ಶಿವಮೊಗ್ಗದಲ್ಲಿ ನಾಗರಿಕರಿಗೆ GUN TRAINING CAMP, ಯಾವ ತಾಲೂಕಿನವರು ಅರ್ಜಿ ಸಲ್ಲಿಸಬಹುದು

 

 

ಸುದ್ದಿ ಕಣಜ.ಕಾಂ | DISTRICT | PUBLIC NOTICE
ಶಿವಮೊಗ್ಗ: ಜಿಲ್ಲಾ ಪೊಲೀಸರಿಂದ ಶಿವಮೊಗ್ಗ, ಭದ್ರಾವತಿ, ಸಾಗರ, ಸೊರಬ, ಶಿಕಾರಿಪುರ ಮತ್ತು ಹೊಸನಗರ ತಾಲೂಕು ಕೇಂದ್ರಗಳಲ್ಲಿ ‘ನಾಗರಿಕ ಬಂದೂಕು ತರಬೇತಿ ಶಿಬಿರ’ವನ್ನು ಹಮ್ಮಿಕೊಳ್ಳಲಾಗುತ್ತಿದೆ ಪೊಲೀಸ್ ಪ್ರಕಟಣೆ ತಿಳಿಸಿದೆ.

ಕೂಡಲೇ ಹೆಸರು ನೋಂದಾಯಿಸಿ
ಆಸಕ್ತ ಸಾರ್ವಜನಿಕರು ಏಪ್ರಿಲ್ 10ರೊಳಗಾಗಿ ತಮ್ಮ ಹೆಸರು ಪೂರ್ಣ ವಿಳಾಸ, ವಯಸ್ಸು, ಮೊಬೈಲ್ ನಂಬರ್ ಹಾಗೂ ಇತ್ತೀಚಿನ ಭಾವಚಿತ್ರದ ವಿವರದೊಂದಿಗೆ ತಮ್ಮ ಸಮೀಪದ ಪೊಲೀಸ್ ಠಾಣೆ ಅಥವಾ ಇಮೇಲ್ ವಿಳಾಸ darshi@ksp.gov.in ಮುಖಾಂತರ ಅರ್ಜಿ ಸಲ್ಲಿಸಲು ಕೋರಲಾಗಿದೆ‌.

error: Content is protected !!