 26000 |
ಪುತ್ತೂರು | ನ್ಯೂ ವೆರೈಟಿ | 27500 | 45000 |
ಬಂಟ್ವಾಳ | ಕೋಕ | 12500 | 25000 |
ಬಂಟ್ವಾಳ | ನ್ಯೂ ವೆರೈಟಿ | 27500 | 45000 |
ಬಂಟ್ವಾಳ | ವೋಲ್ಡ್ ವೆರೈಟಿ | 46000 | 53000 |
ಭದ್ರಾವತಿ | ರಾಶಿ | 45200 | 46609 |
ಮಂಗಳೂರು | ಕೋಕ | 28500 | 35000 |
ಯಲ್ಲಾಪುರ | ಅಪಿ | 53651 | 55189 |
ಯಲ್ಲಾಪುರ | ಕೆಂಪುಗೋಟು | 28699 | 36016 |
ಯಲ್ಲಾಪುರ | ಕೋಕ | 18899 | 29112 |
ಯಲ್ಲಾಪುರ | ಚಾಲಿ | 35599 | 40421 |
ಯಲ್ಲಾಪುರ | ತಟ್ಟಿಬೆಟ್ಟೆ | 38119 | 46400 |
ಯಲ್ಲಾಪುರ | ಬಿಳೆ ಗೋಟು | 26899 | 32899 |
ಯಲ್ಲಾಪುರ | ರಾಶಿ | 46615 | 52909 |
ಶಿವಮೊಗ್ಗ | ಗೊರಬಲು | 17145 | 34519 |
ಶಿವಮೊಗ್ಗ | ಬೆಟ್ಟೆ | 46719 | 50999 |
ಶಿವಮೊಗ್ಗ | ರಾಶಿ | 40099 | 46358 |
ಶಿವಮೊಗ್ಗ | ಸರಕು | 54109 | 74510 |
ಸಿದ್ಧಾಪುರ | ಕೆಂಪುಗೋಟು | 23699 | 31499 |
ಸಿದ್ಧಾಪುರ | ಕೋಕ | 22199 | 27969 |
ಸಿದ್ಧಾಪುರ | ತಟ್ಟಿಬೆಟ್ಟೆ | 34129 | 41599 |
ಸಿದ್ಧಾಪುರ | ಬಿಳೆ ಗೋಟು | 23699 | 30408 |
ಸಿದ್ಧಾಪುರ | ರಾಶಿ | 44399 | 46329 |
ಸಿದ್ಧಾಪುರ | ಹೊಸ ಚಾಲಿ | 36869 | 39639 |
ಸಿರಸಿ | ಚಾಲಿ | 35699 | 40039 |
ಸಿರಸಿ | ಬೆಟ್ಟೆ | 33199 | 43919 |
ಸಿರಸಿ | ಬಿಳೆ ಗೋಟು | 21899 | 33030 |
ಸಿರಸಿ | ರಾಶಿ | 44589 | 48899 |
ಹೊನ್ನಾಳಿ | ರಾಶಿ | 46039 | 46039 |