ಸುದ್ದಿ ಕಣಜ.ಕಾಂ | KARANATAKA | ARECANUT RATE
ಶಿವಮೊಗ್ಗ: ಸಿರಸಿ ಮತ್ತು ಸಿದ್ದಾಪುರದಲ್ಲಿ ರಾಶಿ ಅಡಿಕೆ ಬೆಲೆಯು ಗುರುವಾರ ಏರಿಕೆಯಾಗಿದೆ. ಬುಧವಾರಕ್ಕೆ ಹೋಲಿಸಿದರೆ ಇಂದು ಕ್ವಿಂಟಾಲ್ ಗರಿಷ್ಠ ಬೆಲೆಯು ಸಿರಸಿಯಲ್ಲಿ 609 ರೂಪಾಯಿ ಹಾಗೂ ಸಿರಸಿಯಲ್ಲಿ 590 ರೂ. ಏರಿಕೆಯಾಗಿದೆ. ಶಿವಮೊಗ್ಗದಲ್ಲಿ 90 ರೂ. ಇಳಿಕೆಯಾಗಿದದೆ. ರಾಜ್ಯದ ವಿವಿಧ ಮಾರುಕಟ್ಟೆಗಳ ಧಾರಣೆ ಕೆಳಗಿನಂತಿದೆ.
ಇಂದಿನ ಅಡಿಕೆ ಧಾರಣೆ | |||
ಮಾರುಕಟ್ಟೆ | ಪ್ರಬೇಧಗಳು | ಕನಿಷ್ಠ | ಗರಿಷ್ಠ |
ಕಾರ್ಕಳ | ನ್ಯೂ ವೆರೈಟಿ | 40000 | 45000 |
ಕಾರ್ಕಳ | ವೋಲ್ಡ್ ವೆರೈಟಿ | 46000 | 53000 |
ಕುಂದಾಪುರ | ಹೊಸ ಚಾಲಿ | 43500 | 44500 |
ಕುಮುಟ | ಕೋಕ | 14099 | 28101 |
ಕುಮುಟ | ಚಿಪ್ಪು | 24099 | 33488 |
ಕುಮುಟ | ಹಳೆ ಚಾಲಿ | 45669 | 49000 |
ಕುಮುಟ | ಹೊಸ ಚಾಲಿ | 36599 | 40569 |
ಚನ್ನಗಿರಿ | ರಾಶಿ | 44129 | 47200 |
ತುಮಕೂರು | ರಾಶಿ | 44800 | 45900 |
ಪುತ್ತೂರು | ಕೋಕ | 11000 | 36000 |
ಪುತ್ತೂರು | ನ್ಯೂ ವೆರೈಟಿ | 27500 | 45000 |
ಬಂಟ್ವಾಳ | ಕೋಕ | 12500 | 25000 |
ಬಂಟ್ವಾಳ | ನ್ಯೂ ವೆರೈಟಿ | 27500 | 45000 |
ಬಂಟ್ವಾಳ | ವೋಲ್ಡ್ ವೆರೈಟಿ | 46000 | 53000 |
ಶಿವಮೊಗ್ಗ | ಗೊರಬಲು | 13309 | 33700 |
ಶಿವಮೊಗ್ಗ | ಬೆಟ್ಟೆ | 47069 | 48503 |
ಶಿವಮೊಗ್ಗ | ರಾಶಿ | 42251 | 46809 |
ಶಿವಮೊಗ್ಗ | ಸರಕು | 50030 | 72986 |
ಸಿದ್ಧಾಪುರ | ಕೆಂಪುಗೋಟು | 28609 | 30719 |
ಸಿದ್ಧಾಪುರ | ಚಾಲಿ | 43599 | 43599 |
ಸಿದ್ಧಾಪುರ | ತಟ್ಟಿಬೆಟ್ಟೆ | 38469 | 44009 |
ಸಿದ್ಧಾಪುರ | ಬಿಳೆ ಗೋಟು | 24011 | 32099 |
ಸಿದ್ಧಾಪುರ | ರಾಶಿ | 42369 | 47508 |
ಸಿದ್ಧಾಪುರ | ಹೊಸ ಚಾಲಿ | 34009 | 40309 |
ಸಿರಸಿ | ಚಾಲಿ | 34899 | 40701 |
ಸಿರಸಿ | ಬೆಟ್ಟೆ | 32521 | 45899 |
ಸಿರಸಿ | ಬಿಳೆ ಗೋಟು | 17069 | 32199 |
ಸಿರಸಿ | ರಾಶಿ | 39609 | 48509 |
ಸಾಗರ | ಕೆಂಪುಗೋಟು | 20619 | 36689 |
ಸಾಗರ | ಕೋಕ | 18899 | 29600 |
ಸಾಗರ | ಚಾಲಿ | 27992 | 38299 |
ಸಾಗರ | ಬಿಳೆ ಗೋಟು | 20369 | 29099 |
ಸಾಗರ | ರಾಶಿ | 33699 | 47329 |
ಸಾಗರ | ಸಿಪ್ಪೆಗೋಟು | 5100 | 22100 |