ಸುದ್ದಿ ಕಣಜ.ಕಾಂ | KARNATAKA | ARECANUT RATE
ಶಿವಮೊಗ್ಗ: ಸಿರಸಿ ಹೊರತುಪಡಿಸಿ ರಾಜ್ಯದ ಬಹುತೇಕ ಎಲ್ಲ ಮಾರುಕಟ್ಟೆಗಳಲ್ಲಿ ರಾಶಿ ಅಡಿಕೆ ಧಾರಣೆಯು ಇಳಿಕೆ ಕಂಡಿದೆ. ಸಿರಸಿಯಲ್ಲಿ ಬುಧವಾರ ರಾಶಿಯ ಗರಿಷ್ಠ ಬೆಲೆಯಲ್ಲಿ 20 ರೂಪಾಯಿ ಏರಿಕೆಯಾಗಿದೆ. ಶಿವಮೊಗ್ಗದಲ್ಲಿ 92 ರೂ, ಸಿದ್ದಾಪುರದಲ್ಲಿ 300 ರೂ. ಇಳಿಕೆಯಾಗಿದೆ. ರಾಜ್ಯದ ವಿವಿಧ ಮಾರುಕಟ್ಟೆಗಳ ಅಡಿಕೆ ಧಾರಣೆ ಕೆಳಗಿನಂತಿದೆ.
ಇಂದಿನ ಅಡಿಕೆ ಧಾರಣೆ | |||
ಮಾರುಕಟ್ಟೆ | ಪ್ರಬೇಧಗಳು | ಕನಿಷ್ಠ | ಗರಿಷ್ಠ |
ಪುತ್ತೂರು | ಕೋಕ | 11000 | 26000 |
ಪುತ್ತೂರು | ನ್ಯೂ ವೆರೈಟಿ | 27500 | 45000 |
ಬಂಟ್ವಾಳ | ಕೋಕ | 12500 | 25000 |
ಬಂಟ್ವಾಳ | ನ್ಯೂ ವೆರೈಟಿ | 27500 | 45000 |
ಬಂಟ್ವಾಳ | ವೋಲ್ಡ್ ವೆರೈಟಿ | 46000 | 53000 |
ಮಂಗಳೂರು | ಕೋಕ | 26000 | 32000 |
ಶಿವಮೊಗ್ಗ | ಗೊರಬಲು | 16009 | 33950 |
ಶಿವಮೊಗ್ಗ | ಬೆಟ್ಟೆ | 47899 | 50989 |
ಶಿವಮೊಗ್ಗ | ರಾಶಿ | 42899 | 46899 |
ಶಿವಮೊಗ್ಗ | ಸರಕು | 55000 | 76006 |
ಸಿದ್ಧಾಪುರ | ಕೆಂಪುಗೋಟು | 26699 | 31812 |
ಸಿದ್ಧಾಪುರ | ಕೋಕ | 21699 | 29880 |
ಸಿದ್ಧಾಪುರ | ತಟ್ಟಿಬೆಟ್ಟೆ | 34019 | 44509 |
ಸಿದ್ಧಾಪುರ | ಬಿಳೆ ಗೋಟು | 24099 | 31618 |
ಸಿದ್ಧಾಪುರ | ರಾಶಿ | 45099 | 46899 |
ಸಿದ್ಧಾಪುರ | ಹೊಸ ಚಾಲಿ | 34099 | 40609 |
ಸಿರಸಿ | ಚಾಲಿ | 36009 | 40606 |
ಸಿರಸಿ | ಬೆಟ್ಟೆ | 40615 | 43999 |
ಸಿರಸಿ | ಬಿಳೆ ಗೋಟು | 23109 | 35209 |
ಸಿರಸಿ | ರಾಶಿ | 44219 | 47919 |