ಸುದ್ದಿ ಕಣಜ.ಕಾಂ | KARNATAKA | ARECANUT RATE
ಶಿವಮೊಗ್ಗ: ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ರಾಶಿ ಅಡಿಕೆಯ ಬೆಲೆಯು ಸೋಮವಾರ ಏರಿಕೆಯಾಗಿದೆ. ಶನಿವಾರಕ್ಕೆ ಹೋಲಿಸಿದರೆ ಇಂದು ಸಿದ್ದಾಪುರದಲ್ಲಿ ಪ್ರತಿ ಕ್ವಿಂಟಾಲ್ ಗರಿಷ್ಠ ಬೆಲೆಯಲ್ಲಿ 130 ರೂಪಾಯಿ, ಸಿರಸಿಯಲ್ಲಿ 370 ರೂ., ಶಿವಮೊಗ್ಗದಲ್ಲಿ 640 ರೂ. ಏರಿಕೆಯಾಗಿದೆ. ಯಲ್ಲಾಪುರದಲ್ಲಿ ಶುಕ್ರವಾರಕ್ಕೆ ಹೋಲಿಸಿದರೆ ಸೋಮವಾರ ಗರಿಷ್ಠ ಬೆಲೆಯಲ್ಲಿ 598 ರೂ. ಇಳಿಕೆಯಾಗಿದೆ. ರಾಜ್ಯದ ವಿವಿಧ ಮಾರುಕಟ್ಟೆಗಳ ದರ ಕೆಳಗಿನಂತಿದೆ.
ಇಂದಿನ ಅಡಿಕೆ ಧಾರಣೆ | |||
ಮಾರುಕಟ್ಟೆ | ಪ್ರಬೇಧಗಳು | ಕನಿಷ್ಠ | ಗರಿಷ್ಠ |
ಕಾರ್ಕಳ | ನ್ಯೂ ವೆರೈಟಿ | 40000 | 45000 |
ಕಾರ್ಕಳ | ವೋಲ್ಡ್ ವೆರೈಟಿ | 46000 | 53000 |
ಕುಮುಟ | ಕೋಕ | 17019 | 26899 |
ಕುಮುಟ | ಚಿಪ್ಪು | 24589 | 29089 |
ಕುಮುಟ | ಫ್ಯಾಕ್ಟರಿ | 11081 | 19511 |
ಕುಮುಟ | ಹಳೆ ಚಾಲಿ | 42019 | 48549 |
ಕುಮುಟ | ಹೊಸ ಚಾಲಿ | 35609 | 40100 |
ಗುಬ್ಬಿ | ಇತರೆ | 35000 | 36000 |
ಚಿತ್ರದುರ್ಗ | ಅಪಿ | 46000 | 46400 |
ಚಿತ್ರದುರ್ಗ | ಕೆಂಪುಗೋಟು | 30619 | 31099 |
ಚಿತ್ರದುರ್ಗ | ಬೆಟ್ಟೆ | 36629 | 37089 |
ಚಿತ್ರದುರ್ಗ | ರಾಶಿ | 45539 | 45969 |
ಪುತ್ತೂರು | ಕೋಕ | 11000 | 26000 |
ಪುತ್ತೂರು | ನ್ಯೂ ವೆರೈಟಿ | 27500 | 45000 |
ಬೆಂಗಳೂರು | ಇತರೆ | 50000 | 55000 |
ಬಂಟ್ವಾಳ | ಕೋಕ | 12500 | 25000 |
ಬಂಟ್ವಾಳ | ನ್ಯೂ ವೆರೈಟಿ | 27500 | 45000 |
ಬಂಟ್ವಾಳ | ವೋಲ್ಡ್ ವೆರೈಟಿ | 46000 | 53000 |
ಮಂಗಳೂರು | ಕೋಕ | 25000 | 30600 |
ಯಲ್ಲಾಪುರ | ಕೆಂಪುಗೋಟು | 28642 | 35600 |
ಯಲ್ಲಾಪುರ | ಕೋಕ | 18690 | 29412 |
ಯಲ್ಲಾಪುರ | ಚಾಲಿ | 35660 | 40599 |
ಯಲ್ಲಾಪುರ | ತಟ್ಟಿಬೆಟ್ಟೆ | 37499 | 45899 |
ಯಲ್ಲಾಪುರ | ಬಿಳೆ ಗೋಟು | 26899 | 32969 |
ಯಲ್ಲಾಪುರ | ರಾಶಿ | 46799 | 52311 |
ಶಿಕಾರಿಪುರ | ಕೆಂಪು | 43086 | 45500 |
ಶಿವಮೊಗ್ಗ | ಗೊರಬಲು | 17209 | 34269 |
ಶಿವಮೊಗ್ಗ | ಬೆಟ್ಟೆ | 47190 | 50900 |
ಶಿವಮೊಗ್ಗ | ರಾಶಿ | 43369 | 46998 |
ಶಿವಮೊಗ್ಗ | ಸರಕು | 50009 | 74996 |
ಸಿದ್ಧಾಪುರ | ಕೆಂಪುಗೋಟು | 28019 | 31399 |
ಸಿದ್ಧಾಪುರ | ಕೋಕ | 21699 | 30112 |
ಸಿದ್ಧಾಪುರ | ಚಾಲಿ | 42539 | 47299 |
ಸಿದ್ಧಾಪುರ | ತಟ್ಟಿಬೆಟ್ಟೆ | 30289 | 45099 |
ಸಿದ್ಧಾಪುರ | ಬಿಳೆ ಗೋಟು | 24019 | 33270 |
ಸಿದ್ಧಾಪುರ | ರಾಶಿ | 45699 | 46639 |
ಸಿದ್ಧಾಪುರ | ಹೊಸ ಚಾಲಿ | 35600 | 39599 |
ಸಿರಸಿ | ಚಾಲಿ | 33199 | 40419 |
ಸಿರಸಿ | ಬೆಟ್ಟೆ | 24899 | 46919 |
ಸಿರಸಿ | ಬಿಳೆ ಗೋಟು | 21669 | 33888 |
ಸಿರಸಿ | ರಾಶಿ | 21119 | 47039 |
ಸಾಗರ | ಕೆಂಪುಗೋಟು | 21919 | 37599 |
ಸಾಗರ | ಕೋಕ | 21199 | 30009 |
ಸಾಗರ | ಚಾಲಿ | 22899 | 38289 |
ಸಾಗರ | ಬಿಳೆ ಗೋಟು | 20890 | 29169 |
ಸಾಗರ | ರಾಶಿ | 33899 | 47399 |
ಸಾಗರ | ಸಿಪ್ಪೆಗೋಟು | 8169 | 21099 |
ಹೊನ್ನಾಳಿ | ಈಡಿ | 46300 | 46300 |
ಹೊಳ್ಳಕೆರೆ | ರಾಶಿ | 44129 | 45709 |